ನನ್ನ ನೋಟ ನನ್ನ ಮಾತು
೧.ದೊಡ್ಡ ದೊಡ್ಡ ಪ್ರತಿಷ್ಟಿತ ವ್ಯಕ್ತಿಗಳ, ಚಿತ್ರತಾರೆಗಳ ಭವಿಷ್ಯ ನುಡಿಯುವ ಫೋಟೋಗಳನ್ನು ಹಾಕಿಕೊಂಡ ಜ್ಯೋತಿಷ್ಯಕಾರ ಭವಿಷ್ಯ ಹೇಳಲು ಜನರಿಗಾಗಿ ಫೂಟ್ಪಾತ್ ನಲ್ಲಿ ನಿಂತಿದ್ದಾನೆ
೨, ಒಬ್ಬ ಕುಡುಕ ಇನ್ನೊಬ್ಬ ಕುಡುಕನ ಬಳಿ ಹೋಗಿ ತನ್ನ ಬಾಯನ್ನು ತೋರಿಸುತ್ತ ವಾಸನೆ ಬರುತ್ತಿದೆಯ ಎಂದು ಕೇಳುತ್ತಿದ್ದಾನೆ.
Rating
Comments
ಉ: ನನ್ನ ನೋಟ ನನ್ನ ಮಾತು