June 2011

  • June 22, 2011
    ಬರಹ: ksraghavendranavada
    ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..! ನೀನು ಬಳಿಯೇ ಇರಬೇಕಾಗಿತ್ತೆ೦ದು.. ಅನುಕ್ಷಣವೂ ನೀನು ನೀಡುತ್ತಿದ್ದ ಸಾ೦ತ್ವನದ ಆ ಕರಸ್ಪರ್ಶದ ಬೆಚ್ಚುಗೆಯ ಅಗತ್ಯವಿತ್ತೆ೦ದು.. ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..! ಒ೦ದು ಸಣ್ಣ…
  • June 22, 2011
    ಬರಹ: Jayanth Ramachar
    ಈ ಕೆಳಕಂಡ ಸಂಗತಿಗಳನ್ನು ಕೂಡಲೇ ಮಾಡಿದರೆ ನಮ್ಮ ದೇಶದಲ್ಲಿ ಏನೇನಾಗಬಹುದು? ೧) ಅಫ್ಜಲ್ ಗುರು ಹಾಗೂ ಕಸಬ್ ರನ್ನು ಕೂಡಲೇ ಗಲ್ಲಿಗೇರಿಸಿದರೆ ೨) ಕೂಡಲೇ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಶುರು ಮಾಡಿದರೆ ೩) ಕೂಡಲೇ ಕಾಶ್ಮೀರದಲ್ಲಿರುವ …
  • June 22, 2011
    ಬರಹ: MASanadi
    ರೆಕ್ಕೆಗಳೆರಡೇ ಹಕ್ಕಿಗೆ ಆಸ್ತಿಉಳಿದದ್ದೆಲ್ಲ ನಾಸ್ತಿ-ನಾಸ್ತಿ!  ಹಕ್ಕಿಗೆ ಉಂಟೇ ಬ್ಯಾಂಕ್ ಬ್ಯಾಲೆನ್ಸು?ಇಲ್ಲವೇ ಇಲ್ಲ ಪ್ರಮೋಶನ್ ಚಾನ್ಸು!ಸೈಟು-ಫ್ಲ್ಯಾಟು ಯಾವುದು ಇಲ್ಲ,ಆದರೂ ಹಕ್ಕಿಯ "ಬದುಕೇ" ಬೆಲ್ಲ!  ಗುರಿಯೋ ಬಾನಿನ ಎತ್ತರಕಿಹುದು,…
  • June 22, 2011
    ಬರಹ: shafi_udupi
     ಜಯನಗರದ ನಾಲ್ಕನೇ ಬ್ಲಾಕಿನ ಬಂಜಾರಾ ಹೋಟೇಲಿನ "ಫ್ಯಾಮಿಲಿ" ರೂಮಲ್ಲಿ ಕೂರಲು ನಂಗೆ ಅನುಮತಿ ಇಲ್ವಲ್ಲಾ... ಜೊತೆಗಾರ್ತಿ ಈಗ ಬೇಕಲ್ಲಾ!   ಬಾಲ್ಯದಲ್ಲಿ ಅಮ್ಮ ತಿಕ್ಕಿ ತಿಕ್ಕಿ ತೊಳೆದಿದ್ದ ಬೆನ್ನಲ್ಲಿ  ಕೊಳೆ ತುಂಬಿದೆ ಈಗ ಶುಚಿಯಾಗಿಸಲು ನಂಗೆ ಕೈ…
  • June 21, 2011
    ಬರಹ: rawjeev
    ಹಕ್ಕಿ ಇಲ್ಲಪುಕ್ಕ ಇಲ್ಲಬಣ್ಣ ಬಣ್ಣದಚಿಟ್ಟೆ ಇಲ್ಲಜಿಂಕೆ ಮೇಯೋಹುಲ್ಲೂ ಇಲ್ಲಜಿಂಕೆ ಇಲ್ಲಜಿಗಿತ ಇಲ್ಲಹಾವೂ ಇಲ್ಲಹುಲಿಯೂ ಇಲ್ಲನೀರೂ ಇಲ್ಲನದಿಯೂ ಇಲ್ಲಇರುವ ಕಾಡನ್ನುಳಿಸದಿದ್ದರೆಎನುಳಿಯುವುದೋ ದೇವರೆ ಬಲ್ಲ
  • June 21, 2011
    ಬರಹ: rawjeev
