ಸ್ವಾರ್ಥಿಗಳಾಗಿಹರು

ಸ್ವಾರ್ಥಿಗಳಾಗಿಹರು

ಬಣ್ಣ ಬಣ್ಣದ ಬರಿ ಬಾಯಿಮಾತಿಗೆ ಬರಗಾಲವಿಲ್ಲ

ಪದವಿ ಪ್ರತಿಷ್ಠೆ ಬಿರುದುಬಾವಲಿ ಹಿಂದೆಬಿದ್ದಿಹರೆಲ್ಲ

ಭ್ರಷ್ಟತೆ ಸ್ಪಷ್ಟವಾಗಿದ್ದರೂ ಬಡಿದೋಡಿಪರಿಲ್ಲವೇ ಇಲ್ಲ

ಪರರ ಪರಿಗಣಿಸದೆ ಸ್ವಾರ್ಥಿಗಳಾಗಿಹರಲ್ಲ-ನನ ಕಂದ||

Rating
No votes yet