ಶಬ್ದ ಪ್ರವಾಹದಲ್ಲಿಗಾಳ ಹಾಕಿ ಕೂತಕವಿ ಒಬ್ಬ ಬೆಸ್ತಅಪರೂಪಕ್ಕೋಮೆ್ಮಸಿಕ್ಕರೂ ಸಿಕೀ್ಕತುಮಜಬೂತಾದ ಮೀನು ಅವೆ ಸವಕಲು ಪದಗಳನು ಹೆಕಿ್ಕ,ಹೊಸ ರೂಪಕ,ಪ್ರತಿಮೆಹೊಳೆಯಿಸುವಕವಿ ಕಾರ್ಯ ಒಂದುಆರ್ಗ್ಯಾಸ್ಮಿಕ್ ಅನುಭೂತಿ
ಹಲೋ..ಹಲೋ ಹಾ ನನಗೆ ಕೇಳಿಸ್ತಿದೆ ಹೇಳಿ ಅಪ್ಪ. ಆಟೋದಲ್ಲಿ ಇದ್ದೀನಿ ಇನ್ನೇನು ಐದು ನಿಮಿಷ ರೈಲ್ವೆ ನಿಲ್ದಾಣದಲ್ಲಿ ಇರ್ತೀನಿ. ಹೌದು ೧೧ ಗಂಟೆಗೆ ಹೊರಡತ್ತೆ ಟ್ರೈನು. ಬೆಳಿಗ್ಗೆ ಒಂದು ೧೦ ಗಂಟೆ ಅಷ್ಟೊತ್ತಿಗೆ ರಾಯಚೂರಿನಲ್ಲಿ ಇರುತ್ತೇನೆ. ಸರಿ ಹಾ…
ದಾರಿ ಹತ್ತುತ್ತಿದ್ದಂತೆ ಬಲುಕಠಿಣವಾಗುತ್ತಿತ್ತು. ನೇರ ನಿಂತ ಬಂಡೆಗಳು ಪಾತಾಳಕ್ಕೆ ನೂಕಿಬಿಡುವ ಭಯವನ್ನ ಹುಟ್ಟುಹಾಕಿಸುವಂತಿತ್ತು.ಅತಿ ಪ್ರಾಯಾಸಕರ ಮಾರ್ಗದಲ್ಲಿ ಅವನು ಮೇಲಕ್ಕೆ ಸಾಗುತಿದ್ದ. ಬೆವರು ಒಂದೇಸವನೆ…
ಗಾಲ್ಫ್ ಆಟಗಾರನಾದ KNSK ತನ್ನ ಹೃದಯಕ್ಕೆ ಹತ್ತಿರವಾದ ಈ ಪ್ರಸಂಗವನ್ನು ಮುಂದಿಡುತ್ತಾನೆ. ನಿಮ್ಮ ಜೀವನವು ಇನ್ನು ಭರಿಸಲಾಗದಷ್ಟು ಜಿಗುಪ್ಸೆಯೆನಿಸಿ ದಿನದ 24 ಘಂಟೆಗಳು ಅದಕ್ಕೆ ಸರಿಹೋಗಲಾರವು ಎಂದೆನೆಸಿದರೆ ಈ ಉಪ್ಪಿನಕಾಯಿಯ ಗಾಜಿನ ಜಾಡಿ…
ಹೊಸಮನೆಗೆ ನಾವು ಶಿಫ್ಟ್ ಆಗುವಾಗ, ಆಯ್ಕೆಮಾಡಿ ನಾಲ್ಕು ಕುಂಡಗಳಲ್ಲಿ ನಾಲ್ಕು ಗಿಡಗಳನ್ನು ಮಾತ್ರ ತಂದೆವು. ಅದರಲ್ಲಿ ೩ ಕುಂಡಗಳಲ್ಲಿದ್ದ ಗಿಡಗಳು ಚಿಗುರಿದ್ದವು. ಬಹಳ ಆಸೆಯಿಂದ ನೆಟ್ಟು ತಂದ ಮಲ್ಲಿಗೆ ಕಡ್ಡಿ ಮಾತ್ರ ಬಾಡಿತ್ತು. ಪೂರ್ತಿ…
ಈದಿನ ರಾಮನವಮಿ ಎಲ್ಲೆಲ್ಲಿಯು ಸಾರ್ವಜನಿಕ ಸಮಾರಂಬ ಹಬ್ಬ. ನಮ್ಮ ಮನೆಯ ಹತ್ತಿರವಿರುವ ದೇವಾಲಯದಲ್ಲು ರಾಮನವಮಿಯ ಸಡಗರ ಹಾಗಾಗಿ ಎಲ್ಲೆಲ್ಲು ದೊಡ್ಡ ದೊಡ್ದ ಬ್ಯಾನರ್ ಗಳು ಮರೆತೆ ಝಿ-ಟೀವಿಯ ಬೃಹುತ್ ಭ್ರಹ್ಮಾಂಡ ಕಾರ್ಯಕ್ರಮದ ನರೆಂದ್ರಶರ್ಮ…
ರಿಪ್ಪನಪೇಟೆ :-
ಸಾಧಕನ ಕೃತ್ಯವನ್ನು ಸಮಾಜ ನೆನೆದು ಒಂದೆರೆಡು ಆನಂದಭಾಷ್ಪ ನಮ್ಮ ಕಣ್ಣುಗಳಿಂದ ಉರುಳಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇಲ್ಲ. ಅವರನ್ನು ಗುರುತಿಸುವ ಕೆಲಸ ನಮ್ಮಿಂದ ಆಗಬೇಕು. ಹಾಜಬ್ಬ ನಮಗೆಲ್ಲ ಆದರ್ಶ, ಊರಿಗೊಬ್ಬ…
ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...ಆರು ಅಡಿ ಎರಡು ಅಂಗುಲ ಎತ್ತರ...ವಯಸ್ಸು ಐವತ್ತು ದಾಟಿದ್ದರೂ, ಒಂದೂ ಬಿಳಿ ಕೂದಲಿಲ್ಲದ, ನೀಟಾಗಿ ಎಣ್ಣೆ ಹಾಕಿ ಬಾಚಿದ ತಲೆ...ಗಂಟಿಕ್ಕಿದ ಹುಬ್ಬು...…
ಸುಬ್ಬಣ್ಣ ಎಂದಿನಂತೆ ಮಲ್ಲಿಗೆಪುರದ ‘ಶ್ರೀ ವೆಂಕಟೇಶ್ವರ ಹೋಟೆಲ್’ ನ ಮರದ ಬೆಂಚಿನ ಮೇಲೆ ಕುಳಿತು ತನ್ನ ರಾಜಕೀಯ ಜ್ಞಾನ ಹಾಗೂ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಅಲ್ಲಿಗೆ ಬಂದವರಿಗೆಲ್ಲ ತನ್ನ ಉಪದೇಶ ನೀಡುತ್ತಿದ್ದ. ಅದು ಇಡೀ…