July 2011

  • July 04, 2011
    ಬರಹ: shreekant.mishrikoti
      NDTV Lumiere movies ಅಂತ ಒಂದು ಟಿವಿ ಚಾನೆಲ್ಲಿನಲ್ಲಿ  Spring,summer,fall,winter  .. and spring ಹೆಸರಿನ ಒಂದು ಕೊರಿಯ ದೇಶದ ಸಿನಿಮಾ ಆಗಾಗ ಬರುತ್ತಿರುತ್ತದೆ. ಇದರ DVD ಕೂಡ ಪೇಟೆಯಲ್ಲಿ ನೋಡಿದ್ದೇನೆ.  ಸಿನಿಮ ದೃಶ್ಯವೈಭವ,…
  • July 03, 2011
    ಬರಹ: Manjunatha D G
     ಆದಿ ಶಂಕರರಿಂದ ಪೂರ್ವ ಭಾರತದ ಪುರಿಯಲ್ಲಿ ಸ್ಥಾಪಿತವಾದ ಆಮ್ನಯ ಪೀಠವಾದ ಗೋವರ್ಧನ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಮಹಾರಾಜರ ಬಗ್ಗೆ  ಸನಾತನ ವೇದ  ವಿಜ್ಞಾನದ ಬಗ್ಗೆ ಆಸಕ್ತರೆಲ್ಲರೂ  ತಿಳಿಯುವುದು ಉಚಿತ.…
  • July 03, 2011
    ಬರಹ: glany001
      "ಜನ ಸೇವೆ ಜನಾರ್ಧನ ಸೇವೆ" ಬಾಯಿ ಮಾತು ಮಾತ್ರ ರಾಜಕೀಯ ಎನ್ನುವುದು ಹಣ ಮಾಡುವ ಸೂತ್ರ ದುಡ್ಡೆ ದೊಡ್ಡಪ್ಪ ಅನ್ನೊ ಇವರಿಗೆ ಇಲ್ಲ ಕುಲ-ಗೋತ್ರ ವಿಧಾನಸೌಧ ತವರಿದ್ದಂತೆ ತಿಂದುಂಡು ಮಲಗುವ ಛತ್ರ   ಕೈ ಮುಗಿದು ಓಟು ಕೇಳಲು ಬರುವಾಗ ಕಾಲು ನಡಿಗೆ…
  • July 03, 2011
    ಬರಹ: ಆರ್ ಕೆ ದಿವಾಕರ
                      ಸರ್ವವ್ಯಪೀ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ ದೇಶವನ್ನೆಬ್ಬಿಸಿದ ಧೀರ ಅಣ್ಣಾ ಹಜಾರೆ. ಆದರೀಗ ಈ ಜಾಗೃತಿಯೇ ಜಾಡುತಪ್ಪಿದಂತೆನಿಸುತ್ತಿದೆ.                 ನಾಗರಿಕ ಸಮಾಜದ ‘ಸುರರು’, ರಾಜಕೀಯ ಸಮಾಜದ ‘…
  • July 03, 2011
    ಬರಹ: prasca
    ಇದು ಬೆಂಗಳೂರಿಗರಿಗೆ ಹೆಚ್ಚು ಅನ್ವಯಿಸುತ್ತಾದರೂ ಅನ್ಯರೇನೂ ಹೊರತಲ್ಲ. ರಸ್ತೆಗಳ ಉಪಯೋಗವೇನು ಎಂದಾಕ್ಷಣ ಹೊಳೆಯುವುದು ಕೇಳುಗನಿಗೆ ತಲೆಕೆಟ್ಟಿರಬಹುದು ಎಂಬ ಅನುಮಾನ, ಇರಲಿಬಿಡಿ ನಾನು ಮಾಡಿರುವ ಪಟ್ಟಿ ಓದಿದ ಮೇಲೆ ನಿಮ್ಮ ಅಭಿಪ್ರಾಯ ಬದಲಿಸಿ…
  • July 02, 2011
    ಬರಹ: GOPALAKRISHNA …
