March 2012

  • March 05, 2012
    ಬರಹ: kahale basavaraju
     ದೊಡ್ಡದು, ವಯಸು ಮಾತ್ರ.  ಲಾಯಕ್ಕಲ್ಲ ಅನ್ಸುತ್ತೆ. ಆದ್ರೂ... ಸಣ್ಣವ್ರ ಥರ ಹಠ, ಬೇಕಾ? ತಪ್ಪಿಗಾಗಿ ಕಾದು ಹೆಂಚಾಗುವುದು ಮಾತಾಡುವುದು ಕೆಂಪಗೆ ಸೇಡಾ? ಕೆದಕುವ ಕುಹಕ, ಕೊಂಕು. ನನಗೆ ಸರಿಯಾಗಿದ್ದು, ಎಲ್ರಿಗೂ? ಸ್ವಾರ್ಥಿಗಳಾ? ಸಣ್ಣ ಮಕ್ಕಳಾ? ಈ…
  • March 05, 2012
    ಬರಹ: H A Patil
                                      ಸುಮಾರು ನಾಲ್ವತ್ತೈದು ವರ್ಷಗಳ ಹಿಂದಿನ ಮಾತು, ನಾನು ಮೆಟ್ರಿಕ್ಯುಲೇಶನ್ ಪಾಸ್ ಮಾಡಿ ಉನ್ನತ ವಿದ್ಯಾಭ್ಯಾಸ ಸಾಧ್ಯವಾಗದೆ ಮನೆಯಲಿದ್ದೆ. ಕೆಳ ಮಧ್ಯಮ ವರ್ಗಕ್ಕೆ ಸೇರಿದ ನಾನು ದಿನ ಪತ್ರಿಕೆಗಳಲ್ಲಿ ಬರುವ…
  • March 05, 2012
    ಬರಹ: manju787
      ಆತ್ಮೀಯ ಸ೦ಪದಿಗರಲ್ಲಿ ಇದೊ೦ದು ವಿನಮ್ರ ಮನವಿ.  ಹಲವಾರು ಸು೦ದರ ಗೀತೆಗಳನ್ನು, ಮರೆಯಲಾಗದ ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಕೊಟ್ಟಿರುವ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ, ಗೀತಪ್ರಿಯ (ಲಕ್ಷ್ಮಣರಾವ್ ಮೋಹಿತೆ) ಅವರು…
  • March 05, 2012
    ಬರಹ: abdul
    ಅಮೆರಿಕೆಯ ಸಂಸತ್ತಿನಲ್ಲಿ ಒಂದು ನಿರ್ಣಯ ಮಂಡನೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಧಾರ್ಮಿಕ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಲು ಒತ್ತಾಯ. ಸಂಸತ್ ಸದಸ್ಯ ಕೀತ್ ಎಲ್ಲಿಸನ್ ರವರ ಈ ನಿರ್ಣಯ ಮಂಡನೆ ಅಚ್ಚರಿ ತರುತ್ತಿದೆ. ಗುಜರಾತಿನಲ್ಲಿ…
  • March 05, 2012
    ಬರಹ: padma.A
    ಸುಳ್ಳು ತಟವಟ ಸಲಹದು ಯಾರನೂ ಸತ್ಯ ನಿಷ್ಟೆಗಳು ಕೈಬಿಡವು ಯಾರನೂ ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆಂದು ಸಾವಿಲ್ಲ ಸರಿದಾರಿಯರಸಿ ನಡೆ ನೀ -ನನ ಕಂದ||
  • March 05, 2012
    ಬರಹ: padma.A
    ಬಾಯಾರಿ ಬಂದವಗೆ ಬೆಲ್ಲನೀರಿತ್ತುಪಚರಿಸು ಹಸಿದು ಬಂದವಗೆ ಉಣ ಬಡಿಸಿ ಆದರಿಸು ದಣಿದವಗೆ ವಿಶ್ರಮಿಸಲನುವಾಗಿ ಸಂತೈಸು ನೊಂದವರಿಗೆ ಭರವಸೆಯಾಗು-ನನ ಕಂದ||  
