ಪ್ರೀತಿಯ ತೊಟ್ಟು ದ್ವೇಷವ ಅಟ್ಟು
ಕವನ
ಪ್ರೀತಿಯ ತೊಟ್ಟು ದ್ವೇಷವ ಅಟ್ಟು
ಮಾತಿಗೆ ಮುನ್ನ ಮೂದಲಿಕೆ ಏಕೆ?
ಮುಖದಲಿ ಕೊಂಚ ನಗುವ ಬೀರು
ಎಲ್ಲರ ಮೇಲೂ ಪ್ರೀತಿಯ ತೋರು
ಮೌನವ ಮುರಿಯುತ ಮಾತಿನ ಚೂರಿ,
ಏತಕೆ ಹಾಕುವೆ ಕೋಪವ ತೋರಿ?
ಬಿಗುವಿನ ಮನವು ಏತಕೆ ನಿನಗೆ?
ದಿನವು ಮಾಡುವೆ ಮರೆಯದೆ ಜಳಕ
ತೊಳೆಯೊ ಮೊದಲು ಮನದ ಕೊಳಕ
ಮನದಲಿ ಇರುವ ಕೋಪವ ತೋರುತ
ನೋವಿಸುವೆ ಏಕೆ ದ್ವೇಷವ ಕಾರುತ?
ಪ್ರೀತಿ, ಮಮತೆ ಇಲ್ಲವೇ ನಿನ್ನಲಿ?
ಏತಕೆ ನಿನಗೆ ಹೀಯಾಳಿಸುವಾಸೆ?
ಪ್ರೀತಿಯ ತೋರಲು ಕೊಡಬೇಕೇ ಕಾಸೆ?
ಹಗೆಯನು ನೀ ಬಿಡು, ಸ್ನೇಹವ ಮಾಡು
ಪ್ರೀತಿ-ಸಂತಸದಿ ಕುಣಿಯುತ ಹಾಡು.
Comments
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
In reply to ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು by Saranga
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
In reply to ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು by TEJAS AR
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
In reply to ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು by partha1059
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
In reply to ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು by TEJAS AR
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
In reply to ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು by partha1059
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
In reply to ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು by ಭಾಗ್ವತ
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು
In reply to ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು by ಮಧು ಅಪ್ಪೆಕೆರೆ
ಉ: ಪ್ರೀತಿಯ ತೊಟ್ಟು ದ್ವೇಷವ ಅಟ್ಟು