    ಪತ್ತನಾಜೆ ಕಳೆಯೆ ಮುಗಿಲು ನಭವನೆಲ್ಲ ಕವಿಯಿತು ಗುಡುಗುಡೆಂದು ಗುಡುಗು ಮೊರೆಯೆ ನವಿಲು ಭರದಿ ಕುಣಿಯಿತು          [೧] ನಿನ್ನ ಗರ್ವವೆಲ್ಲ ನನ್ನ ಅಂದ ನೋಡಿ ಮರೆಯೆಯಾ ಎಂದು ಮಿಂಚು ನೀಡಿತಾಗ ತನ್ನ ದೀರ್ಘ ಜಿಹ್ವೆಯ               [೨]…
  • July 02, 2011
    ಬರಹ: Jayanth Ramachar
    ಸಂಪದಿಗರಾದ ಶ್ರೀ ಹರೀಶ್ ಆತ್ರೇಯರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮುಂದಿನ ದಿನಗಳಲ್ಲಿ ತಮ್ಮ ಎಲ್ಲ ಕನಸುಗಳು ನನಸಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
  • July 02, 2011
    ಬರಹ: ಕಾರ್ಯಕ್ರಮಗಳು
      ಶ್ರೀವತ್ಸ ಜೋಶಿ ಅವರ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು (‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’ - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ ‘ಹನಿ’ಸಾಹಿತಿ ಎಚ್.ಡುಂಡಿರಾಜ್ ಮತ್ತು…
  • July 02, 2011
    ಬರಹ: gnanadev
    ಗೆಳತೀ...ಕ್ಷಮಿಸು...ಇ೦ದು ನನಗೆ ಬುದ್ಧನ ಜ್ಞಾನೋದಯದ ಹೊತ್ತು.ಅ೦ದುನಿನ್ನ ಪ್ರೇಮದ ಮಹಾಪೂರದಲ್ಲಿಈ ಜಗತ್ತೇ ಮಾಯೆನಿನ್ನ ಹೊರತು ಜಗವೆಲ್ಲವೂ ಶೂನ್ಯ ನಿಸ್ಸಾರ.ಹೆಣ್ಣಿನ ಬಿಸಿ ಸ್ಪರ್ಶ ಪ್ರೇಮ ಸನಿಹ ಒ೦ದೇಬದುಕಿನ ಸಾರವೆ೦ದು ತಿಳಿದನನಗೆ ಈಗ…
  • July 01, 2011
    ಬರಹ: shreekant.mishrikoti
    ಕವಿಮನಸ್ಸಿಗೆ  ಸಂತೋಷಪಡಲು  ಹೂತ( ಹೂ ಬಿಟ್ಟ )  ಹುಣಸೀಮರವೂ ಸಾಕು ಅಂತ  ವರಕವಿ ಬೇಂದ್ರೆ ಹೇಳುತ್ತಾರೆ. ಸ್ವಿಜರ್ಲೆಂಡಿನಲ್ಲಿ  ಹೆಚ್ಚೂ ಕಡಿಮೆ ಎಲ್ಲ ಕಿಟಕಿಗಳಲ್ಲಿ ಮಾಡುಗಳಲ್ಲಿ ಹಸಿರು ಎಲೆಗಳ ನಡುವೆ ಕೆಂಪು ಹೂಗಳನ್ನು ನೋಡಬಹುದು.  ನಮಗೆ ಏಕೆ…
  • July 01, 2011
    ಬರಹ: asuhegde
