July 2011

  • July 08, 2011
    ಬರಹ: sasi.hebbar
          " ಈ ಕಾಫಿ ಅಂಬುದು ಇತ್ತಲೆ, ಇದು ಇತ್ಲಾಯಿ ನಮ್ಮ ಹಳ್ಳಿಗೆ ಬಂದದ್. ಮೊದಲ್, ಕಾಫಿ ಇರ್ಲಿಲ್ಲೆ - ಕಾಫಿನಾ, ಮಣ್ಣಾ; ಬರೀ ಜೀರಿಗೆ ಕಷಾಯ ಕುಡ್ಕಂಡ್, ನಾವೆಲ್ಲ ಕೆಲಸ ಮಾಡುಕೆ ಹೋಯ್ಕಿತ್"    ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುತ್ತಿದ್ದ…
  • July 08, 2011
    ಬರಹ: lnbhatta
    ''ನೀನ್ಯಾಕೋ ನಿನ್ನ ಹಂಗ್ಯಾಕೋ ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ'' ಎಂದರು ದಾಸರು. ಆದರೆ ನಾಮ ಬಲಕ್ಕಿಂತ ದೊಡ್ಡದು ಅಭ್ಯಾಸ ಬಲ! ರವಿ ದಿನವೂ ಸರಿಯಾದ ಸಮಯಕ್ಕೆ ಪೂರ್ವ ದಿಕ್ಕಿನಲ್ಲಿ ಮೂಡುವುದರಿಂದ ಹಿಡಿದು ಬಸ್ಸಿನ ಚಾಲಕ ಸಂಚಾರಿ…
  • July 08, 2011
    ಬರಹ: Ashwini
      ಕವಿದಿರುವ ಗಾಢಾಂಧಕಾರದಲ್ಲಿ ಮಣ್ಣ ಹಣತೆ ದೀಪ ಬೀಸುತ್ತಿರುವ ಬಿರುಗಾಳಿಯಲ್ಲಿ ಸಣ್ಣ ಹಣತೆ ದೀಪ ಮಂಜು ಕವಿದ ಮುಂಜಾವಿನಂತೆ ನನ್ನ ಪ್ರೀತಿ ದೀಪ ದೀಪ ಉರಿವುದೋ ... ದೀಪ ಅಳಿವುದೋ..?
  • July 08, 2011
    ಬರಹ: pramods1729
      ವಿದಾಯದ ವೇಳೆಯಲ್ಲಿ ಅಂತರವಿರಲಿ ತುಸು ದೂರ ನಿಲ್ಲು ಗೆಳತಿ ಹತ್ತಿರವಾಗುವ ಮಾತುಗಳು ಬೇಡ ನಮಗಿನ್ನು ಬಾಡಿದೆ ನಿನಗಾಗಿ ತಂದ ಕೊನೆಯ ಹೂವು ಕ್ಷಮಿಸು ನನ್ನಲ್ಲೇನಿಲ್ಲ ಕೊಡಲು ನಿನಗಿನ್ನು  ಮಿತಿಯಿಲ್ಲದ ಒಲವನ್ನು ಹುಗಿಸುವ ಸಮಯ ಕಾರಣಗಳು…
  • July 08, 2011
    ಬರಹ: Jayanth Ramachar
    ೧.ದೊಡ್ಡ ದೊಡ್ಡ ಪ್ರತಿಷ್ಟಿತ ವ್ಯಕ್ತಿಗಳ, ಚಿತ್ರತಾರೆಗಳ ಭವಿಷ್ಯ ನುಡಿಯುವ ಫೋಟೋಗಳನ್ನು ಹಾಕಿಕೊಂಡ ಜ್ಯೋತಿಷ್ಯಕಾರ ಭವಿಷ್ಯ ಹೇಳಲು ಜನರಿಗಾಗಿ ಫೂಟ್ಪಾತ್ ನಲ್ಲಿ ನಿಂತಿದ್ದಾನೆ ೨, ಒಬ್ಬ ಕುಡುಕ ಇನ್ನೊಬ್ಬ ಕುಡುಕನ  ಬಳಿ ಹೋಗಿ ತನ್ನ ಬಾಯನ್ನು …
