June 2011

  • June 25, 2011
    ಬರಹ: pramods1729
     ನೆನಪುಗಳ ಅಂಕಣದಿಂದ
  • June 25, 2011
    ಬರಹ: vani shetty
    ಸರಿವ ಬದುಕಿನೆಡೆಯಲ್ಲಿ ಸುಮ್ಮನೆ ಬಂದು ಹಾದುಹೋಗುವವರೆಷ್ಟೋ ಒಮ್ಮೆಲೇ ಪರಿಚಯವಾಗಿ ಅಲ್ಲೇ ಅಚ್ಚಳಿಯದೆ ನಿಂತುಬಿಡುವವರೆಷ್ಟೋಹಲವರು ಕ್ಷಣ ಕೊರೈಸೋ ಮಿಂಚಿನಂತೆ ಕೆಲವರು ಎಂದೆಂದೂ ಅಳಿಯದ ಚಿತ್ರದಂತೆ !ಅಂದುಕೊಳ್ಳೋದಿದೆ ಹಲವು ಬಾರಿಯಾರದ್ದೋ…
  • June 25, 2011
    ಬರಹ: RAMAMOHANA
    ಜಗವೆಲ್ಲ ತುಂಬಿಹುದುಗುತ್ತಿಗೆ-ವ್ಯವಹಾರ,ಭಾವ ಶೂನ್ಯದ ಮನದಿಎಲ್ಲವೂ ವ್ಯವಹಾರ.ಮದುವೆ ಬಂಧದ ದಿನದಿಬಾಗಿಲಲಿ ನಿಂತುಭಾವವಿಲ್ಲದ ಮಂದಿನಗುವ, ನಗುವೂ ಮಾರಾಟ.ಭವ ಬಂಧನವ ತೊರೆದುಸತ್ತವನ  ಮನೆ ಮುಂದೆವೇದನೆ ಇಲ್ಲದ ಮಂದಿಅಳುವ, ಅಳುವೂ ಮಾರಾಟ.
  • June 24, 2011
    ಬರಹ: iampreetham
    ಹೊಸ ಚಿಗುರು ಹಳೆ ಬೇರು ಪುಷ್ಕಳ ಮನಗಳು ಒಂದಾಗಿ ಮಿಡಿಯುವ ತವರು ತುಯ್ಯುತಿರೆ ಕನ್ನಡ ಉಸಿರ ತೇರು ಪರಮ ಸಂಸ್ಕೃತಿಯ, ಹರಿಯುವ ನೀರು   ರೇಖೆಯ ಮೀಟಿ ಬೆಸೆದಿದೆ ಭಾಷೆಯ ಚಿಲುಮೆ ಮೆರವಣಿಗೆಯ ಹೊರಟಿದೆ ಭಾವಗಳ ಒಲುಮೆ ಗಗನವು ಚೆಲ್ಲಿದೆ ಮಳೆಹೂವಂತೆ…
  • June 24, 2011
    ಬರಹ: ಸುಮ ನಾಡಿಗ್
    (ಜ್ಯೋತಿ ಮಹಾದೇವ್ ಕಳುಹಿಸಿದ ಇ-ಮೇಯ್ಲಿನಿಂದ)   ಜೂನ್ ಕೊನೆಯ ಭಾನುವಾರ, ಇಪ್ಪತ್ತಾರರ ಸಂಜೆ ಮೂರೂವರೆಯಿಂದ ಆರೂವರೆಯ ತನಕ,ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ,ಸಾಹಿತ್ಯ ದಿಗ್ಗಜರಿಂದ ಉಪನ್ಯಾಸ.ಡಾ. ಸಾ.ಶಿ.ಮರುಳಯ್ಯ ಮತ್ತು…
  • June 24, 2011
    ಬರಹ: Pramod.G
      ಕಾಂಚಾಣಕೆ ಮೋಹಿತನಾಗಿ  ಬಂದೆ ನಾನಿಲ್ಲಿ, ಸಾಕಾಯ್ತೀ....ಗಲ್ಫ್ ಜೀವನ, ಸುಡುವುದು ಮೈ ಮನ.   "ನೀ ನನ್ನಗಲಬೇಡ" ಪ್ರತಿರೋಧ ಇತ್ತು - ಕರುನಾಡ ತಾಯಿಯ, "ನೀ ಹೋಗಲೇ....ಬೇಡಾ" ಕರುಳಿನ ಕೂಗು - ಹೆತ್ತ ತಾಯಿಯ.   ಹಚ್ಚ ಹಸಿರು ನೆಲ, ಜಲಧಾರೆಗಳ…
  • June 24, 2011
    ಬರಹ: Jayanth Ramachar
    ಕಲ್ಪನಾ ಲೋಕದಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ  ನನ್ನ ಬಾಳಿನಲಿ ಬಿರುಗಾಳಿಯಂತೆ ಬಂದೆ ನೀನು ಮುಚ್ಚಿದ್ದ ನನ್ನ ಹೃದಯದ ಬಾಗಿಲನ್ನು ಮೆತ್ತಗೆ ತಟ್ಟಿ ಒಳಗೆ ಬಂದು ಕುಳಿತು ನನ್ನನ್ನಾವರಿಸಿದೆ ನೀ...   ಬಂಜರು ಭೂಮಿಯಂತಿದ್ದ ನನ್ನ ಹೃದಯದಲ್ಲಿ…
  • June 24, 2011
    ಬರಹ: kavinagaraj
           ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು,…
  • June 24, 2011
    ಬರಹ: Jayanth Ramachar
    ಕಾದಿರುವೆ ಗೆಳೆಯ ನಿನಗಾಗಿ ನಾನಿಂದು ರಾಮನ ಬರುವಿಕೆಗೆ ಶಬರಿ ಕಾದ ಹಾಗೆ ಮನದ ತುಂಬಾ ನೂರಾರು ಆಸೆಯ ಹೊತ್ತು ಕಾದಿರುವೆ ಗೆಳೆಯ ನಿನಗಾಗಿ ನಾನಿಂದು   ದಿನರಾತ್ರಿ ಕನಸಲ್ಲಿ ನೀ ಬಂದು ಕಾಡುತಿರುವೆ ನಿನ್ನ ಎತ್ತರ ನಿನ್ನ ಸದೃಢ ದೇಹಕಾಯ ಮುಖದಲ್ಲಿ…
  • June 24, 2011
    ಬರಹ: krvinutha
    ಕಾಲುಗಳಲ್ಲಿ ಹರಕು ಚಪ್ಪಲಿ! "ಅಲ್ಲವೇ ಮತ್ತೆ? ಹತ್ತು ಮೈಲಿ ಒಡಾಡಿದ್ದು, ಧೂಳಿನಲ್ಲಿ ಅಲೆದಾಡಿದ್ದು, ಕುದಿವ ರಸ್ತೆಯ ಮೇಲೆ ಕಾಲು ಎಳೆದು ನಡೆದದ್ದು, ಸವೆದ ಚಪ್ಪಲಿಯ ತಳದಿಂದ ಮುಳ್ಳು ಚುಚ್ಚಿ ಕಣ್ಣೀರು ಇಟ್ಟಿದ್ದು" ಎನ್ನುವುದು ಸ್ವಾನುಕಂಪ  …
  • June 23, 2011
    ಬರಹ: vasanth
        ಪುಟ್ಟನ ಮನೆಯಲಿ ನಾಗರವೊಂದು ಅಡಗಿ ಕುಳಿತಿತ್ತು.   ವಿಷಯವ ತಿಳಿದು ಪುಂಗಿಯ ಊದಿ ತಲೆಯನು ಕೆಡಿಸಿದ್ದ.   ರೋಷದಿ ಹಾವು ಬುಸ್ ಬುಸ್ ಎಂದು ಕೋಪವ ಸೂಸಿತ್ತು.   ಪುಟ್ಟನ ಪುಂಗಿ ಸದ್ದನೆ ಮಾಡದೆ ಪಿ.ಪಿ ಎಂದಿತ್ತು.   ಹಾವಿನ ಕೋಪ…
  • June 23, 2011
    ಬರಹ: kamath_kumble
    ಬತ್ತಿ ಬರಡಾದ ಭಾವ ಸರೋವರದಿ ಸೆಲೆಯೊಂದು ಮೂಡಿದೆ ಸುತ್ತಿ ಒರಟಾದ ಜೀವ ವಾರಿಧಿಯಲಿ ಅಲೆಯೊಂದು ಮೂಡಿದೆ ಮನದ ಪುಟದಲ್ಲಿ ರಂಗಿಡುತ್ತಿದ್ದ ನಿನ್ನ ಕಲ್ಪನೆ ಇಂದು ನಿಜವೆನಿಸಿದೆ ನನ್ನುಸಿರೋಳು ನಿನ್ನುಸಿರಿನ ಸುಳಿವು ಮೆಲ್ಲನೆ ಬಂದು ಮಜವೆನಿಸಿದೆ…
  • June 23, 2011
    ಬರಹ: ಭಾಗ್ವತ
            ಸುತ್ತ ಗಂಭೀರ ಕಾಡು...! ದಾರಿಯ ಪಕ್ಕ          ನಳನಳಿಸುವ ಹಸಿರು......          ಆ  ಹಳ್ಳಿಯ...ಶಾಲೆಗೆ..          ಲಂಗ  ಎತ್ತಿ,  ಅಂಗಿ ಮಡಚಿ...          ಪುಟ್ಟ ಹಳ್ಳ ದಾಟಿ ಬರುವ  ಪುಟಾಣಿಗಳು.!            ಅಂದು ...…
  • June 23, 2011
    ಬರಹ: RENUKA BIRADAR
     ಇದು ಒಂದು ಹಳ್ಳಿ ಹುಡುಗಿಯ ಮುಗ್ಧ ಮನಸ್ಸಿನ ಅರಣ್ಯ ರೋಧನದ ಕಥೆ. ಹಳ್ಳಿಯ ಜನ-ಜೀವನಕ್ಕೆ ಹಿಡಿದ ಕನ್ನಡಿ. ಇಂದಿಗೂ ಇಂಥಹ ಘಟನೆಗಳು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯ. ಬಹುಶ: ನಗರಗಳಲ್ಲಿ,ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಸ್ವಲ್ಪ…
  • June 23, 2011
    ಬರಹ: basavarajKM
    ಅದು ಎಲ್ಲೆಲ್ಲು ಇದೆ ಎಲ್ಲರಲ್ಲು ಇದೆ ಎಲ್ಲದರಲ್ಲು ಇದೆ ಕೋಟಿ ರೂಪದಲ್ಲಿ ಕಾಣಿಸಿಕೊಳ್ಳುವ ಅದಕ್ಕೆ ಜಗತ್ತಿನ ಹೂ ಮನಸಿಗರೆಲ್ಲ ಸೇರಿ ಇರಿಸಿದ ಒಂದು ಸುಂದರವಾದ ಹೆಸರೆ ಅದು ಪ್ರೀತಿ.   ಹೇಳಿ ಬರುವುದು ಜೀವನ. ಹೇಳದೆ ಬರುವುದು ಸಾವು. ತಿಳಿದು…
  • June 23, 2011
    ಬರಹ: rajgowda
    ಆದಿಲ್ ಪಾಷಾ, ಕೌಸರ್, ಸಮೀರ್ ಅಹಮದ್, ಅಸಾವುರ್ ಖಾನ್, ರೆಹಮಾನ್ ಮತ್ತು ಅತಾವುಲ್ಲಾ ಖಾನ್ ಇಷ್ಟು ಜನರು ಸೇರಿ ಮಾಡಿದ ಈ ಕೃತ್ಯ, ಅದು ಅವರನ್ನು ಕೊಂದ ರೀತಿ ಎಂತಾ ಗಟ್ಟಿಗ ಮನಸನ್ನು ಘಾಸಿ ಗೊಳಿಸುತ್ತದೆ. ಇದೆಲ್ಲ ಬೇಕಾಗಿತ್ತಾ ? ಯಾರಿಗೋಸ್ಕರ ಈ…
  • June 23, 2011
    ಬರಹ: Jayanth Ramachar
    ಪೀಟರ್ ನ ಮಗ : ಅಪ್ಪ ನಂಬಿಕೆ ಹಾಗೂ ರಹಸ್ಯದ ವ್ಯತ್ಯಾಸ ಏನು?<?xml:namespace prefix = o /??>
  • June 23, 2011
    ಬರಹ: gargi bhat
      ಬೇಡಮ್ಮ  ನನಗೂ ತೊಡಿಸಬೇಡ ನೀನು, ಅಜ್ಜಿ , ಮುತ್ತಜ್ಜಿ  ಎಲ್ಲರೂ ನೋವುಂಡು ತೊಟ್ಟ ಸವೆದುಹೋದ  ಅದೇ ಮೂಗುತಿಯನ್ನು  ಉಡುಗೊರೆಯಾಗಿ...   ಹೊಳಪು, ಹರಳುಗಳೇನೂ  ಉಳಿದಿರದಿದ್ದರೂ,  ಭಾರ  ಅದು ನನ್ನಿಂದಾಗದು    ನಿನಗೆ  ತಿಳಿದಿದ್ದರೂ ಎಲ್ಲ…
  • June 23, 2011
    ಬರಹ: ASHOKKUMAR
    ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್ ಈ ಸಲದ ಗೂಗಲ್ ಡೂಡಲ್‌ನಲ್ಲಿ ಸ್ಪೆಷಲ್ ಏನು ಗೊತ್ತೇ?ದೀರ್ಘ ಗ್ರಹಣದ ಡೂಡಲ್ ಈ ಸಲದ ಗೂಗಲ್ ಶೋಧ ಪುಟದಲ್ಲಿ ಪ್ರತ್ಯಕ್ಷವಾಯಿತು.ಮಾತ್ರವಲ್ಲ,ಗ್ರಹಣದ ದೃಶ್ಯಾವಳಿಗಳ ಲೈವ್ ಕವರೇಜನ್ನೂ ಒದಗಿಸಲಾಯಿತು.ಹಲವರು…
  • June 23, 2011
    ಬರಹ: shekar_bc
     ******** ಮುಂಗಾರು ಮಳೆ *********ವ್ಯೋಮ ನೇಪಥ್ಯದಲಿ ಮೇಘನಾದವ ಮೊಳಗಿಸಿರುಂದ್ರ ಕಾರ್ಮೋಡದಲಿ ರುದ್ರ ಸಿಡಿಲ ನರ್ತಿಸಿನಭಸಾಂಮ್ರಾಜ್ಯದೊಳು ಮಿಂಚಿನರಮನೆಯ ನಿರ್ಮಿಸಿವಾಯುರಥವನೇರಿ ಬರುತಿದೆ ಮುಂಗಾರು ಮಳೆಹರುಷದಲಿ ಮಿಂದಿಹುದು ಮೃಣಯ…