ನಗುವಿಗಾಗಿ

ನಗುವಿಗಾಗಿ

ತಿಮ್ಮ ಮತ್ತು ಗುಂಡ ಟ್ರಕ್ಕಿಂಗ್ ಮಾಡುವುದಕ್ಕಾಗಿ ಹೊರಟರು, ಹೋಗತಾ ಹೋಗತಾ ಕತ್ತಲೆಯಾಯಿತು ಮಲಗಿದ್ದು ಬೆಳಗ್ಗೆ ಟ್ರಕ್ಕಿಂಗ್ ಮುದುವರೆಸಲು ನಿರ್ಧರಿಸಿ ಟೆಂಟ್ ನಿರ್ಮಿಸಿಕೊಂಡು ತಂದಿದ್ದ ಬ್ರೆಡ್ ಬಿಸ್ಕತ್ತು ತಿಂದು ಮಲಗಿದರು


   ಮಧ್ಯ ರಾತ್ರಿ ಇಬ್ಬರಿಗೂ ಒಟ್ಟಿಗೆ ಎಚ್ಚರವಾಯಿತು ತಂಗಾಳಿ ಬೀಸುತಿತ್ತು ತಿಮ್ಮ ಗುಂಡನನ್ನು ಕೇಳಿದ  ಈ ಆಕಾಶ , ನಕ್ಷೆತ್ರ, ಚಂದ್ರ  ಇವನ್ನೆಲ್ಲ ನೋಡಿದರೆ ನಿನಗೆ ಎನು ಅನ್ನಿಸುತ್ತೆ


ಗುಂಡ ಹೇಳಿದ ದೇವರ ಸೃಷ್ಠಿ ಎಷ್ಟು ಅದ್ಬುತ ಹಾಗೂ ಆಶ್ಚರ್ಯ ಅನ್ಸುತ್ತೆ ಅಲ್ವಾ


 ತಿಮ್ಮ  ಅಂದ  ಅದೇನು ಸರಿ ನಮ್ಮ ಟೆಂಟ್ ನ್ನು ಯಾರೋ ಕದ್ದುಕೊಂಡು ಹೋಗಿದಾರೆ ಅನ್ಸಲ್ವ.......

Rating
No votes yet

Comments