ಮನೆಯಂಗಳದಿಂದ ನೆನಪಿನಂಗಳಕ್ಕೆ!

ಮನೆಯಂಗಳದಿಂದ ನೆನಪಿನಂಗಳಕ್ಕೆ!

 

  ಶ್ರೀಮತಿ  ಅಂಬಾ ಚಂದ್ರಶೇಖರ್

ಪಯಣ: ೨೧ ಜನವರಿ ೧೯೩೧ ರಿಂದ ೧ ಮಾರ್ಚ್ ೨೦೧೨

ನಮ್ಮ ಮನೆಯಂಗಳದಿಂದ  ನನ್ನ ನೆನಪಿನಂಗಳಕ್ಕೆ ಸರಿಸು ಹೋದರು ನನ್ನ ಅಮ್ಮ

ಅಮ್ಮನಿಲ್ಲದ ಮನೆಯನ್ನು ಇಂದು ಹೊಕ್ಕಿ ಕೂತಂತಿದೆ ಹೆಜ್ಜೆ ಹೆಜ್ಜೆಗೂ ಬೆದರಿಸುವ ಗುಮ್ಮ!

Rating
No votes yet

Comments