June 2011

  • June 23, 2011
    ಬರಹ: prasannakulkarni
    ಇವಳು ಮಾತನಾಡುವುದು ಹೀಗೆಯೇ...ಮಾತು ಇವಳ ಕಣ್ಣ೦ಚಲಿ ಶುರುವಾಗಿತುಟಿಗಳಿಗೆ ಬರುವುದರಲ್ಲಿ ಮಾಯವಾಗಿ,ನನ್ನೊಳಗೆ ಸೇರಿ ಬಿಟ್ಟಿರುತ್ತವೆ... ಇವಳ ಮಾತನ್ನಾಲಿಸಲುತಲೆಯ ಎರಡೂ ಬದಿಯ ಕಿವಿ ಬೇಕಿಲ್ಲ..ಕಿವಿ ಕಣ್ಗಳಿರಬೇಕು...ಕಣ್ಣೊಳಗೆ ಬಿ೦ಬ…
  • June 23, 2011
    ಬರಹ: kavinagaraj
      ಸಹೃದಯರೇ,      ದಿನಾಂಕ ೧೮-೦೬-೨೦೧೧ ರಂದು ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲ್ಗೊಂಡು ಅವರ ವಿಚಾರವನ್ನು ಸವಿಯುವ ಸೌಭಾಗ್ಯ ನನ್ನದಾಗಿತ್ತು. ವಯಸ್ಸು ೧೧೫ ವರ್ಷಗಳಾದರೂ ಇನ್ನೂ ಉತ್ಸಾಹದ ಚಿಲುಮೆಯಾಗಿ ವಿಚಾರಗಳನ್ನು…
  • June 23, 2011
    ಬರಹ: dayanandac
      ೧ ಅಲ್ಲಿ ಇಲ್ಲಿ, ಒ೦ದೊ೦ದು ಚೂರು ಹೆಕ್ಕಿ ತ೦ದು ಮರಿಗಳಿಗುಣಿಸುವ ಹಕ್ಕಿ, ಹಕ್ಕಿಪಿಕ್ಕಿ ! ಕಾಮನಬಿಲ್ಲು.   ೨ ಭೂಮಿಯ ಗರ್ಭ ಸೀಳಿ, ಹೆಕ್ಕಿ, ನೆಕ್ಕಿ ಗ೦ಗೆಯ ಗರ್ಭ ಸ೦ಜಾತರನೆಲ್ಲ ಸೋಸಿ ಲೋಹದ ಹಕ್ಕಿ ಹಾರಾಡಿ ಮೆದುಳುಗಳನೆಲ್ಲ ಮೆಲ್ಲಗೆ…
  • June 23, 2011
    ಬರಹ: Jayanth Ramachar
    ಇತ್ತೀಚಿಗೆ ನಾನು ಕಂಡಂತೆ ಬಹಳಷ್ಟು ಸಂಗತಿಗಳು ಹಿಂದೂ ದೇವರುಗಳನ್ನು ಹೀಯಾಳಿಸುವುದು, ಹಿಂದೂ ದೇವರುಗಳ ಚಿತ್ರಗಳನ್ನು ಕೆಟ್ಟದಾಗಿ ಬಳಸಿಕೊಳ್ಳುವುದು ನಡೆಯುತ್ತಿದೆ. ಯಾಕೆ ಈ ರೀತಿ. ಅಲ್ಲೊಬ್ಬ ವಿಕೃತ ಮನಸ್ಕ ಚಿತ್ರಕಾರಿ ಹಿಂದೂ ದೇವರುಗಳನ್ನು …
  • June 23, 2011
    ಬರಹ: bhasip
    ಹಿರಿಯ ಸಂಪದಮಿತ್ರರಾದ ಜ್ನಾನದೇವ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
  • June 23, 2011
    ಬರಹ: gopinatha
