July 2011

  • July 10, 2011
    ಬರಹ: GOPALAKRISHNA …
    ತಿರುವನಂತಪುರದ ಅನಂತಪದ್ಮನಾಭಸ್ವಾಮಿ ದೇವಾಲಯದ ಸಂಪತ್ತು  ನಮ್ಮ ದೇಶದ ಹೆಮ್ಮೆಯಾಗಿದೆ. ಅಷ್ಟು ಸಂಪತ್ತು ದೇವರಿಗೆ ಯಾಕೆ,ಬಡವರಿಗೆ ಹಂಚಬಹುದು ಎಂದು ಹಲವರ ಅಭಿಪ್ರಾಯ.ಅದನ್ನು ರಾಜರು ಹೇಗೆ ಸಂಪಾದಿಸಿದರು,ಕೊಳ್ಳೆ ಹೊಡೆದರೋ ,ಕಾಣಿಕೆ ಬಂತೋ,…
  • July 10, 2011
    ಬರಹ: GOPALAKRISHNA …
    ನನ್ನನ್ನು ಕಂಡರೆ ಎಲ್ಲರಿಗೂ ಪ್ರೀತಿ ನಾನು ಇಂದು ಇಲ್ಲಿರುವೆ ನಾಳೆ ಎಲ್ಲೋ ಇರುವೆ ಎಂತೆಂತಹ ಗುಣವಂತರ ಮನೆಯಲ್ಲಾಗಲೀ ಎಂತೆಂತಹ ದುರ್ಜನರ ನಡುವಿನಲ್ಲಾಗಲಿ ನನಗೆ ಎಂದೆಂದೂ ಮನ್ನಣೆಯಿದೆ ನಾನು ಎಲ್ಲರಿಗೂ ಬೇಕಾದವನು ಗೆಳೆಯಾ,ನನ್ನ…
  • July 10, 2011
    ಬರಹ: deepikazabee
    ಇಲ್ಲ ಕಣೋ ಹುಡುಗಾ.. ಇನ್ನಷ್ಟು ದಿನ ಹೇಳುವುದಿಲ್ಲ..
  • July 10, 2011
    ಬರಹ: partha1059
    ಕಳೆದವಾರ ತುಮಕೂರಿಗೆ ಹೋಗುವ ಸಂದರ್ಪ ಬಂದಿತು. ವಾಪಸು ಹೊರಡುವಾಗಲೆ ಮಳೆಯ ಸೋನೆಯ ಚೆಲ್ಲಾಟ. ನಂತರ ಹೆದ್ದಾರಿಯ ಉದ್ದಕ್ಕು ಮಳೆಯ ಸೊಬಗು. ನೆಲಮಂಗಲ ದಾಟುತ್ತಿದ್ದಂತೆ ಮೋಡಗಳೆಲ್ಲ ಮರೆಯಾಗಿ ಮಳೆಯು ಬಂದಿದ್ದೆ ಸುಳ್ಳೆ ಎನ್ನುವಂತೆ ಇಳಿಬಿಸಿಲಿನ…
  • July 10, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಬದುಕೆಂದರೇ ಹೀಗೆಯೇ ಏಳುಬೀಳಿನ ಪಯಣ. ದಾರಿ ತುಂಬ ಕಲ್ಲುಮುಳ್ಳು, ಅಲ್ಲಲ್ಲಿ ಕಾಣಬಹುದು ಹೂವಹಾದಿ. ಬದುಕೆಂದರೇ ಹೀಗೆಯೇ ಗುರಿಯಿಲ್ಲದೇ ಚಲಿಸೋ ನದಿ. ತಗ್ಗು ಸಿಗಲು ಹರಿಯುವುದು, ಗುಂಡಿ ಬರಲು ಜಲಪಾತವಾಗುವುದು. ಬದುಕೆಂದರೇ ಹೀಗೆಯೇ ಅದು…
  • July 10, 2011
    ಬರಹ: knageshpai
    ಉಪವಾಸ ಒಂದು ಶುದ್ಧೀಕರಣದ ಮಾರ್ಗ .ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ್ಮಿಕ ಪದ್ದತಿಯಲ್ಲಿ…
