'ಹಂಸನಾದ' ಸ್ಪರ್ಧೆ

'ಹಂಸನಾದ' ಸ್ಪರ್ಧೆ

'ಹಂಸನಾದ' ಸ್ಪರ್ಧೆ'ಹಂಸನಾದ' ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಸಾರಂಗ ಮೀಡಿಯ ಆಕೃತಿ ಪುಸ್ತಕದ ಸಹಯೋಗದೊಂದಿಗೆ ಒಂದು ಸ್ಪರ್ಧೆ ಆಯೋಜಿಸಿದೆ. ಮೊದಲ ಬಹುಮಾನ ರಾಷ್ಟ್ರಕವಿ ಕುವೆಂಪು ಸ್ವಹಸ್ತಾಕ್ಷರದ ವಿಶೇಷ ರಾಮಾಯಣ ದರ್ಶನಂ ಪುಸ್ತಕ. ನಾಲ್ಕು ಎರಡನೆಯ ಬಹುಮಾನಗಳು - ಆಕೃತಿ ಪುಸ್ತಕದ ವತಿಯಿಂದ ಬಹುಮಾನ ಕೂಪನ್ನುಗಳು. ಭಾಗವಹಿಸಿ!

 

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

 

ಕಾರ್ಯಕ್ರಮದ ಸಂಕ್ಷಿಪ್ತ ವಿವರ ಮತ್ತೊಮ್ಮೆ:

ದಿನಾಂಕ: ಶನಿವಾರ, ಜುಲೈ 16, 2011
ಸಮಯ: ಬೆಳಿಗ್ಗೆ 10.30ಕ್ಕೆ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ ಪಿ ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು.

 

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

 

ರಿಯಾಯಿತಿ ಪಡೆಯಿರಿ

ಜುಲೈ 16ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಓದುಗರು "ಹಂಸನಾದ' ಪುಸ್ತಕವನ್ನು ಮುಂಚಿತವಾಗಿ ಬುಕ್ ಮಾಡಿ 20% ರಿಯಾಯಿತಿ ದರದಲ್ಲಿ ಪಡೆಯಬಹುದು.

ಮುಂಚಿತವಾಗಿ ಬುಕ್ ಮಾಡಲು ಅಥವ ಹೆಚ್ಚಿನ ವಿವರಗಳಿಗಾಗಿ mail@saarangamedia.com ಇ-ಮೇಯ್ಲ್ ವಿಳಾಸಕ್ಕೆ ಬರೆಯಿರಿ.
 

Comments