March 2012

  • March 08, 2012
    ಬರಹ: Jayanth Ramachar
    ಡಾಕ್ಟರ್ ಬಂದು ಮತ್ತೆ ಇಂಜೆಕ್ಷನ್ ಕೊಟ್ಟರು. ಸ್ವಲ್ಪ ಹೊತ್ತಿನಲ್ಲೇ ಮತ್ತೆ ಕಣ್ಣು ಮುಚ್ಚಿ ಮಲಗಿಬಿಟ್ಟೆ. ಮತ್ತೆ ಎಚ್ಚರವಾದಾಗ ಪಾವನಿಯ ಅಪ್ಪ ಪಕ್ಕದಲ್ಲೇ ಇದ್ದರು. ಅವರನ್ನು ನೋಡಿ ಮತ್ತೆ ಅಳಲು ಶುರುಮಾಡಿದೆ. ನೋಡಪ್ಪ ದಯವಿಟ್ಟು ಅಳಬೇಡ.…
  • March 07, 2012
    ಬರಹ: Nagendra Kumar K S
    ಒಬ್ಬನೇ ಹೊರಟಿಹೆನುದೂರದ ಕಡೆಗೆ;ಕಾಣದೇ ಹೊರಟಿಹೆನುಗುರಿಯ ಬಳಿಗೆ;ಜೊತೆಗಿಲ್ಲ ಯಾರೂ!ಸಂಗಾತಿ;ತಂದೆ-ತಾಯಿ;ಅಣ್ಣ-ತಮ್ಮ;ಅಕ್ಕ-ತಂಗಿ;ಬಂಧು-ಬಳಗ;ಸ್ನೇಹಿತರು......ಮನದಲ್ಲಿ ಎಲ್ಲರೂ ಇಹರುಎಲ್ಲರ ಹಾರೈಕೆಗಳೂನಲ್ಮೆಯ ಹಿತವಚನಗಳೂಎಲ್ಲವೂ…
  • March 07, 2012
    ಬರಹ: komal kumar1231
    ಅಮ್ಮಾ, ತಾಯೀ...........ಭಿಕ್ಸೆ ಹಾಕ್ರಮ್ಮಾ ಮಹಿಳೆ : ನೋಡಪ್ಪಾ, ಇವತ್ತು ಏಕಾದಸಿ, ಹಂಗಾಗಿ ನಮ್ಮನೇಲಿ ಚಪಾತಿ ಬಿಟ್ಟರೆ ಇನ್ನೇನು ಮಾಡಿಲ್ಲ ಕಣಪ್ಪಾ. - - - - - - - ಭಿಕ್ಸುಕ : ಪರವಾಗಿಲ್ಲ ಕಣಮ್ಮಾ, ಚಪಾತಿನೇ ಒಂದು ನಾಲ್ಕು ಹಾಕಿ.…
  • March 07, 2012
    ಬರಹ: abdul
    ತನ್ನ ಪತ್ನಿ ಅಥವಾ ಪ್ರೇಯಸಿ ಸಂತೃಪ್ತಳಾಗಿದ್ದರೆ ಅದು ಗಂಡಿಗೆ ಸಂತಸ ತರುತ್ತದಂತೆ. ಅದೇ ಸಮಯ ಕೋಪಗ್ರಸ್ಥ, ಚಿಂತಿತ ಪತಿ ಅಥವಾ ಪ್ರಿಯಕರ ಹೆಣ್ಣಿಗೆ ಇಷ್ಟವಂತೆ. ಇದ್ಯಾವ ಸೀಮೆಯ ಗುಣ ಕಣಯ್ಯಾ ಎಂದಿರಾ? ೧೫೬ ಹೆಣ್ಣು ಗಂಡು ಜೋಡಿಗಳ ಮೇಲೆ ನಡೆದ…
  • March 07, 2012
    ಬರಹ: ಆರ್ ಕೆ ದಿವಾಕರ
     ಐದು ವಿಧಾನ ಸಭೆ ಚುನಾವಣೆಗಳ ಫಲಿತಾಂಶ ಶುಭಸೂಚಕವಾಗಿದೆ. ಐದು ರಾಜ್ಯಗಳ ಪೈಕಿ ನಾಲ್ಕು ವಿಧಾನಸಭೆಗಳು ನಿಸ್ಸಂದಿಗ್ಧ ಬಹುಮತ ಗಳಿಸಿವೆ. ದೇಶದ ಅದರಲ್ಲೂ ಅತಿದೊಡ್ಡ ವಿಧಾನಸಭೆಯ ಉತ್ತರ ಪ್ರದೇಶದ ಮತದಾರ ಅಭಿನಂದನಾರ್ಹ ಕೆಲಸ ಮಾಡಿದ್ದಾನೆ. ಅಲ್ಲಿ…
  • March 07, 2012
    ಬರಹ: harishsharma.k
