July 2011

  • July 14, 2011
    ಬರಹ: umesh mundalli
      ಕಲ್ಪನೆಯ ಆಗಸದಲ್ಲಿ ಧ್ರುವತಾರೆ ಹೊಳೆದಂತೆ ಮುಳುಮುಳುಗಿ ಹೋದೆಯಾ? ಓ ಭರವಸೆಯಾ ಛಾಯೆ?   ದಿನವೆಲ್ಲಾ ಜಗಬೆಳಗಿ ನಕ್ಕ ದಿನಕರನಂತೆ ಮುಳುಮುಳುಗಿ ಹೋದೆಯಾ ಓ ಭರವಸೆಯಾ ಛಾಯೆ   ಮನವೆಲ್ಲಾ ನಿನಗಂದು ಮನದಲೇ ಮನೆ ಮಾಡಿ ಮರುಮರುಗಿ ಹೋದೆಯಾ ಓ…
  • July 14, 2011
    ಬರಹ: iampreetham
               ತೇವ ಮನದಿ ಆನನ ಹೊಸ ಚಾರಣ ನವ ಭರವಸೆಯ ಅಭಿಸರಣ, ಜೀವನಕ್ಕೊಂದು ಶೃಂಗಾರದ ತೋರಣ ಹನಿಗಳಿಂದ ತೊಯ್ದ ಎಲೆಯ ಆನಂದ ಭಾಷ್ಪ ನಾಚಿ ಮಿಂಚುತಿರುವ ಪ್ರೇಮ ಪುಷ್ಪ, ಪ್ರೀತಿಯ ಓಘ ಜ್ಯೇಷ್ಠ   ಮಳೆಯಲ್ಲಿ ಮಿಂದಿರುವ ಮಲೆ, ಝರಿಯ ಪ್ರೀತಿಯ…
  • July 14, 2011
    ಬರಹ: gopinatha
          ೧.  ಜೀವನದ ರಹಸ್ಯಮಧ್ಯವಯಸ್ಸಿನ ವರೆಗೆ :   ಹೆದರ  ಬೇಡಿಮಧ್ಯವಯಸ್ಸಿನ ನಂತರ : ಬೇಸರ ಪಡಬೇಡಿ೨.  ನೀವು ಸಾಧ್ಯವಾಗುವಾಗ ನಿಮ್ಮ ಜೀವನವನ್ನು ಅನುಭವಿಸಿ  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ…
  • July 14, 2011
    ಬರಹ: Jayanth Ramachar
    ಕಾಯುವುದೆಂದರೆ ಆಗದ ವಿಷಯವೆನಗೆನನ್ನ ಕಾಯುವಂತೆ ಮಾಡಿದೆ ನೀನು ಗೆಳತಿಪ್ರೀತಿಸಿರಲಿಲ್ಲ ನಾನ್ಯಾರನ್ನೂ ಅರಿಯಲು ಈ ಕಾಯುವಿಕೆ ಎಂದರೆ ಏನೆಂದು..  ನೀ ಹೋದ ದಿನದಿಂದ ಕಾಯುತ್ತಿರುವೆನಿನ್ನ ಪ್ರತಿ ಕರೆಗೆ ನಿನ್ನ ಪ್ರತಿ ಸಂದೇಶಕ್ಕೆಕಾಯುತ್ತಿರುವೆ…
  • July 14, 2011
    ಬರಹ: Chikku123
    ಜಿಗಣೆಗಳಂತೆ ರಕ್ತ ಹೀರುತ್ತಿರುವ ರಾಕ್ಷಸರೇ ಕರುಣೆಯ ಒಂದೂ ಕಣವಿಲ್ಲದ ಕೀಚಕರೇ ಅಹಿಂಸೆಯ ಆರಾಧಿಸುತ್ತಿರುವವರ ಹಿಂಸಿಸಿ ಹತ್ಯೆಗೆಯ್ಯುತ್ತಿರುವವರೇ ಮಾನವೀಯತೆಯ ಒಂದಂಶವೂ ಇಲ್ಲದ ಪಾತಕಿಗಳೇ ಪಾಪವೇ ಪುಣ್ಯವೆಂದರಿತಿರುವ ಪಾಪಿಗಳೇ ಮುಂದೆ ಬಂದು…
  • July 14, 2011
    ಬರಹ: vnaveen
    ಏನೋ ಹೇಳಲೆಂದು ಹೋದೆ ಅವಳ ಹತ್ತಿರಹೇಳಲಾಗದೆ ನೊಂದೆ ಆ ದಿನ,ಸಿಗುವಳು ಒಂದಲ್ಲ ಒಂದು ದಿನ,     ಹೇಳಿ ಬಿಡುವೆ ಆ ದಿನನನ್ನ ಮನಸಲಿ ಅಡಗಿರುವ ಆ ಮಾತನ್ನ...