    ಬಣ್ಣ ಬಣ್ಣದ ಚಿಟ್ಟೆಸೊಗಸಾದ ಚಿಟ್ಟೆಹೂವಿಂದ ಹೂವಿಗೆಹಾರುವ ಚಿಟ್ಟೆಕಾಮನಾ ಬಿಲ್ಲನ್ನು ತಾಕಿ ಬಂದೆಯ ನೀನುಎಲ್ಲಿಂದ ಬಂದಿರುವೆ ಹೇಳೆಯಾ ಚಿಟ್ಟೆನನಗೇನು ಗೊತ್ತಿಲ್ಲ ನಾನೇನು ಕಾಣೆಸಣ್ಣ ಮೊಟ್ಟೆ  ಒಡೆದುಪುಟ್ಟ ಹುಳುವಾಗಿಗಿಡದಲ್ಲಿ ಎಲೆ ತಿಂದು…
  • June 21, 2011
    ಬರಹ: rawjeev
    ಬಣ್ಣ ಬಣ್ಣದ ಚಿಟ್ಟೆಸೊಗಸಾದ ಚಿಟ್ಟೆಹೂವಿಂದ ಹೂವಿಗೆಹಾರುವ ಚಿಟ್ಟೆಕಾಮನಾ ಬಿಲ್ಲನ್ನುತಾಕಿ ಬಂದೆಯ ನೀನುಎಲ್ಲಿಂದ ಬಂದಿರುವೆಹೇಳೆಯಾ ಚಿಟ್ಟೆನನಗೇನು ಗೊತ್ತಿಲ್ಲನಾನೇನು ಕಾಣೆಸಣ್ಣ ಮೊಟ್ಟೆ  ಒಡೆದುಪುಟ್ಟ ಹುಳುವಾಗಿಗಿಡದಲ್ಲಿ ಎಲೆ…
  • June 21, 2011
    ಬರಹ: kahale basavaraju
      ಅದೊಂದು ಆಲದ ಮರ ,   ಹೊರಗಡೆ ಬಣ ಬಣ ಬಿಸಿಲು ,   ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನಸ್ಸು ಮಾಸಿದೆ   ಘಮ್ಮನೆ ವಾಸನೆ ಆಲದ ಮರದಂತೆ   ಅನತಿ ದೊರದಲ್ಲಿ ತಾಯಿ ಮಗುವಿಗೆ ಹಾಲು ಉಣ್ಣಿಸುತ್ತಿದ್ದಾಳೆ,   ಕುರುಡಿ ಒಬ್ಬಳು…
  • June 21, 2011
    ಬರಹ: sm.sathyacharana
        ಸ್ನೇಹಿತರೆ.. ನನಗೂ ಈ ಫೋಟೋ ತೆಗೆಯೋ ಹುಚ್ಚಿದೆ.. ಆದರೆ.. ಸಂಪದಿಗರಲ್ಲೇ ಹಲವು Professional Photographers ಇದ್ದಾರೆ.. ಅವರ ಮಟ್ಟಿಗೆ ತಲುಪಲು ಸದ್ಯ ಯೋಚಿಸಲೂ ಸಮಯವಿಲ್ಲದಾಗಿದೆ. ಸಾಧ್ಯವೋ ಇಲ್ಲವೋ ಯೋಚಿಸುವ ಸಮಯ, ವ್ವವಧಾನ…
  • June 21, 2011
    ಬರಹ: prasca
    ಪತ್ರಿಕೆಯಲ್ಲಿ ಬಂದ ಮಾಹಿತಿ ನನ್ನನ್ನು ಈ ಜಲಪಾತದೆಡೆಗೆ ಸೆಳೆಯುತ್ತಿತ್ತು. ಸಮಯದ ಅಭಾವ, ಮಗನ ಉಪನಯನದ ಕಾರ್ಯಕ್ರಮಗಳು ನಂತರ ನಮ್ಮ ಮನೆಯ ಹಿರಿಯ ಸದಸ್ಯ ವಿಕ್ಕಿಗೆ ಬಂದ ಖಾಯಿಲೆ ನನ್ನನ್ನು ಈ ಬಾರಿ ಬೆಂಗಳೂರಿನಿಂದ ಕಾಲ್ತೆಗೆಯಲು…
  • June 21, 2011
    ಬರಹ: gargi bhat
     ನೀ ನನಗೆ ಕಟ್ಟಿಕೊಟ್ಟ  ಬದುಕೇ ಸಾಕ್ಷಿ ನಿನ್ನ ಆತ್ಮಬಲಕ್ಕೆ ಆದರೂ,    ನೀ ನಿನಗಾಗಿ ಬಯಸಿದ ಬದುಕು...??!!! 
