ಒಗಟು-೧

ಒಗಟು-೧

ಕವನ

ನನ್ನನ್ನು ಕಂಡರೆ ಎಲ್ಲರಿಗೂ ಪ್ರೀತಿ

ನಾನು ಇಂದು ಇಲ್ಲಿರುವೆ

ನಾಳೆ ಎಲ್ಲೋ ಇರುವೆ

ಎಂತೆಂತಹ ಗುಣವಂತರ ಮನೆಯಲ್ಲಾಗಲೀ

ಎಂತೆಂತಹ ದುರ್ಜನರ ನಡುವಿನಲ್ಲಾಗಲಿ

ನನಗೆ ಎಂದೆಂದೂ ಮನ್ನಣೆಯಿದೆ

ನಾನು ಎಲ್ಲರಿಗೂ ಬೇಕಾದವನು

ಗೆಳೆಯಾ,ನನ್ನ ಹೆಸರನ್ನು ಒಮ್ಮೆ ಹೇಳು ನೀನು

Comments