March 2012

  • March 04, 2012
    ಬರಹ: chetan honnavile
    ನೀ ಯಾಕೆ ಅಷ್ಟು ಇಷ್ಟ ಆದೆ ಅ೦ತ ದೇವರಾಣೆ ಗೊತ್ತಿಲ್ಲ.ಸಿಕ್ಕಾಪಟ್ಟೆ ಸು೦ದರವಾಗಿದ್ದೀಯ ಅನ್ನೋದು ಬೇರೆ ಮಾತು.ಆದ್ರೂ ನಿನ್ನ ಸ್ನಿಗ್ಧ ಸೌ೦ದರ್ಯ ಒ೦ದೇ ಕಾರಣ ಅಲ್ಲ.ಹೇಳಬೇಕು ಅ೦ದ್ರೆ ಆ ಸೌ೦ದರ್ಯಾನೆ ನನ್ನಲ್ಲಿ ಕೀಳರಿಮೆ ಹುಟ್ಟಿಸಿ ಹೆದರಿಸಿರೋದು.…
  • March 04, 2012
    ಬರಹ: kavinagaraj
          "ಸಪ್ತದ್ವೀಪಾ ವಸುಂಧರಾ" - ಈ ಭೂಮಂಡಲ ಏಳು ದ್ವೀಪಗಳನ್ನೊಳಗೊಂಡಿದೆ ಎಂಬುದು ಇದರ ಅರ್ಥ. ಪುರಾಣಗಳ ಪ್ರಕಾರ ಆ ಏಳು ದ್ವೀಪಗಳೆಂದರೆ ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು…
  • March 04, 2012
    ಬರಹ: ಆರ್ ಕೆ ದಿವಾಕರ
     ಬೆಂಗಳೂರು ನ್ಯಾಯಾಲಯ ಸಮುಚ್ಚಯದಲ್ಲಿ ಶುಕ್ರವಾರ ಭಯೋತ್ಪಾದನೆ ಮಾಡಿದ ದಂಧಲೆಕೋರರು, ದಂಧೆಯಲ್ಲಿ ಸಫಲರಾಗಿದ್ದಾರೆ. ಶನಿವಾರದ ಪತ್ರಿಕೆಗಳಲ್ಲಿ ಈ ದಾಂಧಲೆ ಧ್ವಜಲಾಂಛನ ತಲೆಬರವಾಯಿತು; ಜನಾರ್ದರನರೆಡ್ಡಿ ಚಿಬಿಐ ವಶ ಮೂಲೆ-ಮುಡುಕಿನ ಸುದ್ದಿಯಾಯಿತು…
  • March 03, 2012
    ಬರಹ: ಗಣೇಶ
    ಮದುವೆ ಸಮಯದಲ್ಲಿ ಹೊಲಿಸಿದ "ಕರಿ ಕೋಟು" ನಂತರ ಯಾವುದೋ ಕಪಾಟಿನ ಮೂಲೆಯಲ್ಲಿ ಭದ್ರವಾಗಿ ಇತ್ತು. ಕಳೆದ ತಿಂಗಳು ಮನೆ ಶಿಫ್ಟ್ ಮಾಡುವಾಗ ಸಿಕ್ಕಿತು. ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಲಿಸಿದ ಕೋಟನ್ನು ಮೂಲೆಯಲ್ಲಿ ಇಟ್ಟದ್ದಕ್ಕೆ ಮನೆಯಾಕೆಗೆ…
  • March 03, 2012
    ಬರಹ: abdul
