`ಅಧ್ಯಾತ್ಮ ಸಂಚಲನ' ಗೀತಾ ಅಭಿಯಾನ ಯಜ್ಞ

`ಅಧ್ಯಾತ್ಮ ಸಂಚಲನ' ಗೀತಾ ಅಭಿಯಾನ ಯಜ್ಞ

ಪದ್ಮಶ್ರೀ ಪುರಸ್ಕೃತ, ವಿದ್ಯಾವಾಚಸ್ಪತಿ, ಡಾ|| ಬನ್ನಂಜೆ ಗೋವಿಂದಾಚಾರ್ಯರವರು ತಾ / 01 /03 /2012ನೇ  ಗುರುವಾರದಿಂದ ತಾ / 07 /03 /2012ನೇ  ಬುಧವಾರದವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರದಲ್ಲಿ ನಡೆಸಿದ `ಅಧ್ಯಾತ್ಮ ಸಂಚಲನ'  ಗೀತಾ ಅಭಿಯಾನ ಯಜ್ಞ ಕಾರ್ಯಕ್ರಮದಲ್ಲಿ  15ನೇ  ಅಧ್ಯಾಯವಾದ 'ಪುರುಷೋತ್ತಮ ಪ್ರಾಪ್ತಿ ಯೋಗ'ದ ಕುರಿತು ತಾ / 01 /03 /2012ನೇ  ಗುರುವಾರದಂದು ಸಂಜೆ ಮಕ್ಕಳೊಂದಿಗೆ ಕುಳಿತು ಪ್ರವಚನ ನೀಡುತ್ತಿರುವುದು.   - ಸದಾನಂದ

Rating
No votes yet