ಅಪರೂಪವಾಗಿರುವವರು ...

ಅಪರೂಪವಾಗಿರುವವರು ...

ನನಗೆ ಅನಿಸಿದಂತೆ, ಸಂಪದದಲ್ಲಿ ಕೆಲವರು ಬಹಳ ದಿನಗಳಿಂದ/ಈಗೀಗ ಅಪರೂಪವಾಗಿದ್ದಾರೆ. ಅಂಥವರಲ್ಲಿ ಸದ್ಯಕ್ಕೆ ನೆನಪಾಗುತ್ತಿರುವವರು ...

ನಗೆನಗಾರಿ
ಮಾಯ್ಸ (ಮಹೇಶ)
ಜ್ಞಾನದೇವ 
ನಾ.ಸೋಮೇಶ್ವರ 
ಸುಪ್ರೀತ್ 
ಮರಿಜೋಸೆಫ್
ಎಚ್. ಆನಂದರಾಮ ಶಾಸ್ತ್ರೀ
ಗುರು ಬಾಳಿಗ
ವಿಜಯ್ ಪೈ 
ಚಾಮರಾಜ ಸವಡಿ 
ಕನ್ನಡಕಂದ
ಶ್ರೀಹರ್ಷ ಸಾಲಿಮಠ
'ಶಾಮಲ'
roopablrao ರೂಪ 
summer_glau 
ಪ್ರಸನ್ನ ಶಂಕರಪುರ
ರಾಕೇಶ್ ಶೆಟ್ಟಿ
ದಿವ್ಯಉಮೇಶ್ ಶಿಮ್ಲಡ್ಕ/Divya Bhat Balekana
ವಿನುತ ಎಮ್.ವಿ.
ಶ್ರೀನಿಧಿ ನರಸಿಂಹಾಚಾರ್
ನಾಗರಾಜ್ G
ಕಲ್ಪನ
ಸಾತ್ವಿಕ್ ಎನ್.ವಿ.
ಇವರಲ್ಲಿ ಯಾರಾದರೂ ಇನ್ನೂ ಸಕ್ರಿಯರಾಗಿದ್ದರೆ, ನಾನೇ ಸರಿಯಾಗಿ ನೋಡಿಲ್ಲವೆಂದಾಯ್ತು. (ಹಾಗಿದ್ದಲ್ಲಿ) ದಯವಿಟ್ಟು ಕ್ಷಮಿಸಿ.
ಅಂದ ಹಾಗೆ, ಇನ್ನೊಬ್ಬರನ್ನು ಮರೆತಿದ್ದೆ! ಅವರು, ಸಿದ್ದರಾಮ ಎನ್.ಕೋರಪಳ್ಳಿ.

 

೮-೭-೨೦೧೧ 

1) ಡಾ. ಜ್ಞಾನದೇವ ಮೊಳಕಾಲ್ಮೂರು ಅವರು ಅಪರೂಪವಗಿರುವುದು ನಿಜವಾದರೂ ಕೆಲವೇ ದಿನಗಳ ಹಿಂದೆ (ಜುಲೈ ೨ ರಂದು)  ಕವನವೊಂದನ್ನು ಪ್ರಕಟಿಸಿದ್ದಾರೆ (ನಾನು ನೋಡಿರಲಿಲ್ಲ).
2) ವಿಜಯ ಪೈಅವರು ಮತ್ತೆ ಸಿಕ್ಕಿದ್ದಾರೆ!
3) ಸುಪ್ರೀತ್ ಮೊದಲಿನಷ್ಟು ಸಕ್ರಿಯರಾಗಿಲ್ಲವಾದರೂ, ಆಗಾಗ ಭೇಟಿ ನೀಡುತ್ತಿದ್ದಾರೆ. 
 
 
 
 
Rating
No votes yet

Comments