    ಪತ್ರಿಕೆ, ಪುಸ್ತಕ ಓದದವರ, ಓದಿದರೂ ಖರೀದಿ ಮಾಡದೆ ಉದ್ರಿ ಓದುವವರ ಬಗ್ಗೆ ಬಹಳಷ್ಟು ಓದಿದ್ದೇವೆ, ಕೇಳಿದ್ದೇವೆ. ಆದರೆ ಓದುವವರ ಚಟ ಎಂಥದ್ದು ಎಂದು ಸ್ವಲ್ಪ ನೋಡೋಣ. ನಿಂತಲ್ಲಿ, ಕೂತಲ್ಲಿ, ಸರತಿಯಲ್ಲಿ, ಊಟಕ್ಕೆ ಕೂತಲ್ಲಿ ಎಲ್ಲೆಂದರಲ್ಲಿ ಅಕ್ಷರ…
  • March 03, 2012
    ಬರಹ: nadigsurendra
     "ನಿನ್ನ ಪುಟ್ಟ ಮನದಲ್ಲಿ,ಆಚೆ ಎಲ್ಲೊ ದೂರದಲಿ,ಈ ಕೂಗು ಕೆಳದ ನಿನಗೀಗಾ..??ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"  ಈ ನಾಡಿದು ನಿನ್ನಿಂದಸವಿ ಸಂಪಿಗೆ ಪದದಿಂದಕೋಂಚವು ನಿನಗೆ ನೆನಪಿಗೆ…
  • March 03, 2012
    ಬರಹ: prasannakulkarni
    ಹುಡುಕಬೇಕS ಹೊಸ ಬಣ್ಣ ಈಗ, ಅದೇ ಹಳೇ ಕಣ್ಣಿನಿ೦ದ...ಹಸನಾದ ಕನಸS ಹೊಸದಾಗಿ ಮಾಡಿ, ಆ ಹೊಸ ಬಣ್ಣದಿ೦ದ...   ಹುಡುಕಲಾಗದೋ ಆ ಬಣ್ಣವನ್ನ ನಿನಗೂ ಕೂಡ ಸೂರ್ಯ...?ಊದಿದ್ದ ಊದುಕೋತ ನಿ೦ತಿದ್ದಿಯಲ್ಲ, ಅದೇ ಹಳೇ ತೂರ್ಯ...ಜಗವ ಬೆಳಗಿ ತೋರಿಸಿದಿ ನೀನು…
  • March 03, 2012
    ಬರಹ: RAMAMOHANA
    ಆಸೆಯಾ ನಶೆಯದುಮಧುಪಾನದಂತೆ,ಸೆರೆ ಸೆರೆಯ ಹೀರಿದರೂ, ಉದರ ತುಂಬದಂತೆ.ನಶೆಯ ಮತ್ತಲಿ ನುಡಿವ ಮಾತದು ಹಗುರ,ದುರಾಸೆಯ ಚಿತ್ತವುನಡೆವ ಹಾದಿಯು ಬರ್ಬರ.ಮಧುಪಾನ ನಶೆಯಿಂದ ಉದರ ಪದರವು ತೂತುದುರಾಸೆಯು ಮನತುಂಬೆ,ಬದುಕೆ ಹಾದರವು, ಜೀವ ತಾ ಸೋತು.ಮಧು ನಶೆಯೆ…
  • March 03, 2012
    ಬರಹ: asuhegde
        ಶ್ರೀಮತಿ  ಅಂಬಾ ಚಂದ್ರಶೇಖರ್ ಪಯಣ: ೨೧ ಜನವರಿ ೧೯೩೧ ರಿಂದ ೧ ಮಾರ್ಚ್ ೨೦೧೨ ನಮ್ಮ ಮನೆಯಂಗಳದಿಂದ  ನನ್ನ ನೆನಪಿನಂಗಳಕ್ಕೆ ಸರಿಸು ಹೋದರು ನನ್ನ ಅಮ್ಮ ಅಮ್ಮನಿಲ್ಲದ ಮನೆಯನ್ನು ಇಂದು ಹೊಕ್ಕಿ ಕೂತಂತಿದೆ ಹೆಜ್ಜೆ ಹೆಜ್ಜೆಗೂ ಬೆದರಿಸುವ ಗುಮ್ಮ!
