ಶಿಂಶುಪ ವೃಕ್ಷ

ಶಿಂಶುಪ ವೃಕ್ಷ

ಶ್ರೀವತ್ಸ ಜೋಶಿಯವರು ತಮ್ಮ ಇಂದಿನ ಪರಾಗಸ್ಪರ್ಶ ಅಂಕಣ (ಹೆಸರಿನ ಹಿಂದೆ ಒಂದು ಹಸಿರು ನೆನಪು- ವಿ.ಕ. ೨೬-೬-೨೦೧೧) ಬರಹದಲ್ಲಿ ಶಿಂಶುಪ ವೃಕ್ಷದ ಬಗ್ಗೆ ಬರೆದಿದ್ದರು.


ಈ ವೃಕ್ಷದ ಅಡಿಯಲ್ಲಿ ಸೀತೆ ಅಶೋಕವನದಲ್ಲಿ ಕುಳಿತದ್ದು..


ಶಿಂಶುಪಾ ವೃಕ್ಷದ ಬಗ್ಗೆ :


ಸಂಸ್ಕೃತದಲ್ಲಿ- ಶಿಂಶಪಾ. ಕೃಷ್ಣಸಾರ


ಕನ್ನಡ : ಬಿರಿಡಿ ಮರ, ಬಿರಡಿ ಮರ, ಇಬಡಿ ಮರ, ಶಿಷ್ಮ ಬಾಗೆ ಮರ, ಇರುಗುಂಡಿ ಮಾವು.


ಸಸ್ಯ ಶಾಸ್ತ್ರೀಯ ಹೆಸರು : Dalbergia sissoo roxb


ಇದರದ್ದೇ ಇನ್ನೊಂದು ಪ್ರಜಾತಿ (Dalbergia latifolia roxb) ಕುಶಿಂಶುಪಾ ಅಥವಾ "ಬೀಟೆಮರ".


ಇದರ ಬಗ್ಗೆ ಕೆಲ ಕೊಂಡಿಗಳು:


 http://en.wikipedia.org/wiki/Dalbergia_sissoo


 http://kn.wikipedia.org/wiki/%E0%B2%AC%E0%B3%80%E0%B2%9F%E0%B3%86


-ಗಣೇಶ


 


 

Rating
No votes yet

Comments