ನೆನಪಿನ ಅಲೆಗಳು....

ನೆನಪಿನ ಅಲೆಗಳು....

ಕವನ

 ಮನದ ಕಡಲ ಒಡಲೊಳಗೆ ...

ಅವಿತು ಕುಳಿತ ನೆನಪುಗಳು...

ಅಲೆಗಳಾಗಿ ತೇಲಿ ಬನ್ದಿವೆ ...

ಕಹಿ ನೆನಪು ಕಪ್ಪಾಗಿ ..

ಸಿಹಿ ನೆನಪು ಹೊಳಪಾಗಿ..

ಕಪ್ಪು ಬಿಳುಪಿನಾ ಚಿತ್ಥಿರ ...

ಮೂಡಿದೆ ಮನದ ದನ್ಡೆಯ ಹತ್ಥಿರ....

ಕಳೆದ ದಿನಗಳೆಲ್ಲ ಇತಿಹಾಸ....

ನೆನೆದು ಮೊಗದಲಿ ಮನ್ದಹಾಸ...

 ಸನ್ಜೆ ಸೂರ್ಯ ದಿನವ ನೆನೆದು ನಕ್ಕಹಾಗಿತ್ತು.....ಃ) 

Comments