          ರಾಘವೇಂದ್ರ ನಾವಡರು ತಮ್ಮ ಹಸನ್ಮುಖದಿಂದ, ಸರಳ ಸಜ್ಜನಿಕೆಯಿಂದ, ಸಹೃದಯತೆಯಿಂದ, , ಯೋಚನೆಗೀಡುಮಾಡುವಂತಹ,ಕಚಗುಳಿಯಿಡುವ ಬರಹ, ಕವಿತೆಗಳಿಂದ, ಸಂಪದಿಗರೆಲ್ಲರ ಮನ ಗೆದ್ದ ಸುಂದರ ಸ್ನೇಹಿತ, ದೇವರು ನಿಮ್ಮೆಡೆಗೆ ಬರುತ್ತಿರುವ ಸೂರ್ಯನ ಎಲ್ಲಾ…
  • June 23, 2011
    ಬರಹ: kamath_kumble
    ಪ್ರಿಯ ರಾಘವೇಂದ್ರ ನಾವಡರವರಿಗೆ  ಜನ್ಮ ದಿನದ ಶುಭಾಶಯಗಳು...  ಭಗವಂತ ನಿಮ್ಮ ಎಲ್ಲ ಕೋರಿಕೆಗಳನ್ನು ಈಡೇರಿಸಲಿ. ಈ ದಿನ ಹೊಸ ಸಂಭ್ರಮ ನಿಮ್ಮದಾಗಲಿ. ನಿಮ್ಮ ಕಾಮತ್ ಕುಂಬ್ಳೆ  
  • June 22, 2011
    ಬರಹ: abdul
      ಬ್ರಿಟನ್ ಮೂಲದ ಶಾಂತಿ ದೂತ ಬ್ರಯಾನ್ ಹಾವ್ ಇನ್ನಿಲ್ಲ. ಎರಡು ವರ್ಷಗಳ ಹಿಂದೆ ಬ್ರಯನ್ ಹಾವ್ ನನ್ನು ‘ಬ್ರಿಟಿಷ್ ಏಕಲವ್ಯ’ ಎನ್ನುವ ಶೀರ್ಷಿಕೆಯಡಿ ಒಂದು ಲೇಖನ ಬರೆದು ನನ್ನ ‘ಹಳೇ ಸೆತುವೆ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ದುರ್ದೈವ, ಈಗ…
  • June 22, 2011
    ಬರಹ: shekar_bc
     ಅಂಕೆಯಲ್ಲಿರು ನೀ ಶಂಕೆ  ---------------------- ಅಂಕೆಯಲ್ಲಿರು ನೀ ಶಂಕೆ  ಅನಗತ್ಯದಾಳಕ್ಕೆ ಇಳಿಯದಿರು. ಸಂಶಯ ಸುಳಿಯೊಳಗೆ  ಭಾವನೆಗಳನು ನೂಕದಿರು.   ನ್ಯಾಯ, ನೀತಿಗಳಲಿ ಶೋಧಿಸು  ನೀ ವ್ಯಕ್ತಿ, ವಸ್ತು, ಸ್ಥಿತಿಯ. ಕಾಣಲಿ ನಿನ್ನ ಕಣ್ಗಳು …
  • June 22, 2011
    ಬರಹ: abdul
    ನಾವಾಡುವ ನುಡಿ ... ಕನ್ನಡ ನುಡಿಗೆ, ಭಾಷೆಗೆ ‘ಇಗೋ’ (ಅಹಂ) ಇಲ್ಲ ಎಂದು ‘ಇಗೋ ಕನ್ನಡ’ ದಂಥ ಪುಸ್ತಕ ಓದಿದ ಯಾರಿಗೂ ಅರಿವಾಗದೇ ಇರದು. ಏಕೆಂದರೆ ಅರಬ್ಬೀ, ಪಾರ್ಸಿ, ಮರಾಠಿ ಬಾಷೆಗಳ ಪದಗಳನ್ನು ಸರಾಗವಾಗಿ ತನ್ನೊಡಲಲ್ಲಿ ಇಟ್ಟುಕೊಂಡು,…
  • June 22, 2011
    ಬರಹ: shivagadag
