July 2011

  • July 12, 2011
    ಬರಹ: Saranga
    ಸಹನೆ---ಮುಟ್ಟಿನ ಮುಜುಗರವಋತುಪ್ಯಾಡಿನೊಳಗೆ ಹುದುಗಿಸಿಟ್ಟು,ಕಿಬ್ಬೊಟ್ಟೆ ಸೆಳೆತ, ಹೊಟ್ಟೆನೋವು,ತೊಡೆಸಿಡಿತಗಳಗಂಡ ಮಕ್ಕಳ ಊಟದ ಡಬ್ಬಿಗೂಅಷ್ಟಿಷ್ಟು ಹಂಚಿಬಿಟ್ಟುಹೊಸಿಲು ದಾಟಿದವಳ  ಮುಖದ ಮೇಲೆಒಂದು ಕೇರ್ ಫ್ರೀ ಹೂ ನಗೆ!ಅಸೂಯೆ---ತಮ್ಮದೇ…
  • July 12, 2011
    ಬರಹ: ಭಾಗ್ವತ
              "ನನ್ನವಳನ್ನು  ಈಗ  ಇಡಿಯಾಗಿ...        ಶಬ್ಧಗಳಲ್ಲಿಯೂ  ಹಿಡಿದಿಡಲಾಗುತ್ತಿಲ್ಲ.."          ಆಗ...        ಅವಳ..ಜಡೆ...ನಾಗರ ಹಾವಿನ ಹೆಡೆ !        ಆದರೆ ಈಗ...        ಚೀಲದಲ್ಲಿಡಬಹುದಾದ ಛೋಟಾ ಕೊಡೆ !        ಆಗ…
  • July 12, 2011
    ಬರಹ: Maanu
    ಮನದಲ್ಲಿನ ಮೌನ ಮುಕಾದ ಮೇಲೆ,ಕಣ್ಣೀರ ಹನಿಯ ಯೋಗ ಒಂದೊಂದು ನೆನಪು,ಎದೆಯಲ್ಲಿ ಕುಳಿತು,ನೊವಿಂದ ತಾನೇ ರಾಗ ನಿನ್ನ ಪ್ರತಿ ಕಣ್ಣರೆಪ್ಪೆಯ ಬಡಿತ,ನೊಂದ ಹೃದಯದಲಿ ಕೋಲಾಹಲ ನನ್ನಿಂದ ದೂರವಾಗುವ ಘಳಿಗೆ,ನನ್ನ ಸಾವಿಗಿಂತ ಬಹುಪಾಲು ಘೋರ   ಕನಸೊಂದು ಕಂಡ…
  • July 12, 2011
    ಬರಹ: gargi bhat
    (ಚಿತ್ರ ಕೃಪೆ : ಅಂತರ್ಜಾಲ )        ಇದು ನಾನೇ ಮೂಲೆಯ ಭವ್ಯ ಬಂಗಲೆ , ಆದರೆ ಈಗಲ್ಲ ಬಿಡಿ   
  • July 12, 2011
    ಬರಹ: asuhegde
    ನನ್ನ ನಾ ಅರಿಯಲಾಗದಿಹುದೇಕೆ?! ಹತ್ತಾರು ದಿನಗಳಾದವಲ್ಲಾನಾನೇನನ್ನೂ ಬರೆದಿಲ್ಲವಲ್ಲಾತಲೆಯೊಳಗೆ ಮನದೊಳಗೆವಿಷಯಗಳು ಇಲ್ಲವೆಂದೇನಲ್ಲಆದರೂ ಅಲ್ಲೆಲ್ಲೋ ಒಳಗೇವಿರೋಧಾಭಾಸಗಳ ನಡುವೆಮಡುಗಟ್ಟಿರುವಂತಿವೆ ಎಲ್ಲಾನನ್ನ ಬಂಧುಗಳ ಬಗ್ಗೆ ಬರೆಯಲೇನನ್ನ…
  • July 12, 2011
    ಬರಹ: Chikku123
    ಭೂಕಂಪ ಏನಾದ್ರೂ ಆಯ್ತಾ?? ಇಲ್ಲ, ನಾನು ಚೆನ್ನಾಗೆ ಇದೀನಲ್ಲ. ಮತ್ತೆ, ಏನದು ಸೌಂಡ್. ಡೈನಮೈಟ್ ಇರ್ಬಹುದಾ, ಛೆ ಚ್ಯಾನ್ಸೆ ಇಲ್ಲ. ನವರಂಗ್ ಹತ್ರ ಯಾವ ಕಲ್ಲು ಇದೆ ಸಿಡಿಸೋಕೆ. ಮಹಾಲಕ್ಷ್ಮಿ ಲೇ ಔಟ್ನಲ್ಲಿರೋ ಆಂಜನೇಯನಿಗೆ ಯಾರಾದ್ರೂ ಇಟ್ರಾ, ಇಲ್ಲ…
  • July 12, 2011
    ಬರಹ: dayanandac
