ಮಾತುಗಳನಾಡದೇ ಹೃದಯ ಗೆಲ್ಲಬಹುದೆಂಬುದಕ್ಕೆ ಮಾದರಿ ಚಿತ್ರ "ದಿ ಆರ್ಟಿಸ್ಟ್". ಯಾವುದೇ ಭಾಷೆಯ ಜನ ನೋಡಿ ಅರ್ಥೈಸಬಹುದಾದ ಚಿತ್ರವಿದು. ದೇಶ-ಭಾಷೆಗಳ ಗಡಿ ದಾಟಿದ ಚಿತ್ರ. ಇದೇ ಈ ಚಿತ್ರದ ವೈಶಿಷ್ಠತೆ.1927 ಮೂಕಿ ಚಿತ್ರಗಳ ಕಾಲ. ಆ ಕಾಲದ ಹೆಸರಾಂತ…
Beware of DOG! / ನಾಯಿ ಇದೆ ಎಚ್ಚರಿಕೆ! “ಥು ಮುಂಡೇದೇ ಮಾಡ್ತೀಯಾ ಇನ್ನೊಂದ್ಸಲ, ಎಲ್ಲಾ ನಿನ್ನಿಂದಾನೇ ಆಗಿದ್ದು” ಎಂದು ಮತ್ತೊಂದು ಹೊಡೆತ ಬಿತ್ತು. ಬೀಳುತ್ತಿದ್ದ ಹೊಡೆತವನ್ನು ತಪ್ಪಿಸಿಕೊಳ್ಳಲು ಕತ್ತಿಗೆ ಕಟ್ಟಿದ್ದ ಹಗ್ಗವನ್ನು…
ಕನ್ನಡ ಬರತ್ತಾ ನಿಂಗೆ?ಕೆ. ಆರ್. ಎಸ್. ಮೂರ್ತಿದ್ಯಾವ್ರಪ್ಪ! ನಾನ್ಯಾವತ್ತೂ ನಿಂಗೆ ಒಂದೂ ಕೂಡ ಪ್ರಸ್ನೇನೇ ಕೇಳಿಲ್ಲಾಅದ್ಯಾಕೋ, ನನ್ ಪೆದ್ದು ತಲೆ ಒಳ್ಗೆ ಒಂದು ದೊಡ್ಡ ಅನುಮಾನ ಇದ್ಯಲ್ಲಾನಿನಗೆ ಗೊತ್ತಲ್ವಾ, ನಾನ್ಯಾವತ್ತೂ ನಿನ್ನತ್ರ ಕನ್ನಡ್…
ನನ್ನ ಅಪಾತ್ರ ದಾನದ ಪಟ್ಟಿ:
ನನ್ನ ದುಡ್ಡು ಯಡ್ಡಿಯದು
ನನ್ನ ಲಾಭ ಶೋಭಾಳಿಗೆ
ನನ್ನ ತೆರಿಗೆ ಕುಮಾರನಿಗೆ
ಲ್ಯಾಂಡು ಬೋಡ ಗೌಡನಿಗೆ
ನನ್ನ ಬೆಂಗಳೂರು ತಮಿಳರಿಗೆ, ತೆಲುಗರಿಗೆ, ಮಲೆಯಾಳಿಗಳಿಗೆ, ಮಾರವಾಡಿಗಳಿಗೆ ಎಳ್ಳು ನೀರು ತರ್ಪಣ…
ಲವ್ವು ಎಂದರೇನು?
ಉತ್ತರ:
ಲವ್ವು ಎನ್ನುವುದು ನನ್ನ ರಕ್ತನಾಳಗಳಲ್ಲಿ ಹರಿಯುವ ದ್ರವಕ್ಕೆ ಇನ್ನೊಂದು ಹೆಸರು
ಇದೇ ರಕ್ತವು ನನ್ನ ಗುಂಡಿಗೆಯನ್ನು ಗುಡುಗಿಸುವಾಗ ಅದಕ್ಕೆ ಪ್ರೇಮ ಅಡ್ಡ ಹೆಸರು
ಯಾವುದಾದರೂ ರೂಪಸಿಯನ್ನು ನೋಡಿದಾಕ್ಷಣ…
ಧೂಮಪಾನ ನಿಷೇಧಿಸಿದೆ
ಎಂಬಲ್ಲಿ ನಿಂತು ಬುಸಬುಸನೆ ಹೊಗೆ ಬಿಡುವ
ಉಗುಳ ಬಾರ್ದು ಎಂಬಲ್ಲಿ
ಹಾಗೆ ಬರೆದದ್ದು ಕಾಣದಂತೆ ಉಗಿವ
ನೋ ಪಾರ್ಕಿಂಗ್ ನಲ್ಲಿ
ಗಾಡಿ ನಿಲ್ಲಿಸುವ
ನೇತಾರರು ಸರಿ ಇಲ್ಲ ಎಂದು ದೂರುತ
ಮತ್ತವರನ್ನೆ ಆರಿಸಿ ಕಳಿಸುವ
ನಮ್ಮನೆ…
ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.