  • March 03, 2012
    ಬರಹ: Jayanth Ramachar
    ಅಪ್ಪ ಅಮ್ಮ ಪೂಜಾ ನಗು ನಗುತ್ತ ಏನೋ ಮಾತಾಡಿಕೊಳ್ಳುತ್ತಿದ್ದರು. ಬಹಳ ದಿನದ ಮೇಲೆ ಅಮ್ಮನ ಮುಖದಲ್ಲಿ ನಗು ಕಂಡಿದ್ದೆ.  ಏನಪ್ಪಾ ನನ್ನ ಬಿಟ್ಟು ಎಲ್ರೂ ನಗ್ತಾ ಇದ್ದೀರಾ, ಏನು ಅಂತಾ ಹೇಳಿದ್ರೆ ನಾವು ನಗುತ್ತೀವಪ್ಪ. ಅದಕ್ಕೆ ಅಮ್ಮ, ನೀನು ನಮ್ಮ…
  • March 02, 2012
    ಬರಹ: gopinatha
          ಪಾಪ...........ತ್ಯಾಂಪ!!!!!
  • March 02, 2012
    ಬರಹ: chethan.tk
     ಮನದ ಕಡಲ ಒಡಲೊಳಗೆ ... ಅವಿತು ಕುಳಿತ ನೆನಪುಗಳು... ಅಲೆಗಳಾಗಿ ತೇಲಿ ಬನ್ದಿವೆ ... ಕಹಿ ನೆನಪು ಕಪ್ಪಾಗಿ .. ಸಿಹಿ ನೆನಪು ಹೊಳಪಾಗಿ.. ಕಪ್ಪು ಬಿಳುಪಿನಾ ಚಿತ್ಥಿರ ... ಮೂಡಿದೆ ಮನದ ದನ್ಡೆಯ ಹತ್ಥಿರ.... ಕಳೆದ ದಿನಗಳೆಲ್ಲ ಇತಿಹಾಸ....…
  • March 02, 2012
    ಬರಹ: H A Patil
      ನಾನೊಂದು ಇದ್ದಿಲು ಒಂದು ಬೆಂಕಿ ಕಿಡಿ ಗಾಳಿಯ ಸಂಪರ್ಕ ಹತ್ತಿ ಉರಿಯಲು ಸಾಕು ನನ್ನ ಕಿಚ್ಚೊಡಲು   ನಾನೊಂದು ಬೀಜ ಮೊಳೆವ ಆಶೆ ಮಣ್ಣು ನೀರು ಗೊಬ್ಬರ ಗಾಳಿಗಳ ಜೊತೆ ಸೇರಿ ಮೊಳೆತು ಹಬ್ಬಿ ಬೆಳೆದು ಫಲವಾಗಿ ಗಳಿತು ಎನ್ನಜೀವನ ಸಾರ್ಥಕವಾಗಬೇಕು  …
  • March 02, 2012
    ಬರಹ: Premashri
      ಅಜ್ಜ ಅಜ್ಜಿ ಮನೆಯಲಿಬ್ಬರೇ ಸವಲತ್ತುಗಳಿವೆ ಇನ್ನಷ್ಟು ಬೇಕಾದಷ್ಟಿದೆ ದುಡ್ಡು ಕಳಿಸುತ್ತಾನೆ ಮಗ ಎಕೌಂಟಿಗಿಷ್ಟಿಷ್ಟು ಇದ್ದರಾಯಿತು ಮಾತ್ರೆಗಷ್ಟೆ ಅಂದು..   ಮಾತಾಡದೆ ಓದಿಕೊಳ್ಳಿ ದೊಡ್ಡ ನೌಕರಿ ಕಾದಿಹುದು ನಿಮಗೆಂದೆ ಇಂದು..   ನೆಲೆಕಂಡಿಹರು…
  • March 02, 2012
    ಬರಹ: komal kumar1231
    ನಾನು, ಸೀನ, ನಿಂಗ ಎಲ್ಲಾ ಕ್ಯಾಂಟೀನ್ ತಾವ ಇದ್ವಿ. ಸುಬ್ಬಾ ಸೂಟ್ ಕೇಸ್ ಹಿಡಕಂಡು ಬಂದ. ಏನ್ಲಾ ಸುಬ್ಬ, ಯಾರಿಗೂ ಹೇಳದೆ ಎಲ್ಲಲಾ ಹೋಗಿದ್ದೆ ಅಂದ ಸೀನ. ಹೂಂ ಕಲಾ, ಹಳ್ಳಿ ಬೇಜಾರಾಗಿ ಬೆಂಗಳೂರಲ್ಲಿ ಸೆಟ್ಲ್ ಆಗೀವ್ನಿ ಕಲಾ ಅಂದ ಸುಬ್ಬ. ಅಲ್ಲಿ…
  • March 02, 2012
    ಬರಹ: Badari Thyamagondlu
    ಬಗೆ ಬಗೆಯಾಗಿ ಕಾಣುವ ಮೋಡ ನೋಡಿ ಆಶ್ಚರ್ಯದಿಂದ ಅದರ ಹಲವಾರು ರೂಪಗಳನು ಕಂಡು ಮನದಲ್ಲಿ ರೂಪಗೊಂಡ ಮೋಡದ ಬಗ್ಗೆ ಈ ಕವಿತೆ. ನಿಮ್ಮ ಅನಿಸಿಕೆಗೆ ಸ್ವಾಗತ --------------------- ಹತ್ತಿಯ ಉಂಡೆಯಂತೆ ಎದ್ದು ಬಂದಿದೆ ಮೋಡ ಕಣ್ತುಂಬ ತುಂಬಿಕೊಂಡು ನೀ…
  • March 01, 2012
    ಬರಹ: Jayanth Ramachar
    ಅಂದು ಮಾರ್ಚ್ ೩೧. ನನ್ನ ಹುಟ್ಟಿದ ಹಬ್ಬ. ಅಂದು ಆಫೀಸಿಗೆ ರಜೆ ಹಾಕಿ ಪಾವನಿಯ ಜೊತೆ ಆಚೆ ಹೋಗಬೇಕು ಅಂದುಕೊಂಡಿದ್ದೆ. ಆದರೆ ಅದೇ ದಿನ ಪಾವನಿಗೆ ನನ್ನ ಕಂಪನಿ ಯಲ್ಲಿ ಇಂಟರ್ವ್ಯೂ ಗೆ ಕಾಲ್ ಬಂದಿತ್ತು. ಮೊದಲೇ ಪಾವನಿಯ ಇಂಟರ್ವ್ಯೂ ಮಾಡುವವರು…
  • March 01, 2012
    ಬರಹ: padma.A
     ಅಹಂಮಿಕೆ ಅಳಿದೊಡೆ ದಕ್ಷತೆ ಬೆಳೆಯುವುದು ಸಕಲ ಕಾರ್ಯಗಳು ತಾನಾಗೆ ಹಸನಹುದು ಘನತೆ ಗೌರವ ತಾನಾಗೆ ತಾನು ಹೆಚ್ಚುವುದು ಎಲ್ಲೆಡೆ ಸಹಕಾರ ದೊರೆವುದು -ನನ ಕಂದ||
  • March 01, 2012
    ಬರಹ: padma.A
    ಚೈತ್ರಾಗಮನಕೆ ಚಿನ್ನದ ಚಿಗುರು ವೈಶಾಖಕೆ ಸುಡು ಸುಡು ಬಿಸಿಲು ವರ್ಷಕಾಲಕೆ ಮಳೆರಾಯನಟ್ಟಹಾಸ ಶಿಶಿರಕೆ ನಗ್ನಚೆಲುವು -ನನಕಂದ||   ಚಿತ್ರ ಗೂಗಲ್ ಕೃಪೆ