-: ಪ್ರೀತಿಯ ಮನಸ್ಸು :- ಇಂದ : ಪ್ರದೀಪ್ ರ ಜಮಖಂಡಿ
ಮನಸು ಹಗುರಾಗಿದೆ!ಹೃದಯ ಮಾತಾಡಿದೆ!!ನಿನ್ನನ್ನು ಕಂಡೊಡನೆ ಪ್ರೀತಿ ಆವರಿಸುತಿದೆ
ಕಣ್ ತೆರೆದು ನೊಡಲೆ ನಾ ನಿನ್ನ?ಕಣ್ ಮುಚ್ಚಿ ನೆನೆಯಲೆ ನಾ ನಿನ್ನ?ಮನಸ್ಸು ನಿನ್ನ ಮೇಲೆ ಬಂದೊಡನೆಮರೆತೆ ನಾ…
-: ಕಾಳಿದಾಸ :- ಇಂದ : ಪ್ರದೀಪ್ ರ ಜಮಖಂಡಿ
ಕಾಳಿದಸನಾಗಬೆಕೆಂಬ ನನ್ನ ಈ ಹುಚ್ಚು ಕಲ್ಪನೆಸವಿ ನೆನಪಿನ ಅಂಗಳದಲ್ಲಿ ಭಾವನೆಗಳನ್ನು ತೆರೆದೆನೆ
ನೂರೆಂಟು ಅಕ್ಷರಗಳಲ್ಲಿ ಶತಕೊಟಿ ಪದಗಳ ಹುಡುಕುತಿರುವೆಸಾಗರದಾಳಕ್ಕೆ ಇಳಿದು ಮುತ್ತಂತೆ ಪದಗಳ…
ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ!ಪ್ರಣಯದಿಂದ ಸ್ಪರ್ಶಿಸಲು,ಹೆಳುವೆ ಮಡಿ ಮೈಲಿಗೆ!ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ!
ಯುಗಗಳು ಕಳೆದವೆ,ಗುರುಕುಲಗಳು ವಿಶ್ವವಿದ್ಯಾಲಯಗಳಾಗಿವೆ,ಚಂದ್ರತಾರೆಗಳ ದೂರ ತಿಳದಿದೆ,ಪ್ರಿಯೆ!!ನಿನ್ನ…
ಉಸಿರಾಡುವ ಈ ದೇಹದೇಹ ಮೆಟ್ಟುವ ಈ ನೆಲನೆಲದ ಮೆಲೆ ಬೆಳೆಯುವ ಫಲಫಲದಿಂದ ಬರುವ ಈ ಬಲಬಲದಿಂದ ಹೇಳಿದ ಪದಪದಗಳಿಂದ ನುಡಿ ಹೊರಬರುವಕನ್ನಡ ಕನ್ನಡ ಕನ್ನಡ
ಮಲನಾಡಿನ ತಂಪು ನಿಡುವಬಯಲಸಿಮೆಯ ಬಿಸಿ ಇರುವತುಂಗ ಭದ್ರ ಕಾವೇರಿ ನೆಲಿಸಿದನಾಡು ನಮ್ಮದು,…
೨೧ನೆಯ ಶತಮಾನದಲ್ಲಿ ಮೈಸೂರಿನಂತಹ ಮುಂದುವರಿದ ನಗರದಲ್ಲಿ ಕಾಡಾನೆಗಳೆರಡು ಓಡಾಡುತ್ತಾ ಗಾಬರಿಯಿಂದ ತಮಗೆ ತೋಚಿದ್ದನ್ನು ಮಾಡಿವೆ ಎಂಬ ಸುದ್ದಿ ಕೇಳಿನಿಜಕ್ಕೂ ಆಶ್ಚರ್ಯವಾಯಿತು. ನಂತರ ಯೋಚಿಸಿದರೆ, ೨೧ನೆಯ ಶತಮಾನದಲ್ಲೇ ಇಂತಹದ್ದೊಂದು ಸಾಧ್ಯ ಎಂಬ…
ಬಹಳ ದಿನಗಳಿಂದ ನನಗೊಂದು ಅನುಮಾನ ಕಾಡುತ್ತಿದೆ. ಸುಮ್ಮನೆ ಊಹಿಸಿಕೊಳ್ಳಿ ಭಾರತ ಯಾವುದಾದರೊಂದು ತಂಡದೊಂದಿಗೆ ಕ್ರಿಕೆಟ್ ಆಡುತ್ತಿದ್ದರೆ ಇಡೀ ದೇಶ ಭಾರತ ಗೆಲ್ಲಬೇಕು ಎಂದುಕೊಳ್ಳುತ್ತದೆ ಅಲ್ಲವೇ. ಕ್ರಿಕೆಟ್ ಒಂದೇ ಆಟ ಎಂದಲ್ಲ ಯಾವುದಾದರೂ ಆಟದಲ್ಲಿ…
ಮಾತಿಗೆ ಬೆಲೆ ಇದೆ ಎಂದು ತಿಳಿದದ್ದು, ಮೊನ್ನೆ ಮೊಬೈಲ್ ಗೆ ಹಾಕಿಸಿದ ಕರೆನ್ಸಿ ಹತ್ತು ನಿಮಿಷದಲ್ಲಿ ಖಾಲಿಯಾದಾಗ
¤ ¤ ¤
ಎದುರುಮನೆಯ ಬೀದಿಜಗಳದ ಮಾತಿಗೆ ಎದುರುಜವಾಬು ನೀಡಲಾಗದಾಗ ಆ ಪ್ರಸಿದ್ದ ಉಪನ್ಯಾಸಕನಿಗೆ ತನ್ನ ಪ್ರಸಿದ್ದಿಯ ಬಗ್ಗೆ…
ಈ ಮಳೆಗಾಲ ಶುರುವಾಯ್ತು ಅಂದ್ರೆ ಮಲೆನಾಡಿನ ಮನೆಗಳಲ್ಲಿ ಬೆಚ್ಚಗೆ ಕೂತು ಹಲಸಿನ ಹಪ್ಪಳ, ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಮೂಳ್ಕ, ಪತ್ರಡೆ (ಪತ್ರವಡೆ) ಇತ್ಯಾದಿ ಒಂದೊಂದೇ ತಿಂಡಿಗಳನ್ನು ಮಾಡಿಕೊಂಡು ಬೆಚ್ಚಗೆ ಕೂತು…
ಮುಸ್ಸಂಜೆ ಸಮಯದಲ್ಲಿ
ಶುರುವಾಗಿದೆ ಮುಂಗಾರು.