  • July 14, 2011
    ಬರಹ: asuhegde
    ನಿಜವಾದ ಮನುಜನಾಗಬಲ್ಲೆ!ನಿನ್ನ ಸುತ್ತಲಿರುವವರೆಲ್ಲರೂ ತಲೆತಗ್ಗಿಸುವಂತಾಗಿ, ಅದಕ್ಕೆ ನಿನ್ನನ್ನು ಹೊಣೆಗಾರನನ್ನಾಗಿಸಿದಾಗಲೂ, ನೀನಿನ್ನ ತಲೆಯನ್ನು ಎತ್ತಿ ನಡೆಯುವೆಯಾದರೆ;ನಿನ್ನ ಸುತ್ತಲಿನವರೆಲ್ಲರೂ ನಿನ್ನ ಮೇಲೆ ಪಡುವ ಅನುಮಾನಗಳಿಗೆ ಆಸ್ಪದ…
  • July 14, 2011
    ಬರಹ: komal kumar1231
    ನೋಡ್ರಲಾ ನಾಡಿದ್ದು ನಮ್ಮನ್ಯಾಗೆ ಇಸೇಸ ಹೋಮ ಕಾರ್ಯಕ್ರಮ ಮಡಿಗಿದೀನಿ, ನೀವು ಬಂದು ಭಾಗವಹಿಸಿ, ಅದೂ ಸಾನ ಮಾಡಿಕೊಂಡು ಬರ್ರಲಾ. ಹೋದ ತಿಂಗಳು ಸಾನ ಮಾಡಿದ್ದು , ವಾಲಿಡಿಟಿ ಐತೆ ಅಂತ , ಅಂಗೇ ಬಂದು ಬಿಟ್ಟೀರಾ, ಮಯ್ಲಿಗೆ ಆಗೋದು ಇರಲಿ ಹೋಮದ…
  • July 14, 2011
    ಬರಹ: prashasti.p
    ಮತ್ತೆ ಬಂದೆಯಾ ಭಯೋತ್ಪಾದಕ?  ಅಷ್ಟಿಷ್ಟಲ್ಲ ನಿನ್ನನಾಹುತ ಮತ್ತೆ ಮುಂಬೈಲಿ ಬಾಂಬನಿಟ್ಟೆಯಾ ಅನ್ನವಿತ್ತವಗೆ ಮರಣ್ವಿತ್ತೆಯಾ?|1|   ರಕ್ತಸಿಕ್ತ ಹಸುಳೆಗಳ ನರಳಾಟ ಗಾಯಗೊಂಡವರ ಗೋಳಾಟ ಸಾವು ಬದುಕುಗಳ ಮಧ್ಯೆ ಹೋರಾಟ ತಮ್ಮವರ ಛಿದ್ರ ದೇಹದ ನೋಟ ಗಳ…
  • July 13, 2011
    ಬರಹ: shivaram_shastri
    [ಅಲ್ಲಿಂದ - ಇಲ್ಲಿಂದ ಸಂಗ್ರಹಿಸಿದ್ದು ...ಕೆಲವು ಸಂಪದದಲ್ಲಿ ಸಹ ಈ ಮೊದಲೇ ಪ್ರಕಟವಾಗಿರಬಹುದು ...] ೧] ಶೀಮನನ್ನು ಬಹಳ ದಿನಗಳಿಂದ ಶಾಲೆಗೆ ಹೋಗಲು ಪುಸಲಾಯಿಸುತ್ತಿದ್ದರು. ಅಂತೂ ಒಂದು ದಿನ ಶೀಮ ಶಾಲೆಗೆ ಹೋದ; ಸಂಜೆ ಮನೆಗೆ ಬಂದ. ಶೀಮನ ಅಮ್ಮ:…
  • July 13, 2011
    ಬರಹ: Jayanth Ramachar
    ೨೦೦೮ ನವೆಂಬರ್ ೨೬ ರಂದು ಮುಂಬೈ ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾದ ಕಸಬ್ ನನ್ನು ಇನ್ನೂ ನಮ್ಮ ಘನ ಸರ್ಕಾರ ಶಿಕ್ಷಿಸುವಲ್ಲಿ ಮೀನಾ ಮೇಷ ಎಣಿಸುತ್ತಿದ್ದರೆ, ಮೂರು ವರ್ಷದ ನಂತರ ಮತ್ತೆ ಅದೇ ಮುಂಬೈನಲ್ಲಿ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ…
  • July 13, 2011
    ಬರಹ: prashasti.p
    ವಿದ್ಯುತ್ ಸಾಗಿಸೋ ಕರೆಂಟು ಕಂಬವೇ ಜೊತೆಗಾಡುವವರ ಮರಣಕ್ಕೆ way ದಾರಿಯಲೆಲ್ಲ ನೀನೆ ಕಾಣುವೆ ಶ್ವಾನಗಳಿಗೆ ಪ್ರಿಯ ಸ್ಥೂಪವೇ|1| ಮುಳುಗಡೆಯ ಕತ್ತಲಾಗಲು ಡ್ಯಾಮುಗಳಿಂದ ವಿದ್ಯುತ್ ತರಲು ಆ ಶಕ್ತಿ ಹೊತ್ತೊಯ್ವ ನೀ ಸಹಕರಿಸುವೆ ಪೋಲು ಮಾಡುವವರಿಗೇನೂ…
  • July 13, 2011
    ಬರಹ: lnbhatta
    ಒಂದು ದಿನ ನನ್ನ ಮಗ, ನಾಲ್ಕು ವರ್ಷದ ಪೋರ ಇತ್ತೀಚಗೆ ತಲೆಚಿಟ್ಟು ಹಿಡಿಸುವಷ್ಟು ಮಾತನಾಡುತ್ತಾನೆಂದು ಅವನ ಅಮ್ಮ ನನ್ನ ಬಳಿ ಬಂದು ದೂರಿತ್ತಳು. ತಕ್ಷಣ ಯಾರೋ ಮಹಾನುಭಾವರ ಮಾತೊಂದು ನೆನಪಾಯಿತು. " ಬಹುತೇಕ ತಾಯಂದಿರು ಮಾತು ಬಾರದ ಹಸುಕಂದಗಳಿಗೆ ’…
  • July 13, 2011
    ಬರಹ: anilkumar
     (೪)   ಸ್ಥಿರಚಿತ್ರಣ ಅಥವ ಸ್ಟಿಲ್ ಲೈಫ್ ವಿಷಯವಿದ್ದಾಗ ನಾವೆಲ್ಲ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಬೇಕಿತ್ತು. ಇಲ್ಲದಿದ್ದರೆ ಅಲ್ಲಿ ವಿನ್ಯಾಸಗೊಳಿಸುತ್ತಿದ್ದ ಹಣ್ಣುಹಂಪಲುಗಳೇನೂ ಒಣಗಿ ಹಿಪ್ಪೆಯಾಗುತ್ತಿರಲಿಲ್ಲ ಬಿಡಿ. ಅದಕ್ಕೆ ಕಾರಣ ಅದಾಗಲೇ…
  • July 13, 2011
    ಬರಹ: anilkumar
    ನನಗೆ ಸುಮ್ಮನೆ ಬರೆಯುತ್ತಲೇ ಇರಬೇಕೆಂಬ ಇರಾದೆಯಿದೆ ಏನನ್ನು? ಅದೇ, ಸುಮ್ಮನೆ ಬರೆಯುತ್ತಾ ಹೋಗುವುದು ಯಾವುದರ ಬಗ್ಗೆ ಮಾರಾಯ? ಮತ್ತೆ ನೋಡು. ಸುಮ್ಮನೆ ಬರೆಯುವುದೆಂದರೆ ನಡೆಯುತ್ತ ದಾರಿ ಮಾಡುವುದು. ಇರುವ ದಾರಿಯಲ್ಲಿ ನಡೆಯುವುದಲ್ಲ. ಯಾವುದೋ…
  • July 13, 2011