  • July 08, 2011
    ಬರಹ: dayanandac
      ಮಾತೇಕೆ ಮೌನಕ್ಕೆ? ಮೌನವೇ ಮಾತಾದಾಗ, ಮಾತು, ಮೌನ  ಮೌನ, ಮಾತು.   ಹುಟ್ಟಿನೊಳಗೆ ಸಾವಡಗಿರುವಾಗ, ಸಾವಿಗೆ ಹುಟ್ಟು ಹುಟ್ಟಿಗೆ ಸಾವು, ನಿಲುಕದ ಅ೦ತರ, ನಿರ೦ತರ.   ನಾಳೆ ನಿನ್ನೆಗೆ ಹೊಸತು ನಿನ್ನೆ ಮೊನ್ನೆಗೆ ಹೊಸತು, ನಿನ್ನೆಯಿರದೆ ನಾಳೆ…
  • July 08, 2011
    ಬರಹ: sada samartha
    ಬೇಕಿದೆ ಒಳ್ಳೆಯ ಕವನ ಒಳ್ಳೊಳ್ಳೆಯ ಕವನವು ಬೇಕು ಇಂದೊಳ್ಳೆಯ ಕವನವು ಬೇಕು || ಉದ್ಯಾನದಲೇ  ವಿಹರಿಸುವಂಥಹ  ಕವನದ ಸೆಲೆಯೇ ಸಾಕು ಜನಮನ ಭಾವನೆಗೊಳ್ಳೇ ತನವನು ನೀಡುವ  ಕವನವು ಬೇಕು ಸೋಪಜ್ಞತೆ  ಬೆಲೆಗೊಳ್ಳಲಿ ಜಗದಲಿ ಹಳಸಲು ಕಾವ್ಯವು…
  • July 07, 2011
    ಬರಹ: gopinatha
                          ಊಟಕ್ಕೆ ಮಾಡುವಿ  ಏನನ್ನುನೀವೇನು ಹೇಳ್ತೀರೋ ಅದನ್ನುಅನ್ನ ಸಾಂಬಾರ್ ಮಾಡ್ರಿಮಕ್ಕಳು ತಿನ್ನಲ್ಲ ಬಿಡ್ರೀಮೊಸರನ್ನ ಇರಲಿ ಮೊಸ್ರಿಲ್ಲ ಮನೇಲಿಪೂರಿ ಕಡಲೆ ಗಸಿ  ಹೇವಿ ಬಿಡಿ ಜಾಸ್ತಿಬೆಳ್ಳುಳ್ಳಿ  ಚಟ್ನಿ ಅನ್ನ…
  • July 07, 2011
    ಬರಹ: ನಂದೀಶ್ ಬಂಕೇನಹಳ್ಳಿ
    ನೀ ಮರೆಯಾದರೂ ಮರೆಯಲಾಗದು ನಿನ್ನ.ಮರೆಯಲೇಬೇಕೆಂದರೇ ಹೋಗಬೇಕಷ್ಟೇ ಪ್ರಾಣ. ಆ ದೂರಬೆಟ್ಟವ ಮುಟ್ಟಿ ಬರೋ ತಂಗಾಳಿಗೆ ನಿನ್ನದೇ ಕಂಪಿದೆ. ಆ ಮರದಿ ಬಿರಿದ ಸಂಪಿಗೆಯು ನಿನ್ನದೇ ನಕಲೆನಿಸಿದೆ. ಆ ಮೋಡ,ಈ ಮಂಜು ಮುಂಜಾನೆಯ ಚಳಿ ಬಂದು ನಿನ್ನ ನೆನಪಾಗಿಸಿದೆ…
  • July 07, 2011
    ಬರಹ: lnbhatta
    ನನಗೆ ಆಗಾಗ್ಗೆ ಒಂದೊಂದು ಬಗೆಯ ಖಯಾಲಿ ಶುರುವಾಗುವುದುಂಟು. ಆರಂಭದಲ್ಲಿ ನನ್ನ ಹೆಂಡತಿ ಇದನ್ನು ಭಯಂಕರ ಕಾಯಿಲೆಯೆಂದು ಊಹಿಸಿ ಕಾಣುವ ವೈದ್ಯರಲ್ಲೂ, ಕಾಣದ ದೈವದ ಬಳಿಯೂ ನನ್ನನ್ನು ಕರೆದೊಯ್ಯುತ್ತಿದ್ದಳು. ಆದರೆ ಏನೇ ಮಾಡಿದರೂ ಮಗ ಹರಿ…