    ನಿರೀಕ್ಷೆಯ ಮಾಡದಿರು ಹುಸಿ!ಎಂದೂ ಒಂಟಿಯೆಂದು ಎಣಿಸದಿರು ಜೀವನದೀ ಪಯಣದಲಿನೋವು ನಲಿವುಗಳ ಹಂಚಿಕೊಂಬವನಿದ್ದೇನಲ್ಲ ಜೊತೆಯಲಿಒಂದರ ನಂತರ ಇನ್ನೊಂದು ಕಷ್ಟ ನಮ್ಮೀ ಜೀವನದಿ ನಿತ್ಯಸಮಸ್ಯೆಗಳಿಗೆಲ್ಲಾ ಪರಿಹಾರ ಇದೆ ಇದು ನಾ ಕಂಡ ಸತ್ಯನಿನ್ನ ಅವಸರದ ನಡೆ…
  • July 01, 2011
    ಬರಹ: kavinagaraj
    ಭವಬಂಧನದ ಕಿಚ್ಚಿನಲಿ ಬೆಂದು ನೊಂದವಗೆ ಹಿತಕಾರಿ ಶೀತಲ ಮೃದು ಮಧುರ ಗುರುವಾಣಿ | ಸುಜ್ಞಾನಿ ಗುರುವೆರೆವ ಅನುಭವಾಮೃತ ಸವಿದು ಗುರುಮಾರ್ಗವನುಸರಿಸೆ ಧನ್ಯ ಮೂಢ || ಶ್ರದ್ಧೆಯಿರಲಿ ಧರ್ಮದಾಚರಣೆಯಲಿ ತುಡಿತವಿರಲಿ ಅರಿವ ಹಸಿವಿನಲಿ |…
  • July 01, 2011
    ಬರಹ: gosuba
    21 ನೇ ಶತಮಾನವನ್ನು  ಭಾರತ ಮತ್ತು ಚೀನಾ ಮುನ್ನಡೆಸುತ್ತವೆ ಅಂತಾರೆ. ಆದರೆ ಪ್ರಸ್ತುತ ಉಭಯ ದೇಶಗಳ ಬೆಳವಣಿಗೆಯನ್ನು ಗಮನಿಸಿದರೆ ಯಾವ ದೇಶ ಮುಂದಿದೆ ಅಂತಾ ನಿಮಗೆ ಅನಿಸುತ್ತೆ. ಪರ/ವಿರೋಧ ಚರ್ಚೆಗೆ ಮುಕ್ತ ಅವಕಾಶ...
  • July 01, 2011
    ಬರಹ: karababu
    ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಡಿ ಹೊಗಳುವ ಭರದಲ್ಲಿ ನಾನು ಉತ್ತರಿಸಬೇಕಿದ್ದ ಪ್ರಶ್ನೆಯನ್ನೇ ಮರೆತುಬಿಟ್ಟಿದ್ದೆ. ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ನಾನು ಉತ್ತರಕೊಡಬೇಕಿತ್ತು. ಈ ರಕ್ಷಣಾ…
  • July 01, 2011
    ಬರಹ: sathishnasa
    ತಿಮ್ಮ ಮತ್ತು ಗುಂಡ ಟ್ರಕ್ಕಿಂಗ್ ಮಾಡುವುದಕ್ಕಾಗಿ ಹೊರಟರು, ಹೋಗತಾ ಹೋಗತಾ ಕತ್ತಲೆಯಾಯಿತು ಮಲಗಿದ್ದು ಬೆಳಗ್ಗೆ ಟ್ರಕ್ಕಿಂಗ್ ಮುದುವರೆಸಲು ನಿರ್ಧರಿಸಿ ಟೆಂಟ್ ನಿರ್ಮಿಸಿಕೊಂಡು ತಂದಿದ್ದ ಬ್ರೆಡ್ ಬಿಸ್ಕತ್ತು ತಿಂದು ಮಲಗಿದರು    ಮಧ್ಯ ರಾತ್ರಿ…
  • July 01, 2011
    ಬರಹ: Jayanth Ramachar
    ಸಂಪದಿಗರಿಗೆ ಕಳೆದೆರಡು ತಿಂಗಳುಗಳಿಂದ ಮಾಸದ ಪಕ್ಷಿನೋಟ ಮಾಡುತ್ತಿದ್ದ ಪಾರ್ಥಸಾರಥಿ ಅವರನ್ನು ಕೇಳದೆ ಈ ಬಾರಿ ನಾನು ಮಾಡುತ್ತಿದ್ದೇನೆ. ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ. ಏಕೆಂದರೆ ಒಂದು ವೇಳೆ ನಾನೆಲ್ಲಾದರೂ…