  • July 10, 2011
    ಬರಹ: ಗಣೇಶ
    ಕರ್ನಾಟಕ ರಾಜ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ವರ್ಷದ "highest production of coarse cereals" ಪ್ರಶಸ್ತಿ ಸಿಕ್ಕಿದೆ. ರೈತರಿಗೆ ಶುಭಾಶಯಗಳು ಮತ್ತು ಬಿ.ಜೆ.ಪಿ. ಸರ್ಕಾರಕ್ಕೆ ಶುಭಾಶಯಗಳು. ಸರ್ಕಾರಕ್ಕೂ ಯಾಕೆಂದರೆ ಈ ಕ್ರೆಡಿಟ್ BJP ಸರ್ಕಾರ…
  • July 09, 2011
    ಬರಹ: kavinagaraj
    ತಪನಿರತಗಾಸಕ್ತಿ ಕಾಮಿತಫಲದಲಿ ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ | ಕರ್ಮಿಗಿಹುದಾಸಕ್ತಿ ಬರುವ ಫಲದಲಿ ಯೋಗಿಗಾಸಕ್ತಿ ಪರಮಪದದಲ್ಲಿ ಮೂಢ || ಫಲವ ಬಯಸದೆ ಮಾಡುವನು ಕರ್ಮ ಸಮಚಿತ್ತದೆಸಗಿದ ಮಮರಹಿತ ಕರ್ಮ | ರಾಗ ರೋಷಗಳ ಸೋಂಕಿರದ ಕರ್ಮ ಕರ್ಮಯೋಗಿಯ…
  • July 09, 2011
    ಬರಹ: lnbhatta
    ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಆರು ದಶಕಗಳೇ ಸಂದರೂ ಹಲವಾರು ಮೂಲಭೂತ ಸಮಸ್ಯೆಗಳು ನೀಗಿಲ್ಲ. ಬದಲಾಗಿ ಸಮಸ್ಯೆಗಳ ಪಟ್ಟಿ ವೈಕುಂಠ ಏಕಾದಶಿಗೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂದೆ ಕಾಣುವ ಭಕ್ತರ ಸಾಲಿನಂತೆ ಉದ್ದವಾಗುತ್ತಲೇ ಇರುವುದು…
  • July 09, 2011
    ಬರಹ: gargi bhat
       ನನಗೆ ಅಪ್ಪ ಅತ್ಯಂತ ಪ್ರೀತಿಯಿಂದ ಇಟ್ಟ ಹೆಸರು  ಗಾರ್ಗಿ. ಸಾಹಿತ್ಯದ ವಿದ್ಯಾರ್ಥಿಯಾದ ಅವರು ಓದಿನ ದಿನಗಳಲ್ಲೇ, ತನ್ನ ಮಗುವೊಂದಕ್ಕೆ ಇಡಬೇಕೆಂದು ನಿರ್ಧರಿಸಿ ಇಟ್ಟ ಹೆಸರಿದು.             ಈ ಹೆಸರೇ ನನ್ನ ಇತ್ತೀಚಿನವರೆಗೂ ಕಾಡುತ್ತಿರುವುದು…
  • July 09, 2011
    ಬರಹ: Jayanth Ramachar
    ಇಂದು ಸಂಪದಿಗರಾದ ರಾಕೇಶ್ ಶೆಟ್ಟಿಯವರ ಹುಟ್ಟುಹಬ್ಬ. ಭಗವಂತ ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವೆ.