     ಹೌದು..ನಾನಿದನ್ನು ನಿಮ್ಮೆಲ್ಲರ ಮುಂದೆ ಒಪ್ಪಿಕೊಳ್ಳಬೇಕೆಂದು ತೀರ್ಮಾನಿಸಿದ್ದೀನಿ...   ಅದೂ ಹುಡುಗಿಯ ವಿಚಾರ..,ನನಗೆ ಇತ್ತೀಚೆಗೆ ನಿಮ್ಮೆಲ್ಲರ ಸಮಕ್ಷಮ ಮದುವೆಯಾಗಿದ್ದರೂ ನನ್ನ ಹೆಂಡತಿಯನ್ನು ಬಿಟ್ಟು ಇನ್ನೊಬ್ಬಳ(?)ಪ್ರೇಮ ಪಾಶದಲ್ಲಿ…
  • June 22, 2011
    ಬರಹ: ksraghavendranavada
    ಸುಮ್ಮನೇ ಬಿಡಲಾಗದು.. ಕೊಡುವುದೆಲ್ಲವನ್ನೂ ಕೊಟ್ಟರೆ ತಡೆದುಕೊಳ್ಳುವ ಶಕ್ತಿ ಬೇಡವೇ ಸುಮ್ಮನಿದ್ದು ಬಿಡಿ! ಏನೂ ಔಷಢ ಕೊಡಿಸೋದೇ ಬೇಡ! ಮದ್ದೇ ಕೊಡದಿದ್ದರೆ ಬದುಕುವುದಾದರೂ ಹೇಗೆ? ಮಾತುಗಳು ತಲೆಗಳಿಗೊ೦ದಾದರೂ ತಡೆಯುವುದು ಕಷ್ಟವಾಗಲಿಕ್ಕಿಲ್ಲ!!…
  • June 22, 2011
    ಬರಹ: Shrikantkalkoti
     ಸಂಪದಿಗ ಮಿತ್ರ ಶ್ರೀಹರ್ಷ ಸಾಲಿಮಠ  ರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ನೀವು ನಡೆಯುತ್ತಿರುವ ಪಥದಲ್ಲಿ ಸಂಪೂರ್ಣ ಯಶಸ್ಸು ಸಿಗಲಿ.ಕಷ್ಟಗಳನ್ನು ಎದುರಿಸಿ ಮುನ್ನಡೆಯಲು ಛಲ,ದೇವರ,ಗುರು ಹಿರಿಯರ  ಆಶೀರ್ವಾದ ಗೆಳೆಯರ ಬೆಂಬಲ, ಸದಾ ಇರಲಿ…
  • June 22, 2011
    ಬರಹ: gargi bhat
    ( ಚಿತ್ರ ಕೃಪೆ : ಅಂತರ್ಜಾಲ )    ಹೌದು, ಇದು ನಾನೇ ಮನೆಯಂಗಳದಿ ನೆಟ್ಟು  ಬೆಳೆಸಿದ ಸಸಿ, ಈಗ ಬೆಳೆದಿದೆ ನನ್ನೆತ್ತರಕ್ಕೆ..   ಅದಕ್ಕೆಂದೇ, ಕಪ್ಪು ಮಣ್ಣನ್ನೇ ಹುಡುಕಿ ತಂದು,  ಹೆಚ್ಚು ಬಿಸಿಲಿಗೆ  ಬಾಡದಿರಲೆಂದು ನೆರಳು ಮಾಡಿ…
  • June 22, 2011
    ಬರಹ: gargi bhat
    ಮುದ್ದಿನ ಪಾರಿವಾಳ ಎಂದು ಎಂದಿಗೂ  ಬಂಧಿಸಲಿಲ್ಲ  ಪ್ರೀತಿಯ ಪಂಜರದಲ್ಲಿ ಹಾರಬಿಟ್ಟೆ, ಸ್ವತಂತ್ರ್ಯವಾಗಿ ನನ್ನಷ್ಟಕ್ಕೆ ನಾ ತಿಳಿಯಲಿ ನೀಲಿ ಆಗಸವ ಎಂದು...   ನಿನ್ನ ನಾಲ್ಕು ಗೋಡೆಯೊಳಗಿನ  ಪ್ರಪಂಚವ ಮೀರಿ ಹಾರುವುದ ಕಲಿಸಿದೆ, ಹಾರಿಸಿದೆ…
  • June 22, 2011
    ಬರಹ: ಆರ್ ಕೆ ದಿವಾಕರ