    ೧ ಅದೇಕೋ, ನಾನು ನನ್ನ೦ತಿಲ್ಲಬರೀ ಭ್ರಮೆ, ತರ್ಜುಮೆಕ್ಷಣ ಕ್ಷಣಕ್ಕೆ ಗೋಸು೦ಬೆಚರ೦ಡಿ, ಕೊಳಕು, ದುರ್ವಾಸನೆ೨ಈಗಷ್ಟೆ ತೊಟ್ಟ ಅ೦ಗಿಕೊಳೆಯಾಗಿದೆ, ಕಳೆದರೂತೊಳೆದರೂ ಬೆ೦ಬಿಡದೆ ಅ೦ಟುವಭೂತ, ಯಾರೀತ?೩ತೊಟ್ಟಿಲಿನಿ೦ದ....ಸ್ಮಶಾನದವರೆಗೆಮೆರವಣಿಗೆ,…
  • July 12, 2011
    ಬರಹ: gopinatha
    ಬೆಳಗಿನ ಬೆಂಗಳೂರಿನ ಚಳಿಯ ಹಿನ್ನೆಲೆಯಲ್ಲಿ ಮನದನ್ನೆ ಕೊಟ್ಟ ಮನೆಯಲ್ಲಲ್ಲದೇ ಬೇರೆಲ್ಲೂ ಸಿಗದ ಸೊಗಸಾದ ಕಾಫಿಯನ್ನು ಗುಟುಕರಿಸುತ್ತಿದ್ದೆ. ನಿನ್ನೆಯ ಕುವೆಂಪುರವರ ಉದಯರವಿ ದರ್ಶನಮ್ ನ ಅಭ್ಯಾಸದ ಗುಂಗಿನಲ್ಲಿ ಪ್ರಭು ಶಂಕರರವರು ತಮ್ಮ ಮರೆವಿನ…
  • July 11, 2011
    ಬರಹ: hpn
    'ಹಂಸನಾದ' ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಸಾರಂಗ ಮೀಡಿಯ ಆಕೃತಿ ಪುಸ್ತಕದ ಸಹಯೋಗದೊಂದಿಗೆ ಒಂದು ಸ್ಪರ್ಧೆ ಆಯೋಜಿಸಿದೆ. ಮೊದಲ ಬಹುಮಾನ ರಾಷ್ಟ್ರಕವಿ ಕುವೆಂಪು ಸ್ವಹಸ್ತಾಕ್ಷರದ ವಿಶೇಷ ರಾಮಾಯಣ ದರ್ಶನಂ ಪುಸ್ತಕ. ನಾಲ್ಕು ಎರಡನೆಯ ಬಹುಮಾನಗಳು…
  • July 11, 2011
    ಬರಹ: lnbhatta
    ಇವನದು ಕಬ್ಬಿಣದ ಮೈಕಟ್ಟು ತಾಮ್ರ ವರ್ಣ ಕಂಚಿನ ಕಂಠ ಬಂಗಾರದಂತ ಗುಣ ಪಾದರಸದ ಚುರುಕು ಸೀಸದ ತೂಕದ ಮಾತು ಒಟ್ಟಿನಲ್ಲಿ ಇವನು ಉಕ್ಕಿನ ಮನುಷ್ಯ ಆದರೆ....... ಪಾಪ! ಇವನದು ಬೆಳ್ಳಿ ಕೂದಲು!! ಅರೆ! ಅದಕ್ಕೇಕೆ ಮರುಕ? Grey hair…
  • July 11, 2011
    ಬರಹ: gopinatha
      ರಸಋಷಿ  ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩ ಸನ್ಮಾನ್ಯ ಡಾ ಎಚ್ ಎಸ್ವೀಯವರ ಅಭ್ಯಾಸ ೧೩- ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್"  ಮೈಸೂರಿನಲ್ಲಿ.   ಸನ್ಮಾನ್ಯ ನರಹಳ್ಳಿಯವರು ರಸಋಷಿಯ  " ರಾಮಾಯಣ ದರ್ಶನಮ್" ಸ್ವತ ಅರೆದು ಕುಡಿದಂತೆ…
  • July 11, 2011
    ಬರಹ: prasannakulkarni
    ಬೆಳಕಿದ್ದಾಗ ಇಲ್ಲಿಸಾಗುವ ಸಾಲು ವಾಹನಗಳ ಸದ್ದು,ಶಾಲೆ ಬಿಟ್ಟೊಡನೆ ಓಡುವ ಬಾಲಬಾಲೆಯರ ಸದ್ದು,ಹಾಳು ಹಣದ ಹಿ೦ದೋಡುವ ಹೆಣಗಳ ಸದ್ದು,ಮು೦ಜಾನೆ ಸ೦ಜೆ ಸಾಗುವ ದನಗಳ ಸದ್ದು, ಜೊತೆಗೆ ಧೂಳು ಎದ್ದು...   ರಾತ್ರಿಯಾಯಿತೆ೦ದರೇ,ನಿಶ್ಯಬ್ದವಿಲ್ಲ..!ಬದಲಿಗೆ…
  • July 11, 2011
    ಬರಹ: gopaljsr
    ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗದ ಮಡದಿ, ಮಗ ಇಬ್ಬರು, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ…
  • July 11, 2011
    ಬರಹ: venkatb83
     ಆ ವ್ಯಕ್ತಿ ,   ಅವನಿಗೆ ಹೆಸರಿಲ್ಲ, ಅವನೊಬ್ಬ ನಮ್ ನಿಮ್ಮಂತೆ -ನಮ್ ನಿಮ್ಮೊಳಗೆ ಒಬ್ಬ ಅಂದ್ಕೊಳ್ಳಿ. ಇದಕ್ಕಿಂತ ಮೊದಲು  ಅದೆಸ್ಟೋ ಸಾರಿ  ಅವನು ಮನಸ್ಸಿಗೆ ಶಾಂತಿ ಇಲ್ಲ, ನೆಮ್ಮದಿ ಇಲ್ಲ, ಅದು ಅಲ್ಲಿ ಸಿಗಬಹುದು ಇಲ್ಲಿ ಸಿಗಬಹುದು ಅಂತ, ಕುಡಿತ…
  • July 11, 2011
    ಬರಹ: BRS
     ’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳೆಲ್ಲ ರಸಾತ್ಮಕವಾಗಿ…
  • July 11, 2011
    ಬರಹ: guru.tmkr
     ಹಿರಿತನವು ಕಿರಿತನವು ಭೇದವೆಣಿಸಲುಬೇಡ ಎಲ್ಲ ತನುಗಳಿಗಿಂದು ಮನುತನವು ಒಳಿತು| ನಗುನಗುತ ಲೋಕದೊಳ್ ಬೆರೆವ ತಾ ಹಿರಿಯನು ಒಂಟಿ ಗೂಬೆಯೆ ಕಿರಿಯ ಮೂಢ ಗುರುವೇ||    ಹೊಸನೀರು ಬರಲಲ್ಲಿ ಹಳೆನೀರು ಹರಿವಂತೆ ಹೊಸ ಚಿಗುರು ಹುಟ್ಟಲು ಹಳೆ ಗರಿಯು…
  • July 11, 2011
    ಬರಹ: bhalle
    ನೀರಿನ ಮಹಿಮೆಯನ್ನು ಎಷ್ಟು ನುಡಿದರೂ ಕಡಿಮೆಯೇ. ನೀರು ಪ್ರಕೃತಿದತ್ತವಾದ ವರ. ನೀರು ಜೀವಿಗಳಿಗೆ ಮಹದುಪಕಾರಿ. ಇದೇ ನೀರು ಮುನಿದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು ಅನೇಕಾನೇಕ.ಆದರೆ ಈ ಲೇಖನದ ಮೂಲ ಉದ್ದೇಶ ನೀರಿನ ಬಗ್ಗೆ…
  • July 10, 2011
    ಬರಹ: TEJAS AR
     ಪ್ರೀತಿಯ ತೊಟ್ಟು  ದ್ವೇಷವ ಅಟ್ಟು   ಮಾತಿಗೆ ಮುನ್ನ ಮೂದಲಿಕೆ ಏಕೆ? ಮುಖದಲಿ ಕೊಂಚ ನಗುವ ಬೀರು ಎಲ್ಲರ ಮೇಲೂ ಪ್ರೀತಿಯ ತೋರು     ಮೌನವ ಮುರಿಯುತ ಮಾತಿನ ಚೂರಿ, ಏತಕೆ ಹಾಕುವೆ ಕೋಪವ ತೋರಿ?   ಬಿಗುವಿನ ಮನವು ಏತಕೆ ನಿನಗೆ? ದಿನವು ಮಾಡುವೆ…
  • July 10, 2011
    ಬರಹ: ನಿರ್ವಹಣೆ
    ಸಂಪದ ಪ್ರಾರಂಭಿಸಿದ ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆ ತನ್ನ ಮೊದಲ ಪುಸ್ತಕ 'ಹಂಸನಾದ' ಹೊರತರುತ್ತಿದೆ. ಈ ಪುಸ್ತಕ ಸಂಪದದವರೇ ಆದ ಹಂಸಾನಂದಿಯವರ ಕೃತಿ. ಜುಲೈ ೧೬ರಂದು ಆಕೃತಿ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ…