July 2011

  • July 06, 2011
    ಬರಹ: partha1059
    "ಸೀತಾರಾಮಯ್ಯನವರ ಮನೆ ಇದೇನ?"ಬೆಳಗ್ಗೆ ಸುದ್ದಿಪತ್ರಿಕೆ ಓದುತ್ತ ಕುಳಿತಿದ್ದೆ , ಮನೆಯಾಕೆ ಏಕೊ ಹೊರಗೆಹೋಗಿದ್ದರು. ಮುಂದೆ ಯಾರದೊ ನೆರಳು ಸರಿದಂತಾಯ್ತು, ತಲೆ ಎತ್ತಿದರೆ, ಬಿಲ್ಲಿನಾಕಾರಕ್ಕೆ ಬೆನ್ನನ್ನು ಬಗ್ಗಿಸಿ ಕೈಮುಗಿದು ವ್ಯಕ್ತಿಯೊಬ್ಬ…
  • July 06, 2011
    ಬರಹ: Chikku123
    ಅವಳ ನಗುವ ನಯನ ನೋಡಿ ಅವನಾದನು ಮೋಡಿ ಅವನ ಖಾಲಿ ಕಿಸೆ ನೋಡಿ ಅವಳ್ಹೋದಳು ಓಡಿ
  • July 06, 2011
    ಬರಹ: kavinagaraj
    ದ್ವೇಷವದು ದೂರ ಸರ್ವರಲಿ ಸಮಭಾವ ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ | ಮಮಕಾರವಿಲ್ಲ ಗರ್ವವದು ಮೊದಲಿಲ್ಲ ಸಮಚಿತ್ತದವನೆ ನಿಜ ಸನ್ಯಾಸಿ ಮೂಢ ||   ಬಿಟ್ಟುಬಿಡುವನು ಸಾಧಕನು ತೊರೆಯುವನು ಹೊರಮನದ ಕೋರಿಕೆಯನಲ್ಲಗಳೆಯುವನು | ಅಂತರಂಗದ ಕರೆಯನುಸರಿಸಿ…
  • July 06, 2011
    ಬರಹ: prashasti.p
    ನೀರು ಬತ್ತಿದ ನದಿಗಳು ಬಿದ್ದಿಲ್ಲ ವರುಣನ ಕಂಗಳು ತುಂಬಿ ಹರಿಯುತಿಹ ತೊರೆಗಳು ಹಲವೆಡೆ ಕಂಡವಿಂಡು ಕುರಿಗಳು ನೆಲದಲಾಸೆ ಬಿತ್ತುತಿಹ ರೈತರು|1|   ನಮ್ಮಲ್ಲಿ ತೆಂಗಂತೆ ಇಲ್ಗುಂಪು ತಾಳೆ ಕಟ್ಟಿದ ಮಡಕೆ ಕೊಡುವುದು ಕಳ್ಳು ನಾಳೆ ಎಣ್ಣೆ ತೆಗೆವ ಬದಲೀ…
  • July 06, 2011
    ಬರಹ: prashasti.p
    ನಾಲ್ಕು ಜೋಡಿ ಸಿಂಹಗಳು, ಎತ್ತರೆತ್ತರಕ್ಕೆ ಹಾರುತ್ತಿದ್ದ ತ್ರಿವರ್ಣ ಧ್ವಜ, ಕಣ್ಣೆತ್ತಿ ನೋಡುವಂತ, ನೋಡಿದೊಡನೆ ಮನಸಲ್ಲಚ್ಚಳಿಯುವಂತ ಕಟ್ಟಡ... ಬೆಂಗಳೂರಿನ ಶಿವಾಜಿನಗರದಲ್ಲಿ ಗಿಜಿಗಿಜಿ ಭಾನುವಾರವೂ ನ್ಂಗೆ ಬೇಕಾದೆಡೆ ಬಸ್ಸಿರಲಿಲ್ಲ. ಕಾದು ಕಾದು…
  • July 06, 2011
    ಬರಹ: bhalle
    ಕಾಯಕ:ಬೆಳಿಗ್ಗೆ, ಗಂಡನಾದವನು ಮಕ್ಕಳನ್ನು ಶಾಲೆಗೆ ಕಳಿಸಿ ತಾನೂ ಹೊರಟ ಮೇಲೆ, ತಾನು ತಡವಾಗಿ ಕಛೇರಿ ತಲುಪಿ, ಬೆಳಗಿನಿಂದ ಸಂಜೆವರೆಗೂ ಈ-ಮೈಲ್ಸ್ ನೋಡುವುದು, ಪಕ್ಕದವಳೊಂದಿಗೆ ಹರಟೆ, ಒಂದೂವರೆ ತಾಸು ಊಟ, ನಾಲ್ಕು ಬಾರಿ ಕಾಫಿ, ಮಧ್ಯೆ ಮಧ್ಯೆ…
  • July 05, 2011
    ಬರಹ: nagamani.nayak
    ಕಲಿಕೆ ಮತ್ತು ಬದುಕು    ಕಲಿಯುವುದಕ್ಕೆ   ವಯಸ್ಸು    ಅಡ್ಡಿಯಾಗದು. ಕೆಲವರಿಗೆ  ವಯಸ್ಸಾದರೂ ಸಹ ಎನಾದರೂ ಸಾಧನೆ ಮಾಡಬೇಕೆ೦ಬ  ಉತ್ಸಾಹವಿರುತ್ತದೆ. ನಮ್ಮ ಬದುಕಿನ ಮೌಲ್ಯಗಳೇ  ನಮ್ಮನ್ನು  ಪ್ರೊತ್ಸಾಹಿಸಿ  ಉತ್ಸುಕತೆಯನ್ನು  ಮೂಡಿಸುತ್ತದೆ.…
  • July 05, 2011
    ಬರಹ: shivaram_shastri
    ನನಗೆ ಅನಿಸಿದಂತೆ, ಸಂಪದದಲ್ಲಿ ಕೆಲವರು ಬಹಳ ದಿನಗಳಿಂದ/ಈಗೀಗ ಅಪರೂಪವಾಗಿದ್ದಾರೆ. ಅಂಥವರಲ್ಲಿ ಸದ್ಯಕ್ಕೆ ನೆನಪಾಗುತ್ತಿರುವವರು ... ನಗೆನಗಾರಿಮಾಯ್ಸ (ಮಹೇಶ)ಜ್ಞಾನದೇವ  ನಾ.ಸೋಮೇಶ್ವರ ಸುಪ್ರೀತ್ ಮರಿಜೋಸೆಫ್ಎಚ್. ಆನಂದರಾಮ ಶಾಸ್ತ್ರೀಗುರು…
  • July 05, 2011
    ಬರಹ: karababu
    ನನ್ನನ್ನು ಕವಿದಿದ್ದ ಮಂಪರು ಕ್ರಮೇಣ ಕರಗುತ್ತಾ ಬಂದು, ನನ್ನ ಅರಿವು ನಿಧಾನವಾಗಿ ತಿಳಿಯಾಗುತ್ತಿದ್ದಂತೆ, ಎರಡೂ ಬದಿಯಲ್ಲಿ ನನ್ನ ತೋಳುಗಳನ್ನು ಹಿಡಿದುಕೊಂಡು ನನ್ನನ್ನು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿರುವುದು ಭಾಸವಾಯಿತು. ಅತಿ ಭಾರ…
  • July 05, 2011
    ಬರಹ: RAMAMOHANA
    ರವಿಶಂಕರನಿಗೆ ಮಗಳೆಂದರೆ ಪ್ರಾಣ, ಅವಳೆ ಅವನ ಜೀವನದ ಒತ್ತಾಸೆ. ತಾನಂತು ಓದಲಾಗಲಿಲ್ಲ, ತನ್ನ ಮಗಳಾದರೂ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ, ಜೀವನದಲ್ಲಿ ಎತ್ತರಕ್ಕೇರಲಿ, ಎಂಬುದೆ ಆತನ ಜೀವನದ ಗುರಿ, ಹಾಗು ತುಡಿತ.ಅದಕ್ಕೆ ತಕ್ಕಂತೆ ಮಗಳು ರಕ್ಷಿತಾ…
  • July 05, 2011
    ಬರಹ: shekar_bc