  • July 09, 2011
    ಬರಹ: rashmi_pai
     "ಊರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು…
  • July 09, 2011
    ಬರಹ: chetan honnavile
     " ನಿನ್ನ ಇ೦ಜಿನಿಯರ್ ಓದು ಮುಗುದ್ ಮೇಲೆ, ಮನೆ-ಡೇಮು ಕಟ್ಟೋ ಕೆಲ್ಸ ಸಿಗ್ತದೇನಪ್ಪ..?".. ,ಆಗತಾನೆ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ಬ೦ದವನಿಗೆ , ನನ್ನ ಅಜ್ಜಿ ಕೇಳಿದ ಪ್ರಶ್ನೆ ಇದು.."ಅಯ್ಯಾ!!... ನಾ ಮನೆ-ಕಟ್ಟೋ ಇ೦ಜಿನಿಯರ್ ಅಲ್ಲಜ್ಜಿ…
  • July 08, 2011
    ಬರಹ: nagamani.nayak
    ಲೇಖನಿ     ತರಬೇಕು   ಬರಬೇಕು  ಗೆಳೆಯನೇ ನೀ   ಬರಬೇಕು  ತರಬೇಕು  ಸೊ೦ಪನು  | ಆನ೦ದದ    ಗೆಳತನವಾಗುವುದೀ   ಆಮ್ರತ ಜೀವನದ   ಭವಣೆ   ನೋವುಗಳ   | ಕಾವ್ಯಗಳ   ತಣ್ಣೆಲೆಗಳ   ತ೦ಪಾಗಿ ನೀ   ಬರೆಯಬೇಕು   ಅಮ್ರತವಾಗಿ  ||           …
  • July 08, 2011
    ಬರಹ: hamsanandi
    ಸಂಪದದಲ್ಲಿ ನಾನು ಬರೆಯತೊಡಗಿದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನನ್ನ ಬ್ಲಾಗ್ ಬರವಣಿಗೆಯಲ್ಲಿ ಸಂಪದಿಗರು ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತೆ. ಸುಭಾಷಿತಗಳನ್ನು ಅನುವಾದ ಮಾಡುವ ಒಂದು ಹವ್ಯಾಸವನ್ನೇ ಇದು…
  • July 08, 2011
    ಬರಹ: sinjo
          ನಾಮಸ್ಮರಣೆಯನ್ನು  ಭಕ್ತಿ, ಶ್ರದ್ಧೆಯಿಂದ, ತದೇಕಚಿತ್ತದಿ೦ದ ಮಾಡಿದರೆ ನಮಗೆ ಫಲ ಸಿಕ್ಕೇ ಸಿಗುವುದು.  ಇದರಲ್ಲಿ  ಸ೦ಶಯವಿಲ್ಲ.   ಉದಾಹರಣೆಗೆ ಹೇಳುವುದಾದರೆಸ೦ತ ತುಕಾರಾಮರು ,ಭಕ್ತ ಕು೦ಬಾರ‍, ಮೀರ‍ ಬಾಯೀ, ಅಜಾಮಿಳಾ, ಭಕ್ತ ಧ್ರುವ,…
  • July 08, 2011
    ಬರಹ: sinjo
              ಸಂಪದ  ಸ೦ಹಿತೆಯಲ್ಲಿ  ಎಲ್ಲಾ  ಲೆಖನಗಳು   ತುಂಬಾ ರಸವತ್ತಾಗಿ ಮೂಡಿಬರುತ್ತಿವೆ.  ಇನ್ನೂ ಹಾಸ್ಯಭರಿತ,ಹಾಗೂ ಆಧ್ಯಾತ್ಮ ಕುರಿತಾದ ಲೇಖನಗಳನ್ನು ಮಾಡಿದರೆ,ಅನುಕೂಲವಾಗುವದು.  ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕ ಮಕ್ಕಳಿಗೆ ಮತ್ತು…
  • July 08, 2011
    ಬರಹ: H G Arun kumar…
    ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ. ತೊಗಟೆಯ ಚೂರ್ಣವನ್ನು ಸೇವಿಸುವುದರಿಂದ ಅತಿ ಋತುಸ್ರಾವ ನಿಲ್ಲುತ್ತದೆ.
  • July 08, 2011
    ಬರಹ: RAMAMOHANA
    ಇರಬೇಕು ಇರಬೇಕು ಬದುಕಲಿ ಸರಳತೆ ಇರಬೇಕು ನುಡಿಬೇಕು ನಡೆ ಬೇಕು ನುಡಿವಂತೆ ನಡೆ ಇರಬೇಕು   ಬಿಡಬೇಕು ಬಿಡಬೇಕು ಸುಳ್ಳುನು ಹೇಳೋದ ಬಿಡಬೇಕು ಬಿಡಬೇಕು ಬಯ್ಬಿಡಬೇಕು ಹೆದರದೆ ಸತ್ಯವ ನುಡಿಬೇಕು   ಅಳಿಬೇಕು ಒಳಗಳಿಬೇಕು ವಂಚನೆ ಮನದೊಳಗಳಿಬೇಕು…