  • July 07, 2011
    ಬರಹ: sunilkgb
    ಆತ್ಮೀಯರೆ,ವಾಕ್ಪಥ -  ೫ನೆ ಹೆಜ್ಜೆ.ವಾಕ್ಪಥದ ೫ನೆ ಹೆಜ್ಜೆಯು,೧೭/೦೭/೨೦೧೧ ,ಭಾನುವಾರ ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.…
  • July 07, 2011
    ಬರಹ: Chikku123
    ಧರೆಯ ಆಮಂತ್ರಣ ವರ್ಷದ ಆಗಮನ ನಿನ್ನೀ ಆಮಂತ್ರಣ ನನ್ನಲ್ಲಿ ಹೂಕಂಪನ ಹನಿಗಳ ಸಿಂಚನ ಹಸಿರಾಯ್ತು ಕಾನನ ನಿನ್ನೀ ಆಲಿಂಗನ ನನ್ನಲ್ಲೇನೋ ರೋಮಾಂಚನ ಎಲೆಗಳ ಕಂಪನ ಬಿಂದುಗಳ ನರ್ತನ ನಿನ್ನೀ ಬಂಧನ ನನ್ನಲ್ಲೇನೋ ಹೊಸತನ ಋತುಗಳ ಸಂಚಲನ ಬಾನು…
  • July 07, 2011
    ಬರಹ: ASHOKKUMAR
    ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ? ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ಜಾಲತಾಣ ವಾರವಿಡಿ ಸುದ್ದಿ ಮಾಡಿತು.ಅರ್ಕುಟ್,ಬಜ್ ಮತ್ತು ವೇವ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಜನಾಕರ್ಷಣೆಗೆ ಗೂಗಲ್ ಯತ್ನಿಸಿ,ಅರ್ಕುಟ್‌ನಲ್ಲಿ ಮಾತ್ರಾ ತಕ್ಕ…
  • July 07, 2011
    ಬರಹ: Jayanth Ramachar
    ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ ಯಾರು ಕಾರಣರು ನಮ್ಮೀ ದೇಶದ ಈ ದುರ್ಗತಿಗೆ?   ರಾಜಕಾರಣಿಗಳು ಮಾಡುತಿಹರು ಕೋಟಿ ಕೋಟಿ ಹಣದ ಲೂಟಿ ಜನಸಾಮಾನ್ಯನ ಮೇಲೆ ಬೀಸುತಿಹರು ತೆರಿಗೆ, ಬೆಲೆ ಏರಿಕೆಯ ಚಾಟಿ   ದೇಶರಕ್ಷಣೆಯಲ್ಲಿ ನಡೆಯುವುದು ಸಣ್ಣ…
  • July 07, 2011
    ಬರಹ: Jayanth Ramachar
    ಸಖಿ ನೆನ್ನೆ ಅವಳು ಬಂದಿದ್ದಳು ನೀನಿರುವಾಗಲೂ ಅವಳು ಬಂದಿದ್ದರೂ ನೆನ್ನೆ ಬಹಳ ಸುಂದರವಾಗಿದ್ದಳು...    ನೀನಿರುವಾಗ ಆಗಷ್ಟೇ ಈಗಷ್ಟೇ ಎಂದು ಬಂದು ಹೋಗುತ್ತಿದ್ದವಳು.. ನೆನ್ನೆ ಬಹಳ ಹೊತ್ತಾದರೂ ಹೊರಡಲೇ ಇಲ್ಲ...   ಅವಳು ಬರುವಳೆಂದರೆ ನನಗೆ…