ಮುತ್ತಿನ ಹಾಗೆ ಸುರಿವ ಮಳೆಗೆ
ಬಿರಿದ ಚಿಪ್ಪಾಗಿದೆ ಮನವು.
ಎಲ್ಲಿ ನೋಡಿದರಲ್ಲಿ ವರ್ಷದ
ತುಂತುರು ಹನಿಗಳ ಬಳಗ.
ಬೆಚ್ಚಗಿನ ಗೂಡು ಸೇರಿದೆ
ಪಕ್ಷಿ ಸಂಕುಲದ ಕಲರವ.
ವರ್ಷದ ಮೊದಲ ವರ್ಷಧಾರೆ
ತಂದಿದೆ…
ಪ್ರೊ. ಲಿಂಗದೇವರು ಹಳೆಮನೆಯವರನ್ನು ಒಂದೆರಡು ವರ್ಷಗಳ ಹಿಂದೆ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ ಕಂಡಿದ್ದೆವು. ಅವರ ಭಾಷಣವನ್ನು ಕೇಳಿ ಸವಿದಿದ್ದೆವು. ಕನ್ನಡ ಭಾಷೆಗೆ ಸಿಗಬೇಕಾಗಿದ್ದ ಶಾಸ್ತ್ರೀಯ ಭಾಷೆಯ ಸ್ಥಾನದ ಬಗ್ಗೆ ಕೇಂದ್ರ…
ನಿನ್ನೆಯ ನನ್ನ "ಕೋರಿಕೆ" ಕವನಕ್ಕೆ ಉತ್ತರ ಇಲ್ಲಿದೆ. "ಕೋರಿಕೆ"ಯಲ್ಲಿ, ಹುಡುಗಿಯೊಬ್ಬಳು ತನಗಿರುವ ಪ್ರೀತಿಯ ಬಗೆಗಿನ ಗೊಂದಲಗಳ ಬಗ್ಗೆ ಸಲಹೆ ಕೇಳಿದ್ದಾಳೆ. ಈ ಕವನದಲ್ಲಿ ಅವಳಿಗೆ ಉತ್ತರ ಸಿಕ್ಕಿದೆ. :-) ಹೊಚ್ಚ ಹೊಸ ಪ್ರೀತಿಯಲಿ ಕೊಚ್ಚಿ ಹೋಗುವ…
ಥೇಟ್ ಬಿಲ್ಲಿನ೦ತೆಯೇ ಕಾಣುವದು
ಎದುರುಮನೆಯ ನುಗ್ಗೆ ಮರದಲ್ಲಿ
ಬಾಗಿ ನಿ೦ತಿರುವ ಆ ರೆ೦ಬೆ...
ಆ ಮನೆಯ, ಇನ್ನೂ ಮದುವೆಯಾಗದ ಜಾನಕಿ
ಆ ಬಿಲ್ಲನ್ನೇ ದಿಟ್ಟಿಸುತ್ತಿರುತ್ತಾಳೆ
ಹೊತ್ತಲ್ಲದ ಹೊತ್ತಲ್ಲಿ, ಮು೦ಜಾನೆ ಸ೦ಜೆ...
ಒಮ್ಮೆ ತಲೆಯ…
ಕನಸೊಂದಿತ್ತು ನನಗೆ ಬಾಲ್ಯದಲಿ ಕನಸೊಂದಿತ್ತು
ಯಾರಿಗೆ ಬೇಕೀ ಬಾಲ್ಯ ಬೇಗ ದೊಡ್ದವನಾಗಬೇಕೆಂದು
ಅಪ್ಪನ ಹಾಗೆ ನನಗೂ ಮೀಸೆ ಇರಬೇಕೆಂಬ ಕನಸೊಂದಿತ್ತು
ಅವರ ಹಾಗೆ ಪಂಚೆ ಉಡಬೇಕೆಂಬ ಕನಸೊಂದಿತ್ತು
ಭಗತ್, ಸುಭಾಷರ ಶೌರ್ಯವ ಓದಿ ನಾನು
ಅವರೊಡನೆ…