ಜೀವನ

ಜೀವನ

ಕವನ

ಜೀವನ ಅಂದರೆ


ತಮ್ಮ ನೋವನ್ನು ಮರೆತು


ಅ ನೋವಿನೋಳಗೆ


ಬೇರೆಯವರಿಗೆ ಸಂತೋಷವನ್ನು ನೀಡುವದೇ ಜೀವನ


ಜೀವನ ಒಂದು ಸಮುದ್ರವಿದ್ದಂತ


ಈಜುವದು ಬಹಳ ಕಷ


ಈಜಿ ದಡ ಸೇರಿದರೆ ಅದುವೆ ಜೀವನ