ಸಂಪದ ಜಾಲತಾಣದ ಗೆಳೆಯರೇ,ಹಲವು ತಿಂಗಳುಗಳ ಕೆಳಗೆ, ನಮ್ಮ ಸಂಪದ ಜಾಲತಾಣದಲ್ಲಿ "ಹಂಸ ಹಾಡುವ ಹೊತ್ತು" ಎಂಬ ನೀಳ್ಗತೆಯನ್ನು ಪ್ರಕಟಿಸಿದ್ದೆ. ಅದನ್ನು ಮೆಚ್ಚಿಕೊಂಡು ಜಾಲತಾಣದ ಗೆಳೆಯರನೇಕರು ಪ್ರತಿಕ್ರಿಯಿಸಿದ್ದರು. ಅದನ್ನು ಒಂದು ಕಾದಂಬರಿಯಾಗಿ…
ಶಾಲಾ ದಿನಗಳಲ್ಲಿ ನಮಗೆ ಹೊಲಕ್ಕೆ ಹೋಗುವುದು ಬಹಳ ಸಂತಸ ತರುವ ವಿಷಯವಾಗಿತ್ತು. ನಾವು ಮರ ಹತ್ತಲು ಕಲಿತದ್ದು, ಮರಕೋತಿಯಾಟ ಆಡಿದ್ದು ಮರದ ನೆರಳಲ್ಲಿ ಗಾಳಿಗೆ ಮೈಯೊಡ್ಡಿ ಮಲಗಿ ಸುಖಿಸಿದ್ದು ಎಲ್ಲವೂ ಸಿನೆಮಾದಲ್ಲಿಯ ಫ್ಲಾಶ್ಬ್ಯಾಕ್ ಗಳಂತೆ…
ಬೆಳಗ್ಗೆನೇ ನಮ್ಮ ಗೌಡಪ್ಪ ಎಲ್ಲರಿಗೂ ಪೋನ್ ಮಾಡ್ದ. ಇನ್ನೂ ಕೆರೆತಾವ ಇದ್ದಂಗೆನೇ ಪೋನ್ ಬಂತು. ಅದು ವೈಬ್ರೇಟಿಂಗ್ ಮೋಡಲ್ಲಿ ಮಡಗಿದ್ದೆ. ಎಲ್ಲೆಲ್ಲೀ ನಡುಗಿತ್ತು. ಏನ್ರೀ ಗೌಡ್ರೆ ಅಂದೆ. ನೋಡ್ಲಾ, ಈ ಬಾರಿ ಸಾನೇ ಜೋರಾಗಿ ಹೋಳಿ ಹಬ್ಬ ಮಾಡುವಾ…
ಈಕೆ ದೇವರ ಬಗ್ಗೆ, ಪ್ರವಾದಿಗಳ ಬಗ್ಗೆ ಹಾಗೂ ದೈವೀಕವಾದ ಧಮ್ರದ ಬಗ್ಗೆ ಅವಹೇಳನವಾಗಿ/ ಆಕ್ರಮಣಕಾರಿಯಾಗಿ ಮಾತನಾಡಿದ್ದಾಳೆ’ ಎಂಬ ಕಾರಣಕ್ಕೆ ಇಸ್ಲಾಮಿಕ್ ರಿಸಚ್್ರ ಕೌನ್ಸಿಲ್ ಇವಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಯೋಚಿಸುತ್ತಿದೆ. ಈ…
ಅವರ ಮಾತುಗಳು ನನಗೆ ನಾಟಿದವು. ಅವರು ಹೋದ ಮೇಲೆ ಅಪ್ಪ ಅಮ್ಮ ಪೂಜಾ ಮೂವರೂ ನನ್ನ ಪಕ್ಕ ಬಂದು ಕುಳಿತು ಭಗತ್ ನಿಮ್ಮ ಮ್ಯಾನೇಜರ್ ಹೇಳಿದ್ದು ನೂರಕ್ಕೆ ನೂರು ನಿಜ. ಪಾವನಿಯ ಸಾವು ನಮ್ಮೆಲ್ಲರಿಗೂ ಬಹಳ ನೋವು ತಂದಿದೆ. ಆದರೆ ಅದನ್ನೇ ಜೀವನದ ಮುಕ್ತಾಯ…
ಬಣ್ಣ ಬಣ್ಣದ ಬರಿ ಬಾಯಿಮಾತಿಗೆ ಬರಗಾಲವಿಲ್ಲ
ಪದವಿ ಪ್ರತಿಷ್ಠೆ ಬಿರುದುಬಾವಲಿ ಹಿಂದೆಬಿದ್ದಿಹರೆಲ್ಲ
ಭ್ರಷ್ಟತೆ ಸ್ಪಷ್ಟವಾಗಿದ್ದರೂ ಬಡಿದೋಡಿಪರಿಲ್ಲವೇ ಇಲ್ಲ
