ಹೆದ್ದಾರಿಯಲ್ಲಿ ಮುಂಗಾರು
ಕಳೆದವಾರ ತುಮಕೂರಿಗೆ ಹೋಗುವ ಸಂದರ್ಪ ಬಂದಿತು. ವಾಪಸು ಹೊರಡುವಾಗಲೆ ಮಳೆಯ ಸೋನೆಯ ಚೆಲ್ಲಾಟ. ನಂತರ ಹೆದ್ದಾರಿಯ ಉದ್ದಕ್ಕು ಮಳೆಯ ಸೊಬಗು. ನೆಲಮಂಗಲ ದಾಟುತ್ತಿದ್ದಂತೆ ಮೋಡಗಳೆಲ್ಲ ಮರೆಯಾಗಿ ಮಳೆಯು ಬಂದಿದ್ದೆ ಸುಳ್ಳೆ ಎನ್ನುವಂತೆ ಇಳಿಬಿಸಿಲಿನ ಚೆಲುವು. ಹೀಗೆ ಹೆದ್ದಾರಿಯಲ್ಲಿಯ ಮುಂಗಾರಿನ ಸೊಬಗನ್ನು ಪದಗಳಿಗಿಂತ ಚಿತ್ರದಲ್ಲಿ ತೋರಿಸಿದರೆ ಹೆಚ್ಚು ಆಕರ್ಷಕ ಅನ್ನಿಸಿತು. ಮತ್ತೆ ನನ್ನ ಪದಗಳ ಆಡಂಬರದ ಶಬ್ದ ಬೇಡ ನೀವೆ ನೋಡಿ ಪ್ರಕೃತಿಯ ವೈಭವವನ್ನು
Rating
Comments
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by ಸುಮ ನಾಡಿಗ್
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by ಭಾಗ್ವತ
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by vani shetty
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by venkatb83
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by gopaljsr
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by ಗಣೇಶ
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by Chikku123
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು
In reply to ಉ: ಹೆದ್ದಾರಿಯಲ್ಲಿ ಮುಂಗಾರು by prasannakulkarni
ಉ: ಹೆದ್ದಾರಿಯಲ್ಲಿ ಮುಂಗಾರು
ಉ: ಹೆದ್ದಾರಿಯಲ್ಲಿ ಮುಂಗಾರು