ಅಹಂಮಿಕೆ ಅಳಿದೊಡೆ

ಅಹಂಮಿಕೆ ಅಳಿದೊಡೆ

 ಅಹಂಮಿಕೆ ಅಳಿದೊಡೆ ದಕ್ಷತೆ ಬೆಳೆಯುವುದು

ಸಕಲ ಕಾರ್ಯಗಳು ತಾನಾಗೆ ಹಸನಹುದು

ಘನತೆ ಗೌರವ ತಾನಾಗೆ ತಾನು ಹೆಚ್ಚುವುದು

ಎಲ್ಲೆಡೆ ಸಹಕಾರ ದೊರೆವುದು -ನನ ಕಂದ||

Rating
No votes yet

Comments