  • July 07, 2011
    ಬರಹ: manjunath s reddy
     ಒಂದು ಬಾರಿ ತಪ್ಪು ಮಾಡಿದವರು ಜೀವನ ಪೂರ್ತಿ ಆ ತಪ್ಪಿನ ಶಿಕ್ಷೆಯನ್ನು ಅನುಭವಿಸಬೇಕಾ? ತಪ್ಪು ಮಾಡಿದವರಿಗೆ ತಿದ್ದುಕೊಳ್ಳುವ ಅವಕಾಶವನ್ನೇ ನೀಡಬಾರದೇ? ಅಂತಹ ಅವಕಾಶವನ್ನು ಕಲ್ಪಿಸುವವರು ಕೂಡ ತಪ್ಪಿತಸ್ಥರಾ?  ಮಾರಿಯಾ ಮೋನಿಕಾ ಸೂಸೈರಾಜ್ ಮತ್ತು…
  • July 06, 2011
    ಬರಹ: tvrajk
    entry has been deleted entry has been deleted entry has been deleted
  • July 06, 2011
    ಬರಹ: komal kumar1231
    ನೋಡ್ರಲಾ ನಾನು ನನ್ನ ಹೆಂಡರು ಊರಿಗೆ ಹೋಯ್ತಾ ಇದೀನಿ, ಅದು ಸಾನೇ ದಿನ ಆದಮ್ಯಾಕೆ, ಅಣ್ಣಾ ಎಲ್ಲಾರೂ ಹೆಂಡ್ತಿ ಅಂದ್ರೆ, ನೀನೇಣ್ಣಾ ಹೆಂಡರು ಅಂತೀಯಾ ಅಂದ ಸುಬ್ಬ, ಗೌರವ ಕಲಾ ಅಂದ ಸಿದ್ದ. ಇಲ್ಲಾ ಅಂದ್ರೆ ಹಳೇ ಎಕ್ಕಡದಾಗೆ ಗುನ್ನಾ ಹೊಡಿತಾರೆ ಕಲಾ…
  • July 06, 2011
    ಬರಹ: RENUKA BIRADAR
     ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನನ್ನ ಒಡನಾಡಿಯಾದೆ. ಜಾತಿ ಭೇದವನು ತೊರೆದು ಈ ಜೀವನ ಸಖಿಯಾದೆ. ಸಿರಿತನ ಬಡತನದ ಹಂಗಿಲ್ಲ ನಮ್ಮೀ ಸ್ನೇಹಕ್ಕೆ ಸಾಟಿಯಿಲ್ಲ. ಗೆಳತಿ, ಮಿಡಿಯುತ್ತಿದೆ ಈ ನನ್ನ ಹೃದಯ ನಿನ್ನ ಸ್ನೇಹದ ಒಡಲಾಳದಲ್ಲಿ. ಪ್ರಶಾಂತ…
  • July 06, 2011
    ಬರಹ: RENUKA BIRADAR
     ಬದುಕೆಂಬ ಈ ಸಾಗರದಲ್ಲಿ  ಸಾಗುತ್ತಿರುವ ಜೀವನ  ದೋಣಿಗೆ ನಾವಿಕನಾರು? ಜನನ-ಮರಣಗಳ ನಡುವಿನ  ಈ ಪಯಣದ ಎಲ್ಲೆ ಎಲ್ಲಿದೆ? ಪ್ರವಾಹದ ಅಬ್ಬರದಲೆಗಳಿಗೆ  ಸಿಲುಕಿ ನಲುಗುತ್ತಿದೆ, ಪಾರಾಗಬಹುದೇ ಎಲ್ಲ  ತೊಡರುಗಳನ್ನು ಮೀರಿ ಈಜಿ ದಡ ಸೇರಬಲ್ಲುದೆ? ಅಥವಾ…