    ಬರಹ: Harish Athreya
    ಆತ್ಮೀಯರೆ,ವಾಕ್ಪಥದ ೫ನೆ ಹೆಜ್ಜೆಯು,೧೭/೦೭/೨೦೧೧ ,ಭಾನುವಾರ ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.ಕಾರ್ಯಕ್ರಮದ ವಿವರ:ಗೋಷ್ಠಿಯ…
  • July 13, 2011
    ಬರಹ: dayanandac
      ಚೈತನ್ಯ ತು೦ಬಿದ ಚರ್ಮ ಕಾ೦ತಿಯುತ ಮುಖ ಭಾವ ಒಮ್ಮೆಲೇ ಸ೦ತನನ್ನೂ ಸೆಳೆದುಬಿಡುವ ರೂಪ ರಾಶಿ ಈಗೆ ಪುಟಿಯುವ ಚೆ೦ಡಿನತಹ ಮುದ್ದು ಗಲ್ಲದ ಹುಡುಗಿ    ಸೆಳೆಯಿತು ಯೌವನ ಬರಸೆಳೆಯಿತು ಗೆಳೆಯನ ದಿನಾಲೂ ಹಾಡು ಕುಣಿತ ಕುಡಿತ ಗಾ೦ಜ ಮತ್ತೇರಿತು ಹಡರಿತು…
  • July 13, 2011
    ಬರಹ: Jayanth Ramachar
    ಗೆಳತಿ ನೀ ಜೊತೆಯಲ್ಲಿದ್ದರೆ ಪದಗಳು  ತಾನಾಗೆ ಹುಟ್ಟಿ ಕವನವಾಗುವುದು ಸರಾಗದಲಿ ನೀನಿಲ್ಲದೆ ಉಂಟಾಗಿದೆ ವಿರಹ ವೇದನೆ ಪದಗಳೇ ಸಿಗುತ್ತಿಲ್ಲ ಗೀಚಲು ಖಾಲಿ ಹಾಳೆಯಲಿ...   ನಿನ್ನಂದವ ನೋಡುತ ಪೋಣಿಸುತ್ತಿದ್ದೆ ಕವನಗಳ ಸರಮಾಲೆ ನಾನಂದು ಖಾಲಿಯಾಗಿದೆ…
  • July 13, 2011
    ಬರಹ: ASHOKKUMAR
    ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್ ಅಂತರ್ಜಾಲಿಗರು ಹೊರಜಗತ್ತಿನಿಂದ ದೂರವುಳಿಯದೆ ಆಡಬಹುದಾದ ಆಟವೇ "ಜಿಯೋಕ್ಯಾಶಿಂಗ್". ಇದರಲ್ಲಿ ಉತ್ಸಾಹಿಗಳು ಸಣ್ಣ ಉಡುಗೊರೆಗೊರೆಯನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ,…
  • July 12, 2011
    ಬರಹ: shivaram_shastri
    ಈ ಕವನವನ್ನು ಮೊದಲು ಓದಿದ ನೆನಪಿಲ್ಲ. ಮೊನ್ನೆ ಯಾತಕ್ಕೋ ನಾನು 'If' ಎಂದು ಅಷ್ಟಕ್ಕೇ ನಿಲ್ಲಿಸಿದಾಗ ನನ್ನ ಸಹೋದ್ಯೋಗಿಯೊಬ್ಬಳು ಅದು ರುಡ್ಯಾರ್ಡ್ ಕಿಪ್ಲಿಂಗ್ ಅವರ ಕವಿತೆ ಎಂದಳು.  ಇದನ್ನು ಇಂಗ್ಲಿಷಿನಲ್ಲಿ ಓದಿದಾಗ, ಯಾರಾದರೂ ಕನ್ನಡಕ್ಕೆ …