    ಗುರುವರ‍್ಯರುಗಳ ಆತಂಕದ ಹಿತೋಕ್ತಿಯ ಹೊರತಾಗಿಯೂ, ಮುಖ್ಯಮಂತ್ರಿ ಮತ್ತು ಜೆಡಿ (ಎಸ್) ನಾಯಕರು, ಉದ್ದೇಶಿತ ಪ್ರತಿಜ್ಞಾ ಪ್ರಸಂಗದಿಂದ ಹಿಂದೆ ಸರಿಯದಿರಲಿ. ಕರ್ನಾಟಕದ ಮಹಾಮಾನ್ಯ ಮಂಜುನಾಥನ ಸಮ್ಮುಖದಲ್ಲವರು ತಮ್ಮ ತಮ್ಮ ಸತ್ಯವನ್ನು ಪ್ರಮಾಣ ಮಾಡಿ…
  • June 22, 2011
    ಬರಹ: kavinagaraj
    ಆಗಸದ ಬಣ್ಣವದು ತೋರುವಂತಿಹುದೇನು ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು | ಅರಿತವರು ಯಾರಿಹರು ಗಗನದ ನಿಜಬಣ್ಣ ದೇವನೆಂತಿಹನೆಂದು ಗೊತ್ತಿಹುದೆ ಮೂಢ ||   ಅರಿವಿಗಸದಳನು ಅಗೋಚರವಾಗಿಹನು ಅಳತೆಗೆ ಸಿಲುಕನು ಬುದ್ಧಿಗೆ ನಿಲುಕನು | ಅನಾದಿಯಾಗಿಹನು…
  • June 22, 2011
    ಬರಹ: Jayanth Ramachar
    ಸಂಜು ಮತ್ತು ಗೀತ ಹಾಡಿನ ಧಾಟಿಯಲ್ಲಿ ಓದಿಕೊಂಡು ಹೋಗಿ..ಇದು ಕೇವಲ ಹಾಸ್ಯಕ್ಕಾಗಿ...ಹೌದು ನಿಜವಾಗಿಯೂ ಇದು ಹಾಸ್ಯಕ್ಕಾಗಿ   ಯಡ್ಡಿ ಮತ್ತು ಕುಮ್ಮಿ ಸೇರಬಾರದು ಅಂತ ಬರೆದಾಗಿದೆ ಎಂದೋ ಬ್ರಹ್ಮನು ರಾಜ್ಯಪ್ರೇಮಕ್ಕಿಂತ ಸೀಟು ನನ್ನ ಸ್ವಂತ ಎನ್ನುವಾಗ…
  • June 22, 2011
    ಬರಹ: Chikku123
    ಏನೆಂದು ಬರೆಯಲಿ ನಾ ಯಾವುದರ ಮೇಲೆ ಬರೆಯಲಿ ನಾ ಪದಗಳೇ ಹೊಳೆಯುತ್ತಿಲ್ಲ ಹೊಳೆದರೂ ಎರಡು ಸಾಲಿನ ಮೇಲೆ ಹೋಗುತ್ತಿಲ್ಲ ಚಂದಿರನ ಮೇಲೆ ಬರೆಯಲೋ ಅವನು ನನಗೆ ನಿಲುಕುವುದಿಲ್ಲ! ಹುಡುಗಿಯ ಮೇಲೆ ಬರೆಯಲೋ ಅವಳು ಹೊಡೆಯದೇ ಬಿಡುವುದಿಲ್ಲ! ಮೋಡದ…
  • June 22, 2011
    ಬರಹ: kahale basavaraju
    ಸ್ವಾಭಿಮಾನದಿ ಬೀಗುವ, ಮೊನಚು ನಗುವಿನ ಬಂಡಾಯ ಭಾವ ಸುಮ ಪರಿಮಳದ ಬೀದಿ ಬದಿಯ ಕೆಸರಿನೆದೆಯ ಮೇಲೆ ಕೆಂಪು ಪತಾಕೆಯ ನೀಲಿ, ಹಳದಿ ಬೇಲಿ ಹೂಗಳು. ಬಾಗಿಸುತ್ತದೆ ನೀರು, ಗೊಬ್ಬರ ನಿಯತ್ತು ಮಮತೆ ದೇಶಿಯತೆ ಅಪ್ಯಾಯ ಮಾನ ತಾಕತ್ತು ಕಡುಗಂಧದ ಅಂದಕ್ಕೆ…