ಲೋಹದ ಮಾನವ
ಕವನ
ಇವನದು
ಕಬ್ಬಿಣದ ಮೈಕಟ್ಟು
ತಾಮ್ರ ವರ್ಣ
ಕಂಚಿನ ಕಂಠ
ಬಂಗಾರದಂತ ಗುಣ
ಪಾದರಸದ ಚುರುಕು
ಸೀಸದ ತೂಕದ ಮಾತು
ಒಟ್ಟಿನಲ್ಲಿ ಇವನು
ಉಕ್ಕಿನ ಮನುಷ್ಯ
ಆದರೆ....... ಪಾಪ!
ಇವನದು
ಬೆಳ್ಳಿ ಕೂದಲು!!
ಅರೆ! ಅದಕ್ಕೇಕೆ ಮರುಕ?
Grey hair commands respect
ಓಹ್ ! ಹೇಳಲು ಮರೆತೆ
ಇವನದು
ಹಿತ್ತಾಳೆ ಕಿವಿ!!
ಹಾಗೇನು? ಇದು ಮಾತ್ರ
Manufacturing defect!!!
Comments
ಉ: ಲೋಹದ ಮಾನವ
In reply to ಉ: ಲೋಹದ ಮಾನವ by ಭಾಗ್ವತ
ಉ: ಲೋಹದ ಮಾನವ
ಉ: ಲೋಹದ ಮಾನವ
In reply to ಉ: ಲೋಹದ ಮಾನವ by Saranga
ಉ: ಲೋಹದ ಮಾನವ