June 2011

  • June 27, 2011
    ಬರಹ: Chikku123
    ಸುಮಾರು 30 ನಿಮಿಷಗಳ ಕಾಲ ಗದ್ದೆಯಲ್ಲೇ ಕುಳಿತು ಹಕ್ಕಿ ಹಾರುವುದನ್ನೇ ಕಾಯುತ್ತಿದ್ದವನಿಗೆ ಅಂತೂ ಆ ಕ್ಷಣ ಬಂದಾಗ...                    
  • June 27, 2011
    ಬರಹ: kavinagaraj
    ಆಳವಿಹ ಸಾಗರವ ಹಡಗು ದಾಟಿಸಬಹುದು ಭವಸಾಗರವ ದಾಟೆ ಅರಿವ ಜಹಜಿರಬೇಕು | ದಾರಿ ತೋರುವ ಗುರುಕರುಣೆಯಿರಬೇಕು ದಾಟಬೇಕೆಂಬ ಮನ ಬೇಕು ಮೂಢ ||   ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂದಿರುವ | ಬಿರುಗಾಳಿಯಲಿ…
  • June 27, 2011
    ಬರಹ: vishu7334
    ಆತ್ಮೀಯ ಸಂಪದಿಗರೆ,                      ಆಟೋಕ್ಯಾಡ್ ಕಲಿಯಿರಿ ಸರಣಿಯ ಎರಡನೆ ಭಾಗ ಯೂಟ್ಯೂಬ್ ನಲ್ಲಿ ಲಭ್ಯವಿದೆ. ನೋಡಿ ಹೇಗಿದೆ ಎಂದು ತಿಳಿಸಿ. ಕೆಳಗೆ ನನ್ನ ಚ್ಯಾನೆಲ್ ಲಿಂಕ್ ಕೊಟ್ಟಿದ್ದೇನೆ. http://www.youtube.com/user/vishu7334…
  • June 27, 2011
    ಬರಹ: abdul
    ನನ್ನ ಮಿತ್ರನೊಂದಿಗೆ ಮುನಿಸಿಕೊಂಡಿದ್ದೆನನ್ನ ಮುನಿಸಿನ ಕಾರಣ ಅವನಿಗೆ ತಿಳಿಸಿದೆನನ್ನ ಕೋಪ ತಣಿಯಿತು ಕೂಡಲೇ.ನನ್ನ ಶತ್ರುವಿನೊಂದಿಗೆ ಕೋಪಗೊಂಡೆಆದರೆ ಕೋಪದ ಕಾರಣ ನಾನವನಿಗೆ ಹೇಳಲಿಲ್ಲ,ನನ್ನ ಕೋಪ ಹೆಚ್ಚುತ್ತಾ ಹೋಯಿತು.ನಾನದನ್ನು ಭಯದೊಂದಿಗೆ…
  • June 27, 2011
    ಬರಹ: gopinatha
     ಸನ್ಮಾನ್ಯ ಡಾ ಎಚ್ಚೆಸ್ವೀ ಅವರ   ಹೊಸ ಕವಿತಾ ಸಂಕಲನ "ಕನ್ನಡಿಯ ಸೂರ್ಯ" ಬಿಡುಗಡೆಯ ಸಮಾರಂಭ ತಾ ೨೬.೦೬.೨೦೧೧ ಸಖಿ ಪ್ರತಿ ವರುಷ ತಮ್ಮ ಹುಟ್ಟಿದ ಹಬ್ಬದ ದಿನ ಪುಸ್ತಕ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ ಅವರು ಅದರಂತೆ ಈ…
  • June 27, 2011
    ಬರಹ: BRS
    ಭಾದ್ರಪದ ಮಾಸವನ್ನು ಕುರಿತ ಕುವೆಂಪು ಒಂದು ಚುಟುಕ ಹೀಗಿದೆ. ಹಸುರು ಹಾಸಿದ ನೆಲದಶಾದ್ವಲದ ಹಾಸ;ತಿಲಕ ವೃಕ್ಷದ ಸಾಲು;ಬುಡವೆಲ್ಲ ಹೂ ಹಾಲು:ಭಾದ್ರಪದ ಮಾಸ! ಕವಿಗೆ ಹಸುರೆಂದರೆ ಪ್ರೀತಿ. ಆಕರ್ಷಣೆ. ಭಾದ್ರಪದ ಮಾಸ ಕವಿಯ ಮನಸ್ಸಿಗಿಳಿಯುವುದು…
  • June 27, 2011
    ಬರಹ: ಭಾಗ್ವತ