           * * * ವಕ್ತಾರ * * *   ಪರಮ ಶಕ್ತಿಯ ಧೀ ಆಜ್ಞೆಗೆ, ಸೃಷ್ಟಿಪ್ರಜ್ಞೆಯ ಸೃಷ್ಟಿ ಸಜ್ಞೆಗೆ ಮರ್ತ್ಯಲೋಕದ ಒಂದು ದೇಹದಿ, ದೇಹವೊಂದು ಚಿಗುರಿತು. ನವ್ಯ ದೇಹದಿ ನನ್ನ ಪ್ರಜ್ಞೆಯು, ಚೈತ್ಯ ಜೊತೆಯಲಿ ಅರಳಿತು. ನಾನು ಹುಟ್ಟಲು, ಜಗವ ತಟ್ಟಲು…
  • July 05, 2011
    ಬರಹ: Jayanth Ramachar
    ಸಖಿ ನಿನಗಿದು ಸರಿಯೇ.. ನನ್ನಿಲ್ಲಿ ಒಬ್ಬಂಟಿಯಾಗಿ ಬಿಟ್ಟು ನೀ ಹೊರಟೆಯೆಲ್ಲ ನಾನನುಭವಿಸುತ್ತಿರುವ ವೇದನೆಯ ಅರಿವಿದೆಯೇ ನಿನಗೆ ಯಾರಲ್ಲಿ ಹೇಳಿಕೊಳ್ಳಲಿ ನನ್ನೀ ವೇದನೆಯ...   ಸಖಿ ನಿನಗಿದು ಸರಿಯೇ.. ಕ್ಷಣಗಳ ಕಳೆಯುತ್ತಿರುವೆ ಯುಗಗಳಂತೆ ಹೂ …
  • July 05, 2011
    ಬರಹ: Harish Athreya
      ಸುಮ್ಮನೆ ಹೀಗೆ ಕುಳಿತಿದ್ದಾಗ, ನೆನಪಾದದ್ದು ನಾನು ಹುಟ್ಟಿದ್ದುನಾನು ಹುಟ್ಟಿದ್ದು ನನಗೆ ಹೇಗೆ ನೆನಪಿರಬೇಕು?... ಅಲ್ಲೆಲ್ಲೋ ಭೂಕ೦ಪವ೦ತೆ,ಇನ್ಯಾವ ಗಾ೦ಧಿಯೋ ಸತ್ತರ೦ತೆ,ಒಟ್ಟಿನಲ್ಲಿ ನಾನು ಹುಟ್ಟಿದ್ದ ವರ್ಷ ದುಃಖ ಶಾ೦ತಿ.ದಿನದಿನವೂ ನಾನು…
  • July 04, 2011
    ಬರಹ: partha1059
                                [ನನ್ನ ಕವನಕ್ಕೆ ಶ್ರೀ ಪ್ರಸನ್ನರವರು ಪ್ರೀತಿಯಿಂದ ಬರೆದುಕೊಟ್ಟಿರುವ ಚಿತ್ರ]   ಮನೆ ಎಂದರೆ ಅದು ಬರಿ ಮನೆಯಲ್ಲ     ಮನೆ ಎಂದರೆ ಅದು ಬರಿ ಮನೆಯಲ್ಲಕಲ್ಲು ಕಬ್ಬಿಣದಿ ಕಟ್ಟಡ ಕಟ್ಟಿ ಬಣ್ಣ ಹಚ್ಚಿ ಮೆರಗು…
  • July 04, 2011
    ಬರಹ: kavinagaraj
    ಪರರು ನಮಿಪುವ ತೇಜವಿರುವವನು ಕೆಡುಕ ಸೈರಿಸಿ ಕ್ಷಮಿಪ ಗುಣದವನು | ನಾನತ್ವ ದೂರ ನಡೆನುಡಿಯು ನೇರ ಸಾತ್ವಿಕನು ಸಾಧಕನು ಅವನೆ ಮೂಢ || ಜಗದೊಡೆಯ ಪರಮಾತ್ಮನಲಿರಿಸಿ ಭಕ್ತಿ ಏಕಾಂತದಲಿ ಧ್ಯಾನ ಆತ್ಮಾನುಸಂಧಾನ | ಗುರುವಿನಲಿ ಶ್ರದ್ಧೆ ಸುಜನ ಸಹವಾಸ…
  • July 04, 2011
    ಬರಹ: siddhkirti