  • March 05, 2012
    ಬರಹ: Usha Bhat
            ಈ ರಾತ್ರಿ ನನ್ನನಣಗಿಸುವಂತಿದೆ!        ನನ್ನ ಕನಸುಗಳೆಲ್ಲ            ಮುಖ ಮುಚ್ಚಿ ಅಳುತ್ತಿರುವಾಗ                ದುಃಖ ದುಮ್ಮಾನಗಳೆಲ್ಲ                    ಹೊರಬರಲು ತವಕಿಸುವಾಗ        ಕಣ್ಣಂಚಿಂದ ಹನಿಯಾಗಿ…
  • March 05, 2012
    ಬರಹ: Sarvesh Kumar M V
    ಒಂದು ಬೇಸಿಗೆಯ ಸಂಜೆ ಮರದಡಿ ಕುಳಿತಿರಲುಪ್ರಕೃತಿಯ ಅಭೂತ ವಿಸ್ಮಯ ನನ ಮನವ ಕಾಡಿರಲುಯಾರು ಸೃಷ್ಟಿಸಿದರು ಈ ಭೂಮಂಡಲವನುಏಕೆ ಸೃಷ್ಟಿಸಲಿಲ್ಲ ಬೇರೆ ಗ್ರಹಗಳಲ್ಲಿ ಈ ಜೀವ ಸಂಕುಲವನು?ಮರ-ಗಿಡ ಬೆಟ್ಟ-ಗುಡ್ಡ ನದಿ ತೊರೆ ವಿಶಾಲ ಸಮುದ್ರನೆಲ-ಜಲ ಪ್ರಾಣಿ-…
  • March 05, 2012
    ಬರಹ: Sarvesh Kumar M V
    ಜಿನುಗುವ ಹಿಮಮಣಿ ಕಣವುಕೊರೆಯುವ ಮಾಗಿಯ ಚಳಿಯುಮೂಡಣದಿ ಮೂಡಿರಲು ಬೆಳಕಿನ ಹೊಂಬಣ್ಣಕರಗಿ ನೀರಾದವು ಹಿಮಮಣಿ ಸೊಕಲು ರವಿಕಿರಣಹಕ್ಕಿಗಳು ಗರಿ ಬಿಚ್ಚಿ ಹಾರುತಿರೆ  ಆಗಸದಿಚಳಿ ಮೆಟ್ಟಿ ಹಾಡುತಿರೆ ಚಿಲಿಪಿಲಿ ಕಲರವದಿನದಿ ತಣ್ಣನೆ ಓಡುತಲಿತ್ತು ಜುಳು…
  • March 05, 2012
    ಬರಹ: Nagendra Kumar K S
    ವರ್ಷ ವರ್ಷಗಳನ್ನು ಸೇರಿಸುತ್ತಿದ್ದೇವೆ ನಮ್ಮ ಬದುಕಿನ ಯಾತ್ರೆಗೆ; ಅರಿವಿನ ಬೆಳಕಿಲ್ಲದೆ ಯಾತ್ರೆಯಲ್ಲಿ ಎತ್ತರಕ್ಕೇರದೆ ಜಾರುತ್ತಿದ್ದೇವೆ ಮುಪ್ಪಿಗೆ; ಬೇಕೆ ನಮ್ಮ ಏಳಿಗೆಗೆ ಮಾಯ-ಮಂತ್ರ; ಮರೆಯಿತ್ತಿದ್ದೇವೆ ತತ್ವಜ್ಯಾನದ ಬೀಜ-ಮಂತ್ರ; ಅರಿವನ್ನು…
  • March 05, 2012
    ಬರಹ: hvravikiran
    _____________________________________________________________________________ಇದು ನನ್ನ  "ಪ್ರಿಯಸಖ" ಕವನ ಸರಣಿಯ ಒಂದು ಕವಿತೆ.ಕೃಷ್ಣನಲ್ಲಿ ಅನುರಕ್ತಳಾದ ಗೋಪಿಕೆ  ತನ್ನ ಪ್ರೇಮವನ್ನು ಅವನಲ್ಲಿ  ನಿವೇದಿಸಲಾರದೆ ,ಸಖಿಯಲ್ಲಿ…
  • March 05, 2012
    ಬರಹ: addoor