ಪರರ ಪರಿಗಣಿಸದೆ ಸ್ವಾರ್ಥಿಗಳಾಗಿಹರಲ್ಲ-ನನ ಕಂದ||
ಸಂಕೇತಗಳ ಭಾಷೆಬಣ್ಣಗಳು ಎಲ್ಲ ಭಾಷೆಯನ್ನೂ ಮಾತನಾಡಬಲ್ಲವು. ಕೆಂಪÅ ಅಪಾಯದ ಸೂಚಕ. ಹಸಿರು ಸುರಕ್ಷೆಯ ದ್ಯೂತಕ. ತಿನಿಸುಗಳ ಮೇಲೆ ಕೆಂಪÅ ವೃತ ಇದ್ದರೆ ಅದು ಮಾಂಸಾಹಾರವೆಂದು; ಹಸಿರು ವೃತ್ತವಿದ್ದರೆ ಅದು ಸಸ್ಯ ಜನ್ಯ ಆಹಾರವೆಂದು ಅಥ್ರ. ಹಿಂದೆ…
ಹೋಳಿ ಹುಣ್ಣಿಮೆ ರಂಗುಗಳ ಹಬ್ಬ
ಮನದ ಭಾವಗಳು ರಂಗು ತಳೆದು
ಅಣುರೇಣು ತೃಣಕಾಷ್ಟ ಸಕಲ ಜೀವಿಗಳಲ್ಲಿ
ಅನುಭೋಗದಾಶೆ ವಿಜ್ರಂಭಿಸಿ
ಆಗುವ ಹೊಸ ಸೃಷ್ಟಿಯ ಪಲ್ಲವ
ವಸಂತನಾಗಮನದ ಸಂಕೇತ
ಬಾಡಿ ಬಸಿದು ಬಸವಳಿದ ಪ್ರಕೃತಿ
ಶಿಶಿರನಿಗೆ ಕೊನೆ ಹೇಳಿ…
ಅದೊಂದು ಮುಂಜಾವದಕನಸ್ಸು
ಅರೆಬೆನ್ನ ರವಿಕೆ ತೊಟ್ಟ ಸಹೋದರಿ
ಅಶ್ಲೀಲ ವಿರೋಧಿ ಸಂಘದ
ಆಳೆತ್ತರದ ಭಿತ್ತಿಪತ್ರ ಹಿಡಿದು ನಡೆದಂತೆಯೇ
ಅವಳ ಮುಖದಲ್ಲಿ ವ್ಯಸನ
ಅವಲೋಕನ ಶೀಲಹರಣದ ಮಾನಮರಣ,
ಅವಳ ಪಾಲಿಗೇಕೆ …
ಶಾಂತಿಯ ಸಂಕೇತಕ್ಕೆ ಬಣ್ಣದ ಗುರುತಿದೆ;ತ್ಯಾಗದ ಸಂಕೇತಕ್ಕೂ ಬಣ್ಣವಿದೆ;ಸಂವೃದ್ಧಿಗೂ ಬಣ್ಣವಿದೆ;ಈ ಜಗದಲ್ಲಿ ಎಲ್ಲವೂ ಸಾಂಕೇತಿಕವೇ!ಪ್ರಕೃತಿಯ ಭಾಷೆ- ಬಣ್ಣಪ್ರೀತಿಯ ಬಣ್ಣ ಯಾವುದು?ಪ್ರೀತಿಸಿದವರಿಗೆ ಗೊತ್ತು!ಧರ್ಮಗಳ ಬಣ್ಣ ಯಾವುದು?ಒಂದೊಂದು…
ಅ೦ದು ಅವನು ಅವಳಿಗೆ ಕೊಡಬೇಕಾಗಿದ್ದನ್ನು ಕೊಟ್ಟಿರಲಿಲ್ಲ...ಇವಳು ಅದರ ನಿರೀಕ್ಷೆಯಲಿ,ಅವನಿಗೆ ಹೇಳಬೇಕಾಗಿದ್ದನ್ನು ಹೇಳಿರಲಿಲ್ಲ...ಇಬ್ಬರಿಗೂ ನಿರಾಶೆಯಾಗಿತ್ತು...ಬಿಗುವಾಗಿತ್ತು ಮನೆಯ ವಾತಾವರಣ...ಬಾಡಿತ್ತು ಮು೦ಬಾಗಿಲ ತೋರಣ...
…
ಮೆಚ್ಚಿ ಬಯಸಿಯೆ
ಗೃಹಿಣಿಯಾದಳು ಇವಳು
ಸಂತೃಪ್ತಿ ತೊನೆಯಿತು
ನಗೆಯ ಹಸಿರು ಹಾಸಿತು
ಮನೆಯಲ್ಲೆನಾ...? ಅವಳು ಬಂದಳು
ಗಳಿಕೆಯಿಲ್ಲದ ದುಡಿಮೆ
ಎಲ್ಲದಕು ಲೆಕ್ಕಾಚಾರ
ಸಣ್ಣ ಆಸೆಗು ಕಡಿವಾಣ
ಸುಸ್ತು ಬೇಸರಕೆಲ್ಲ ಅತೀತ
ಸೇವೆ ಪದದ ಮೇಲ್ಮೆ
ಸೆಟೆದು…