                                                                 ಅಂದು ಜೂನ್ ೩೦, ಗುರುವಾರ ಸಂಜೆ ೬ ರ ಹೊತ್ತು ನನ್ನ "ಹಸೆಯ ಮೇಲಣ ಹಾಡು" ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭ.ಮರೆಯಲಾರದ ಸ್ಮರಣೀಯ ದಿನದ ಅಮೃತ ಗಳಿಗೆಯದು .…
  • July 04, 2011
    ಬರಹ: ಶ್ರೀನಿವಾಸ ವೀ. ಬ೦ಗೋಡಿ
    ಬ್ಲ್ಯಾಕ್‌ಬೆರಿ OS 6.xನ ಬ್ರೋಸರ್‌ನಲ್ಲಿ ಕನ್ನಡ ಹೇಗೆ ಓದುವುದು? Character Encodingನ್ನು UTF8ಗೆ ಬದಲಾಯಿಸಿದೆ. ಆದರೆ ಕನ್ನಡ ಅಕ್ಷರಗಳೆಲ್ಲ ಚೌಕ(square)ವಾಗಿ ಕಾಣಿಸುತ್ತಿವೆ. ಕನ್ನಡ ಫಾಂಟ್‌ಗಳನ್ನು ಹೇಗೆ/ಎಲ್ಲಿ copy ಮಾಡುವುದು ಎಂದು…
  • July 04, 2011
    ಬರಹ: prasannakulkarni
                        ಇವಳದೊ೦ದು ಥರಾ ಹುಚ್ಚು ಪ್ರೀತಿ...!ನನ್ನೆಲ್ಲ ಕವನಗಳನ್ನೋದಿ,"ನನ್ನನ್ನಿಷ್ಟು ಪ್ರೀತಿಸಬೇಡ ಕಣೋ.." ಎನ್ನುತ್ತಾಳೆ...ಆಗ ನಾನು ಮತ್ತೊ೦ದುಕವನ ಬರೆದು ಬಿಡುತ್ತೇನೆ... ಹನಿಹನಿಯಾಗಿ ಉದುರುವ ತು೦ತುರು ಮಳೆಯ೦ತೆ,ಮನದ…
  • July 04, 2011
    ಬರಹ: BRS
    ದಾರ್ಶನಿಕ ಕವಿಯಾದವನಿಗೆ ಜಡವೆಂಬುದು ಇಲ್ಲವೇ ಇಲ್ಲ; ಚೇತನವೇ ಎಲ್ಲ. ಕಲ್ಲು ಮಣ್ಣು ಎಲ್ಲವೂ ಚೇತನವೇ. ಹಾಗೆ ನೋಡಿದರೆ ಮಣ್ಣು ಜೀವಚೈತನ್ಯದ ಅದಮ್ಯ ಚಿಲುಮೆಯೇ ಅಲ್ಲವೇ? ಕುವೆಂಪು ಅವರೂ ಈ ಸರ್ವಚೈತನ್ಯ ತತ್ವದ ಪ್ರತಿಪಾದಕರೇ ಆಗಿದ್ದಾರೆ. ಮನೆಯ…
  • July 04, 2011
    ಬರಹ: manjunath s reddy
     ಈ ಲೇಖನವನ್ನು ನಾನೊಬ್ಬ ಕಲಾವಿದ ಎಂಬ ದೃಷ್ಟಿಕೋನದಿಂದಲೇ ಓದುತ್ತಾರೆ ಎಂಬ ಅರಿವಿನೊಂದಿಗೆ ಬರೆಯುತ್ತಿದ್ದೇನೆ.  ನಾನೀಗ ಬರೆಯುತ್ತಿರುವ ವಿಷಯದ ವ್ಯಕ್ತಿ ಎಂ.ಎಫ್.ಹುಸೇನ್. ಸಂಪದದ ಮಟ್ಟಿಗೆ ಈ ವ್ಯಕ್ತಿಯ ಕುರಿತಂತೆ ಸಾಕಷ್ಟು ಚರ್ಚೆಗಳಾಗಿವೆ. ಈ…