           ಆಕಾಶ  ಧೋ....ಎಂದು  ಅತ್ತಾಗ       ಭೂತಾಯಿ ಕೆರೆ ನದಿಗಳೆಂಬ ಪಾತ್ರೆ  ಹಿಡಿದು       ಕಂಬನಿ ತುಂಬಿಸಿಕೊಳ್ಳುವ  ಸಹನಶೀಲೆ       ನಭದ ಕಂಬನಿ ಕೋಡಿಯಾದಾಗ       ಮನುಷ್ಯ ಬದುಕು..ತೇಲುವದು ಕಸವಾಗಿ         ಮಳೆ..ಬಿಡದೇ…
  • June 27, 2011
    ಬರಹ: ramaswamy
    ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ…
  • June 27, 2011
    ಬರಹ: gopaljsr
    ಹಾಸ್ಯ ನಾಟಕ -------------- ಬದುಕು ಜಟಕಾ ಬ೦ಡಿ... ರಚನೆ      : ರಾಜಗುರು ಹೊಸಕೋಟೆ ನಿರ್ದೇಶನ : Krishna Murthy Kavattar ಸಮಯ    : ಸ೦ಜೆ 7:30 ಕ್ಕೆ   ಒ೦ದೇ ನಾಟಕದ ಹಲವು ಪ್ರದರ್ಶನಗಳ ಮಾದರಿ ಉತ್ಸವ - ೨೦೧೧ .   ಯಾವುದಾದರು ಕೆಳಗೆ…
  • June 27, 2011
    ಬರಹ: nimmolagobba balu
    ದಾರಿ  ದರ್ಶನ!!!   ಮನೆಯಲ್ಲಿ ಸಡಗರವೋ ಸಡಗರ  ಬಿಳಿಗಿರಿ ರಂಗನ ಬೆಟ್ಟದಲ್ಲಿ  ದಿನಾಂಕ ೨೭/೦೫/೨೦೧೧ ರಂದು  ನಡೆಯಲಿದ್ದ ಮನೆಯ ಕಾರ್ಯಕ್ರಮ ಒಂದರ ತಯಾರಿ ನಡೆದಿತ್ತು. ಹಿರಿಯರು ಮನೆಯ ನೆಂಟರು, ಎಲ್ಲರೂ ಕಾದಿದ್ದ ಆ ದಿನ…
  • June 26, 2011
    ಬರಹ: ಗಣೇಶ
    ಶ್ರೀವತ್ಸ ಜೋಶಿಯವರು ತಮ್ಮ ಇಂದಿನ ಪರಾಗಸ್ಪರ್ಶ ಅಂಕಣ (ಹೆಸರಿನ ಹಿಂದೆ ಒಂದು ಹಸಿರು ನೆನಪು- ವಿ.ಕ. ೨೬-೬-೨೦೧೧) ಬರಹದಲ್ಲಿ ಶಿಂಶುಪ ವೃಕ್ಷದ ಬಗ್ಗೆ ಬರೆದಿದ್ದರು. ಈ ವೃಕ್ಷದ ಅಡಿಯಲ್ಲಿ ಸೀತೆ ಅಶೋಕವನದಲ್ಲಿ ಕುಳಿತದ್ದು.. ಶಿಂಶುಪಾ ವೃಕ್ಷದ…
  • June 26, 2011
    ಬರಹ: anil.ramesh
    ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಹೇಳುತ್ತಿದ್ದ ಸಾಹಿತ್ಯ ಹೀಗಿದೆ: ಕಣ್ಣಾಮುಚ್ಚೆ ಕಾಡೆಗೂಡೆ ಉದ್ದಿನ ಮೂಟೆ ಉರುಳೇಹೋಯ್ತು ನಮ್ಮಯ ಹಕ್ಕಿ ನಿಮ್ಮಯ ಹಕ್ಕಿ ಬಿಟ್ಟೆನೋ ಬಿಟ್ಟೆ. ಈ ಸಾಹಿತ್ಯ ಈಗ ನೆನಪಾಯ್ತು. ಏಕೆಂದರೆ, ನೆರೆಹೊರೆಯ…
  • June 26, 2011
    ಬರಹ: karababu
                                                                                                             "ನಲವತ್ತು ವರ್ಷಗಳ ಅನುಭವ ಇರೋ ಸ್ಪೆಷಲಿಸ್ಟ್ ಡಾಕ್ಟರ್ ನೀವು ಅಂತಾ ನನ್ನ ಸ್ನೇಹಿತರು ಹೇಳಿದರು. ಅದಕ್ಕೇ ನನ್ನ…
  • June 26, 2011
    ಬರಹ: ಡಾ.ಮ೦ಜುನಾಥ.ಪಿ.ಎಮ್.
     ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ ಬಾಬ ರಾಮ್ ದೇವ್ ಅವರನ್ನು  ರಾತ್ರೋರಾತ್ರಿ ಬ೦ಧಿಸಿ,ಲೋಕ ಪಾಲ್ ಮಸೂದೆ ಜಾರಿಗೆ ತರಲು ಯತ್ನಿಸುತ್ತಿರುವ ಅಣ್ಣಾ ಹಜಾರೆಯವರನ್ನು ವ೦ಚಿಸುತ್ತಿರುವ ಕೇ೦ದ್ರದ ಯು.ಪಿ.ಎ ಸರ್ಕಾರ, ಅದರ ವಿರುದ್ದ…
  • June 26, 2011
    ಬರಹ: krvinutha
            ಮತ್ತದೇ ಬೆಳಗಿನ ಬೆಳಕು. ಗಡಿಯಾರದ ಮುಳ್ಳಿನ ಜೊತೆಗೆ ನಾವೂ ಓಡುತ್ತೇವೆ. ಬೆಳಿಗ್ಗೆ ೫ಕ್ಕೆ ಏಳುವುದು ನಮಗೆ ಬೇಜಾರಾದರೂ ಇತರರಿಗೆ "ವ್ಯಕ್ತಿತ್ವ"ಕ್ಕೆ ಅಂಟಿದ ವಿಷಯವಾದ್ದರಿಂದ ಏಳುತ್ತೇವೆ. ಹಾಸಿಗೆ ಬಿಟ್ಟು ಎದ್ದ ಕೂಡಲೆ ಸೀದ…
  • June 26, 2011
    ಬರಹ: ramaswamy
                           1ಬೆಂಗಳೂರೆಂಬ ಅಪ್ಪಟ ಸುಂದರಿಗೆಅದೆಷ್ಟೆಷ್ಟೋ ಮಿಂಡರು: ಕಣ್ಣು ಹೊಡೆದುಬಳಿಗೆ ಕರೆಯುವವರ ಹಾಗೇ ಗೌರವವಾಗಿಕಾಣುವವರೂ ಕೂಡ ಬೆಚ್ಚಿಬೀಳುತ್ತಾರೆ-ಅವಳ ಉದ್ದೋಉದ್ದದ ಯೋನಿಗೆಬೊಗಸೆ ತುಂಬಿಯೂ ಉಳಿದು ಚೆಲ್ಲುವ…
  • June 25, 2011
    ಬರಹ: ಗಣೇಶ
    ಅಲ್ಲಿ ನೋಡಲು ಮೋರಿ.. ಇಲ್ಲಿ ನೋಡಲು ಮೋರಿ.. ಎಲ್ಲಿ ನೋಡಿದರಲ್ಲಿ ಮೋರಿಯೇ ಮೋರಿ! ಮೆಟ್ರ‍ೋ, ಚತುಷ್ಪಥ ರಸ್ತೆ, ಎಂದೆಲ್ಲಾ ಜಂಬ ಕೊಚ್ಚಿಕೊಳ್ಳುತ್ತಾರೆ. ಆದರೆ ನನಗೆ ಮಾತ್ರ ಬೆಂಗಳೂರಿನ ದಾಸರಹಳ್ಳಿಯಿಂದ- ಬನಶಂಕರಿ, ಕೆಂಗೇರಿಯಿಂದ…
  • June 25, 2011
    ಬರಹ: abdul
     “ಪಂಚ ಕನ್ಯೆ” ಯರ ವಿದಾಯ ಪರಂಪರೆ ಮುಕ್ತಾಯ, ನೇಪಾಳದಲ್ಲಿ. ಪಂಚ ಕನ್ಯೆಯರು ಎಂದ ಕೂಡಲೇ ಆರತಿ, ಭಾರತಿ, ಮಂಜುಳ, ಕಲ್ಪನ, ಚಂದ್ರಕಲಾ.... ಇವರೇ ನಮ್ಮ ಕನ್ನಡ ನಾಡಿನ ಪಂಚ ಕನ್ನೆಯರೂ......ಎನ್ನೋ ಹಾಡು ನೆನಪಿಗೆ ಬಂದಿರಬೇಕು ಆಲ್ವಾ? ಬಿಟ್ಹಾಕಿ,…
  • June 25, 2011
    ಬರಹ: abdul
    ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ…
  • June 25, 2011
    ಬರಹ: kavinagaraj
    ದೇವ ಜಾತಿಗವ ದೂರ ನೀತಿಗವ ದೂರ ಕುಲವು ಅವಗಿಲ್ಲ ಗೋತ್ರ ಮೊದಲಿಲ್ಲ | ದೇಶ ಕಾಲಗಳಿಲ್ಲ ನಾಮರೂಪಗಳಿಲ್ಲ ಅವನಿಗವನೆ ಸಮನನ್ಯರಿಲ್ಲ ಮೂಢ || ಗುರು ತಿಮಿರಾಂಧಕಾರವನು ಓಡಿಸುವ ಗುರುವು ಸಾಧನೆಯ ಮಾರ್ಗ ತೋರುವನೆ ಗುರುವು | ಸಂದೇಹ ಪರಿಹರಿಸಿ ತಿಳಿವು…