ಅವರವರಿಗೆ ಅರಿಯುವ ಸತ್ಯ ಅವರಿಗೆ ಮಾತ್ರ ವೇದ್ಯ.
ತಾವರಿತದ್ದು, ತಾವು ಹೆತ್ತದ್ದು, ತಾವು ಮುದ್ದಿಟ್ಟದ್ದು,
ತುಪ್ಪ, ಜೇನು ಇತ್ಯಾದಿಯ ಪಂಚಾಮೃತ!
ಆಶು ಕವಿತೆಯ ಶಾಪ ಗ್ರಸ್ತನು ಈ ಹುಳು ಮಾನವ!ಡಾಕ್ಟರ್ ಕೆ. ಆರ್. ಎಸ್. ಮೂರ್ತಿಸರಸ್ವತಿ ಅವರೇನನ್ನ ಕಾವ್ಯ ಸುಂದರಿಗೆ ಸ್ವಲ್ಪ ಆತುರ;"ಹಿಡಿದು ಕೊಳ್ಳೋಣವೇ, ಬಹಳ ಭದ್ರವಾಗಿ ಅಪ್ಪಿ, ಮುದ್ದಿಟ್ಟು, ತಣಿಸಿ, ತಣಿಯೋಣವೇ " ಎನ್ನುವಷ್ಟರಲ್ಲಿ ಕಳಚಿ…
ಚಳಿಯು ಮರುಕಳಿಸುತ್ತಿದೆ ನಿನ್ನದೇ ನೆನಪು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಚಳಿಗಾಲದ ನಡುಕ ನಿನ್ನ ಆಲಿಂಗನದ ಬಿಸಿಯ ನೆನಪನ್ನು ಬೇಡುತ್ತದೆ
ಬಳಿ ಬಂದು ಕೆರಳಿಸು, ಹರಿಸು ಬಿಸಿ, ಬಿಸಿ, ರಕ್ತದ ಪ್ರವಾಹ ಹರಿವಂತೆ
ಮರೆತುಹೊದಂತೆ ಆಗ ಬಾರದು…
ಗಣಪಗೆ ಗಾನ ಕಾಣಿಕೆಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಸೂಚನೆ:ಈ ಹಾಡಿನ ವೈಶಿಷ್ಟ್ಯ ಸಂಗೀತ ಪ್ರಾಸ ಅಥವಾ ಸಪ್ತಸ್ವರ ಪ್ರಾಸ.ಈ ಹಾಡನ್ನು ಯಾವುದಾದರೂ ಸಂಪೂರ್ಣ ರಾಗದಲ್ಲಿ ಹಾಡಬಹುದು;ರಾಗ ಮಾಲಿಕೆಯಾಗಿ ಪರಿ ಪರಿ ರಾಗಗಳಲ್ಲಿಯೂ ಅಲಂಕರಿಸಿ…
ಡಯಟ್ ಪ್ರಿಯರು ನಾವುಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರುಅನ್ನ ತಿನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ…
ಡಯಟ್ ಪ್ರಿಯರು ನಾವುಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರುಅನ್ನ ತಿನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ…
ಡಯಟ್ ಪ್ರಿಯರು ನಾವುಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರುಅನ್ನ ತಿನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ…
ಚುನಾವಣೆಗಳು ಸಮೀಪಿಸುತ್ತಿದ್ದಂತೆ ಏನೇನು ಬದಲಾವಣೆಗಳಾಗುತ್ತವೆ. ಯಾರು ಯಾವ ಪಕ್ಷದಲ್ಲಿರುತ್ತಾರೆ? ಯಾರು ಯಾವ ಪಕ್ಷಕ್ಕೆ ಹಾರುತ್ತಾರೆ? ಆಯಾಯಾ ಪಕ್ಷಗಳ ಅಂತರಿಕ ಸ್ಥಿತಿ ಏನಾಗುತ್ತದೆ? ಯಾರಿಗೆ ಯಾವ ಪಕ್ಷದಿಂದ ಟಿಕೆಟ್ ಸಿಗುತ್ತದೆ/ ತಪ್ಪುತ್ತದೆ…