ಪರಾಗಸ್ಪರ್ಶ ಓದುಗಬಳಗದೊಡನೆ ಸಂವಾದ ಕಾರ್ಯಕ್ರಮ "ಸ್ನೇಹಸ್ಪರ್ಶ"

ಪರಾಗಸ್ಪರ್ಶ ಓದುಗಬಳಗದೊಡನೆ ಸಂವಾದ ಕಾರ್ಯಕ್ರಮ "ಸ್ನೇಹಸ್ಪರ್ಶ"

 

ಶ್ರೀವತ್ಸ ಜೋಶಿ ಅವರ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು (‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’ - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ ‘ಹನಿ’ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

 

ಸಮಯ: ಬೆಳಗ್ಗೆ 9.30 ರಿಂದ 12.30

 

 

ಸ್ಥಳ:

ಎಚ್ ಎನ್ ಕಲಾಕ್ಷೇತ್ರ, ಜಯನಗರ, ಬೆಂಗಳೂರು
National College Building, 36th Cross, 2nd Main, JayaNagar 7th Block
Bangalore, India