ಮಕ್ಕಳಿಗಾಗಿ
ಕವನ
ಇರಬೇಕು ಇರಬೇಕು
ಬದುಕಲಿ ಸರಳತೆ ಇರಬೇಕು
ನುಡಿಬೇಕು ನಡೆ ಬೇಕು
ನುಡಿವಂತೆ ನಡೆ ಇರಬೇಕು
ಬಿಡಬೇಕು ಬಿಡಬೇಕು
ಸುಳ್ಳುನು ಹೇಳೋದ ಬಿಡಬೇಕು
ಬಿಡಬೇಕು ಬಯ್ಬಿಡಬೇಕು
ಹೆದರದೆ ಸತ್ಯವ ನುಡಿಬೇಕು
ಅಳಿಬೇಕು ಒಳಗಳಿಬೇಕು
ವಂಚನೆ ಮನದೊಳಗಳಿಬೇಕು
ಬೆಳಿಬೇಕು ತುಂಬಿ ಬೆಳಿಬೇಕು
ಪರಹಿತ ಚಿಂತನೆ ಬೆಳಿಬೇಕು.
ತೊಳಿಬೇಕು ಕೊಳೆ ಅಳಿಬೇಕು
ಜಡತನ ಸ್ವಾರ್ಥವ ಮರಿಬೇಕು
ದುಡಿಬೇಕು ಸತತ ದುಡಿಬೇಕು
ದುಡಿದು ಬೆವರಿಳಿಸಿ ತಿನಬೇಕು.
Comments
ಉ: ಮಕ್ಕಳಿಗಾಗಿ
In reply to ಉ: ಮಕ್ಕಳಿಗಾಗಿ by Saranga
ಉ: ಮಕ್ಕಳಿಗಾಗಿ
In reply to ಉ: ಮಕ್ಕಳಿಗಾಗಿ by gopaljsr
ಉ: ಮಕ್ಕಳಿಗಾಗಿ
ಉ: ಮಕ್ಕಳಿಗಾಗಿ
ಉ: ಮಕ್ಕಳಿಗಾಗಿ
In reply to ಉ: ಮಕ್ಕಳಿಗಾಗಿ by koushikgraj
ಉ: ಮಕ್ಕಳಿಗಾಗಿ