  • June 20, 2011
    ಬರಹ: shekar_bc
    ಜನವರಿ ೨೪ ನೆ ತಾರಿಖು ನಾನು, ಚೆಲುವ ಮತ್ತು ಅವನ ಸಹಧರ್ಮಿಣಿ ಲತ, ಎಲ್ಲರು ಸೇರಿ, ಯುಗದ ಕವಿ,ವಿಶ್ವಕವಿ, ರಸಋಶಿ, ಕುವೆಂಪು ಅವರ ಸ್ವಸ್ಥಳ ಕುಪ್ಪಳ್ಳಿಗೆ ಹೊರೆಟೆವು. ಕವಿ ಕುವೆಂಪುರವರ ಬರಹ ನನ್ನ ಮನಸ್ಸನ್ನು ಬಹುಶಃ ಯಾವ ಪುಸ್ತಕಳೂ ( ಇಂಗ್ಲಿಷ್…
  • June 20, 2011
    ಬರಹ: karababu
    ಎಂದರೋ ಮಹಾನುಭಾವುಲು...... (ಅಜ್ಞಾತ ಮಹಾನುಭಾವರು ಅದೆಷ್ಟೋ....) ಮಿಲಿಂದನಿಗೆ ಸತ್ಕಾರ ನಡೆದು ಹಲವಾರು ತಿಂಗಳುಗಳ ಬಳಿಕ, ಅದೊಂದು ರಾತ್ರಿ ಮಿಲಿಂದ್ ತನ್ನ ಲ್ಯಾಪ್ ಟಾಪ್ ತೆರೆದುಕೊಂಡು ಏನನ್ನೋ ಬಹಳ ಗಂಭೀರವಾಗಿ ಪರಿಶೀಲಿಸುತ್ತಿರುವಂತೆ…
  • June 20, 2011
    ಬರಹ: kavinagaraj
    ಹಣದಿಂದ ಸಿಗನು ಅಧಿಕಾರಕೆ ಬರನು ವಿದ್ಯೆಗೆ ಬಾಗನು ಸುಂದರತೆಗೊಲಿಯನು | ಚತುರತೆಗೆ ದಕ್ಕನು ಏನನಿತ್ತರೊಲ್ಲನು ನಿಜ ಪ್ರೀತಿಗೊಲಿಯುವನು ಮೂಢ ||   ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು | ಕಾಣದಿಹ…
  • June 20, 2011
    ಬರಹ: asuhegde
    ಬದಲಾಗುವ ದಿನಚರಿ!   ನನ್ನಾಕೆಊರಿಗೆ ಹೋಗಿತಿಂಗಳಾಗುತ್ತಾ ಬಂದಿತ್ತುನನಗಾದರೋಸ್ವಾತಂತ್ರ್ಯದ ಹೊಸ ದಿನಚರಿ ರೂಢಿಯೂ ಆಗಿತ್ತುನನಗಷ್ಟೇನಾನಾಗಿ, ನನ್ನನರಿಯುವಪರಿಯಲೂ ಉತ್ಸುಕತೆಯಿತ್ತುಒಂಟಿತನದಆನಂದದ ಆ ಹೊಸಅನುಭವದಲ್ಲಿ ಸುಖವೂ ಕಂಡಿತ್ತುಆದರೆ,…
  • June 20, 2011
    ಬರಹ: cslc
    ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗಿದ್ದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ…
  • June 20, 2011
    ಬರಹ: BRS
    ಉದಯರವಿಯ ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗಲೇ ಗಮನ ಸೆಳೆದ ಬೇರೊಂದು ಕವಿತೆಯ ಕಾರಣದಿಂದಾಗಿ, ನನ್ನ ದಾರಿ ಒಂದು ಹೊರಳುವಿಕೆಯನ್ನು ಕಂಡಿದೆ. ಮತ್ತೆ ಉದ್ಯಾನವನಕ್ಕೆ ಬರುವ ಮೊದಲು, ನೇರ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನ ಉಪನ್ಯಾಸ…
  • June 20, 2011
    ಬರಹ: Jayanth Ramachar
    ಒಂದಾಗಿದ್ದ ಹೃದಯ ಒಡೆದು ಚೂರಾಗಿದೆ ಇಂದು ನೀನಿಲ್ಲದೆ ನಾನಿಲ್ಲ ಎನ್ನುತ್ತಿದ್ದವಳು ನೀನು, ಇಂದು ನೀನಿಲ್ಲದಿದ್ದರೆ ಏನಂತೆ ಎಂದು ಹೊರಟಿರುವೆ.. ನಿನಗೆ ಅರಿವುಂಟೆ ಗೆಳತಿ ನೀ ಮಾಡಿರುವ ಗಾಯ ಎಷ್ಟೆಂದು...   ಪ್ರೀತಿ ಪ್ರೇಮದ ಅರಿವಿಲ್ಲದ…
  • June 20, 2011
    ಬರಹ: anil.ramesh
    ಇಂದಿಗೆ ನನ್ನ ಅಣ್ಣನಿಗೆ ೩೨ ವರ್ಷ, ೧ ತಿಂಗಳು, ೧೪ ದಿನಗಳಾದವು. ನಾನು ಹುಟ್ಟಿದ ಮೇಲೆಯೇ ಅಲ್ಲವೇ ನನ್ನ ಅಣ್ಣನು ತಂದೆಯಾದದ್ದು? ಹಾಗಾಗಿ, ಅಣ್ಣನಿಗೂ ಕೂಡ ನನ್ನಷ್ಟೇ ವಯಸ್ಸು. ಅಲ್ವಾ ಅಣ್ಣಾ? ಚಿಕ್ಕಂದಿನಿಂದಲೂ ನಾನು ಮಾಡುವ ಎಲ್ಲಾ…