    ಭೂತಕಾಲದ ನನ್ನ ಆತುರ ದುಡುಕು ನನ್ನನು ಎಷ್ಟರ ಮಟ್ಟಿಗೆ ಅಸಹಾಯಕನನ್ನಾಗಿ ಮಾಡಿತ್ತೆಂದರೆ ನಾನು ಯಾವ ಕೆಲಸಕ್ಕಾದರೂ ರೆಡಿ  ಎಂಬಂತೆ ಮಾಡಿತ್ತು. ಪರಿಸ್ಥಿತಿಗೆ ಅನುಕೂಲವಾದಂತೆ ನನಗಾಗ ನನ್ನದೇ ಆದ ಹೊಸ ಬದುಕು ಪ್ರಾರಂಭವಾಗಿ! (ಬದುಕು…
  • March 07, 2012
    ಬರಹ: Jayanth Ramachar
    ಯಾರೋ ಮಾತಾಡುತ್ತಿದ್ದರೆ, ಇನ್ಯಾರೋ ಅಳುತ್ತಿದ್ದಾರೆ ನಿಧಾನವಾಗಿ ಕಣ್ಣು ತೆರೆದೆ. ಸುತ್ತಲೂ ನೋಡಿದೆ. ಪಕ್ಕದಲ್ಲಿ ಡಾಕ್ಟರ್ ನಿಂತಿದ್ದಾರೆ. ಅವರ ಜೊತೆ ಅಪ್ಪ ಅಮ್ಮ ಮಾತಾಡುತ್ತಿದ್ದಾರೆ. ಅಮ್ಮ ನಾನು ಕಣ್ಣು ಬಿಟ್ಟಿದ್ದನ್ನು ನೋಡಿ ಡಾಕ್ಟರ್…
  • March 07, 2012
    ಬರಹ: ASHOKKUMAR
     ರೈಲ್ವೇ ನಿಲ್ದಾಣದಲ್ಲಿ ಬ್ಲೂಫೈಬೆಂಗಳೂರು ರೈಲ್ವೇ ನಿಲ್ದಾಣವು ದೇಶದಲ್ಲೇ ಮೊದಲ ಬಾರಿಗೆ ಬ್ಲೂಟೂತ್ ಮತ್ತು ವೈಫೈ ಮೂಲಕ ರೈಲ್ವೇ ನಿಲ್ದಾಣದಲ್ಲಿ ವಿವಿಧ ಮಾಹಿತಿಗಳನ್ನು ಒದಗಿಸಲಿದೆ.ಅಂತರ್ಜಾಲ ಸಂಪರ್ಕ ಬೇಕಾದರೆ,ಎಸೆಮ್ಮೆಸ್ ಸಂದೇಶ ರವಾನಿಸಿ,…
  • March 06, 2012
    ಬರಹ: mdsmachikoppa
                                ಭ್ರಷ್ಟಾಚಾರದ ವಿರುದ್ದ ಹೋರಾಡಲು ಒಂದು ಹರಿತ ಆಯುಧಕ್ಕಾಗಿ ಉಪವಾಸ ಸತ್ಯಾಗ್ರಹಗಳೆಲ್ಲಾ ನಡೆದುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಸಿದ್ದವಾಗಿ ಬರಲಿರುವ ಲೋಕಪಾಲ್ ಮಸೂದೆ ಎಷ್ಟು ಹರಿತವೋ ಎಂಬುದನ್ನು…
  • March 06, 2012
    ಬರಹ: padma.A
                      ಬಿಸಿ ಊಟಮಾಡಿ ಆಟವಾಡಿ ಪಾಠವ ಮರೆಯದಿರು ಅನ್ನ ದೈವಸ್ವರೂಪ ಅದನೆಂದೂ ನೀನು ಚೆಲ್ಲದಿರು ಚೆಲ್ಲಿದನ್ನ ಮೆಣಸು ಕರಿಬೇವನಲ್ಲೇ ಬಿಟ್ಟು ಏಳದಿರು ಅನ್ನದಾಸೋಹವ ನೀ ಮರೆಯದಿರು-ನನ ಕಂದ
  • March 06, 2012
    ಬರಹ: padma.A
               ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರು ಯಾರು? ಅದ ತಿಳಿದವರಾರು? ತಿಳಿಯದಿರುವವರು ಯಾರು? ಅರಿವಿಗೆ ಬಂದೂ ಬರದಂತಿರುವನು ಅವಯಾರು? ಅವನಿರುವನು ನಮ್ಮೊಳ ಹೊರಗೆ - ನನ ಕಂದ||
  • March 06, 2012
    ಬರಹ: rajeshnaik111
    ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಹೂಲಿಯನ್ನು ದೇವಸ್ಥಾನಗಳ ತೊಟ್ಟಿಲು ಎಂದೂ ಕರೆಯುತ್ತಾರೆ. ಹೂಲಿಯಲ್ಲಿ ೧೦೧ ದೇಗುಲಗಳಿದ್ದವು ಎಂದು ಹೇಳಲಾಗುತ್ತದೆ. ರಾಜ್ಯದ ಅತ್ಯಂತ ಪುರಾತನ ಸ್ಥಳಗಳಲ್ಲಿ ಹೂಲಿಯೂ ಒಂದು ಎಂದು ನಂಬಲಾಗಿದೆ. ಇಲ್ಲಿ ಇಸವಿ ೧೦೮೪…
  • March 06, 2012
    ಬರಹ: ಸಂಗನಗೌಡ
    ಜಗವೆಲ್ಲ ಕತ್ತಲೆಯ ಸಾಗರದೊಳು ಮುಳುಗಿ ನಿದ್ದೆಯೆಂಬ ಮೀನ್ಪೆಣ್ಣಿನ ತೊಳ್ತೆಕ್ಕೆಯಲಿರುವಾಗ   ಲ್ಯಾಪ್ಟಾಪಿನ ಲೈಪ್ಹ್ ಜಾಕೆಟಲ್ಲಿ ತೇಲುತ್ತ ಇಂಟರ್ನೆಟ್ ತಾರಲೋಕದಿ ಅಲೆವವನ   ಡೆವೆಲಪರ್ ಅನ್ನಬಹುದೇ?
  • March 06, 2012
    ಬರಹ: surigowda1992
    ಜೀವನ ಅಂದರೆ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವದೇ ಜೀವನ ಜೀವನ ಒಂದು ಸಮುದ್ರವಿದ್ದಂತ ಈಜುವದು ಬಹಳ ಕಷ ಈಜಿ ದಡ ಸೇರಿದರೆ ಅದುವೆ ಜೀವನ  
  • March 06, 2012
    ಬರಹ: gopinatha
    ಪಾಪ...........ತ್ಯಾಂಪ   ೨. ಒಸಾಮಾ ಕರಾಮತ್ಇದೆಲ್ಲಿಂದ ಬಂತು ಕಣ್ಣು ಬಿಟ್ಟ ತ್ಯಾಂಪ, .................ತ್ಯಾಂಪನ ಈ ತರಹದ... ಕಣ್ಣಿಗೆಲ್ಲಾ ಹೆದರಿದರೆ ಅದು ಒಸಾಮಾನಾ..?"ಅಲ್ಲ ಆಂಟೀ ಆ ದಿನ ಅವರ ಜೇಬಲ್ಲಿ ಟೂತ್ ಪಿಕ್ ಸಿಕ್ಕಿತ್ತು…
  • March 06, 2012
    ಬರಹ: Jayanth Ramachar
    ಪಾವಿಗೆ ಫೋನ್ ಮಾಡಿ ಪಾವಿ ಮದುವೆ ಡೇಟ್ ಕೇಳಿಕೊಂಡು ಬಂದರು ಅಪ್ಪ ಅಮ್ಮ, ನಾಳೆ ಬೆಳಿಗ್ಗೆ ಅಪ್ಪ ಫೋನ್ ಮಾಡಿ ನಿಮ್ಮ ಅಪ್ಪನ ಬಳಿ ಮಾತಾಡುತ್ತಾರಂತೆ. ಲೇ ಯಾವತ್ತೋ ಡೇಟ್? ನಾಳೆ ಬೆಳಿಗ್ಗೆ ಹೇಳ್ತಾರಲ್ಲ. ಹಲೋ ಅದು ಮನೆಯವರ ವಿಷಯ ನಾನು…
  • March 05, 2012
    ಬರಹ: asuhegde
    ನಾನೂ ಶೂನ್ಯ! ಮನ ಮರ್ಕಟನಂತಾಗಿಆಡಿಸಿದೆಲ್ಲ ಆಟವ ಬಿಡದೇನಾನಾಡಿದ ಮೇಲೆ ಸೋತು ಅಂತರ್ಮುಖಿಯಾಗಿ ಕೂತುಇಂದೀಗ ಯೋಚಿಸುವಾಗ,ಸೂರ್ಯನ ಬೆಳಕಿನಲ್ಲಿ ನನ್ನನಾನೇ ಕಂಡರಿತುಕೊಂಬಾಗಏನಿದೆ ಇಲ್ಲಿ ಎಲ್ಲವೂ ಶೂನ್ಯಅಳಿದವರ ಗೋರಿಯ ಮೇಲೆಹತ್ತಿ ಕೂತವನಾದ ನಾನೂ …