    (ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ಸ್ಥಾಪನೆಯಾಗಿರುವ ಅಲ್ಲಮಪ್ರಭು ಪೀಠವು ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮವನ್ನು ಜನವರಿ ೨೦೧೨ರಿಂದ ಆರಂಭಿಸಿದೆ. ಈ ವರುಷ "ಅನುಭವದ ನಡೆ ಅನುಭಾವದ ನುಡಿ" ಎಂಬ ಉಪನ್ಯಾಸ ಸರಣಿಯಲ್ಲಿ ೧೨ ಮಾಸಿಕ…
  • March 05, 2012
    ಬರಹ: Jayanth Ramachar
    ಇನ್ನು ಪಾವಿ ಅವಳ ಮನೆಯಲ್ಲಿ ಮಾತಾಡಿಲ್ಲ ಎಂದು ಅಮ್ಮನಿಗೆ ಗೊತ್ತಾದರೆ ಖಂಡಿತ ಬೈಸಿಕೊಳ್ಳಬೇಕು ಎಂದು ಆಲೋಚಿಸುತ್ತಿದ್ದೆ ಅಷ್ಟರಲ್ಲಿ ಪಾವಿಯ ಫೋನ್ ಬಂತು. ರೂಮಿಗೆ ಬಂದು ಫೋನ್ ಎತ್ತಿ ಪಾವಿ ನಿನಗೆ ನೂರು ವರ್ಷ ಕಣೆ. ಈಗಷ್ಟೇ ನಿನ್ನ ಬಗ್ಗೆಯೇ…
  • March 05, 2012
    ಬರಹ: padma.A
       ಅನಾದಿಕಾಲದಲ್ಲಿ ಮನುಷ್ಯನಿಗೆ ಅನಾರೋಗ್ಯದ ಅರಿವೇ ಇರಲಿಲ್ಲವಂತೆ. ರೋಗವೇ ಇಲ್ಲವೆಂದಾದ ಮೇಲೆ ಔಷಧಿ ಅಗತ್ಯವಾದರೂ ಏಕೆ? ಆಕಸ್ಮಿಕವಾಗಿ ಭೂಮಿಯ ಮೇಲೆ ಯಾರಿಗಾದರೂ ಆರೋಗ್ಯ ಕೆಟ್ಟರೆ ಚಿಕಿತ್ಸೆ ನೀಡಲು ದೇವಲೋಕದಿಂದ ದೇವತೆಗಳೆ ಬರಬೇಕಾಗಿತ್ತಂತೆ…
  • March 04, 2012
    ಬರಹ: ಗಣೇಶ
    ಚಾರಣ ಹೋಗೋಣ  ಅಂದರೆ ಈಗ ಯಾರೂ ಬರುತ್ತಿಲ್ಲ. ಯುವಕರಿಗೆ ಬರುವ ಮನಸ್ಸಿದ್ದರೂ ಅವರ ತಂದೆ-ತಾಯಿ ಬಿಡುತ್ತಿಲ್ಲ.  ಯಾರೂ ಬರದಿದ್ದರೇನಂತೆ ನಾನು ಹೋಗುವುದು ಹೋಗೋದೇ ಅಂದು, ಮೊನ್ನೆ ಒಂದು ದಿನ ಬೆಳ್ಳಂಬೆಳಗ್ಗೆ ಯಾವ ತಯಾರಿಯೂ ಇಲ್ಲದೇ ಹೊರಟೆನು.…
  • March 04, 2012
    ಬರಹ: abdul
    “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು  ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ…
  • March 04, 2012
    ಬರಹ: ನಾಗರಾಜ ಭಟ್
  • March 04, 2012
    ಬರಹ: sathishpy
     ಈ ಬಾರಿ ಊರಿಗೆ ಹೋದವನಿಗೆ ಯಾವ ಮದುವೆ ಊಟವೂ ಸಿಕ್ಕಿರಲಿಲ್ಲ. ಸಂಜೆಯ ಹೊತ್ತು ಅಮ್ಮನಲ್ಲಿ ಅದನ್ನೇ ಹೇಳುತ್ತಿದ್ದೆ. ಅದಕ್ಕೆ ಕಾಯುತ್ತಿದಂತೆ ಅಮ್ಮ ಶುರು ಮಾಡಿದಳು..'ಕುರಿ ಪೂಜೆ ಹೇಳಿ ವರ್ಷ ಐದು ಮೇಲಾಯಿತು. ಇನ್ನೂ ನಿನ್ನ ಅಣ್ಣನಿಗೆ ಸಮಯ…