April 2012

  • April 04, 2012
    ಬರಹ: ಸುಧೀ೦ದ್ರ
    ಭಾಗ ೫ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0%…
  • April 04, 2012
    ಬರಹ: ashoka_15
     ನಮ್ಮುರು ಬಾರೆ ನನಗಿಲ್ಲ ತಾರೆ, ಹೆತ್ತವಳು ಜನುಮದಾತೆ ಕರೆದವಳು ಭಾರತ ಮಾತೆ, ಕೆಲಸದಲ್ಲಿ ನನಗಿಲ್ಲ ಚಿಂತೆ ನನಗಿರುವುದೊಂದೆ ಕೊರತೆ ಒಡಹುಟ್ಟಿದವರಿಲ್ಲವಂತೆ, ಕಾಯುತಿಹೆನು  ಬೆಳದಿಂಗಳ ಬಾಲೆ  ಮೂಡಿ ಬಾ ಮನದಾಳದ ಮೆಲೆ,,,,,,,,,,,,,  
  • April 04, 2012
    ಬರಹ: ashoka_15
    ನನ್ನ ನೊಡಿ ನಕ್ಕ್ಕಳು,,,,,,,,,, ಅಂದು  ಹುಣ್ಣಿಮೆಯ   ದಿನ. ಅದಕ್ಕೆ    ಅವಳೀಗಿಗ   ೩ ಮಕ್ಕಳು,,,,,,,,, ಇಂದು   ಅಮವಸ್ಯೆಯ  ದಿನ.   ನೀವು ಓಮ್ಮೆ ಚಂದ್ರನಾಗಿ,,,,,,,,,,,,,,,,,,,,,,,      
  • April 04, 2012
    ಬರಹ: ashoka_15
     ನೊಡು  ನೊಡುತ್ಟ  ನಗು ಪ್ರತಿ ದಿನ ಅವನಿಗೆ ಸಿಗು, ಪ್ರತಿ ದಿನ ಅವನಿಗೆ ಸಿಗು  ನಿನಗೆ  ನಿದಾನವಗಿ ಅಗುತ್ತೆ  ,,,,,,,,,,,,,,,, ಒ೦ದು ಪುಟ್ಟ ಮಗು.  
  • April 04, 2012
    ಬರಹ: hvravikiran
    ಮಬ್ಬುಗಟ್ಟು ತ್ತಿರುವ ಇಳಿಸಂಜೆ. ಪಕ್ಕದಲ್ಲಿರುವವರ ಆಕೃತಿ ಕಂಡರೂ ಮುಖ ಕಾಣದು. ಕಂಡರೂ ಅವರು ಇವರೇ ಎಂದು ಗುರುತಿಸಲಾಗದು. ಒಂದಡಿ ದೂರದಲ್ಲಿ ಗರುಡಗಂಬದಂತೆ ನಿಂತ ಧೈತ್ಯದೇಹಿಯನ್ನು ನೋಡಲೂ "ಟಾರ್ಚ್" ಬೇಕು.ಏನೋ ಮೆರವಣಿಗೆ ಹೊರಟಂತೆ, (ಅ)…
  • April 04, 2012
    ಬರಹ: Jayanth Ramachar
    ಹೇಳು ಗೆಳತಿ ಕಾರಣವೇನು ನಿನ್ನ ಕೋಪಕೆ ಸದಾ ಮುಗುಳ್ನಗು ಬೀರುವ ಆ ಮೊಗದಿ ನುಸುಳಿರುವ ಆ ಕೋಪಕೆ ಕಾರಣವೇನು   ಆ ನಿನ್ನ ಮೊಗದಿ ನಗುವಿರದಿದ್ದರೆ ಸಂತೋಷವಿರದು ಈ ನನ್ನ ಮನಕೆ ನಕ್ಕು ಬಿಡು ಒಮ್ಮೆ ಗೆಳತಿ ಆ ಕೋಪವ ತೊರೆದು  
  • April 03, 2012
    ಬರಹ: santhosh_87
    ೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು…
  • April 03, 2012
    ಬರಹ: mmsndp
     ತ೦ಗಾಳಿಯ ತುಸು ರಭಸಕೆ ನಲಿದಾಡುವ ಎಲೆಗಳೇ,,,,, ಬೆಳಾದಿ೦ಗಳ ಬರಿನೋಟಕೆ ಬಡಿದಾಡುವ ಆಲೆಗಳೇ,,,,,,, ಅವಳಪ್ಪಲು  ಝಲ್  ಎನ್ನುವ ಗಾಜಿನ ಬಳೆಗಳೇ.....  
  • April 03, 2012
    ಬರಹ: jayaprakash M.G
     ಚೈತ್ರ ಚಿಗುರ ಚಿತ್ರ ಚಿತ್ತಾರ ಚೆಂದ ವೈಶಾಖ ವಿವಿಧ ಹೂ ರಂಗಿನಂದ ವಸಂತ ಋತು  ಭೃಂಗ ಮಕರಂದ ಬಂಧ ಜೇಷ್ಠ ಮುಂಗಾರು ಭೂರಮೆ  ಶೃಂಗಾರ ಆಷಾಢ ಶಿಳಿ ಗಾಳಿ  ತುಂತುರು ಮಳೆಭಾರ ಗ್ರೀಷ್ಮ ಋತು ನವಹಸಿರ   ಸಂಭ್ರಮ ಹಾರ ಶ್ರಾವಣ ಜಡಿಮಳೆ ಹಬ್ಬಗಳ ಸರಮಾಲೆ…
  • April 03, 2012
    ಬರಹ: hvravikiran
    ಬರದಾಗಿದೆ ನಿದ್ದೆ ಬರದಾಗಿದೆ ನಿದ್ದೆ ನೀನೇಕೆ ನನ್ನ ಹೃದಯವನು ಕದ್ದೆ ?ನೀ ನನ್ನ ಮನವನು ಗೆದ್ದೆನಾ ನಿನ್ನ ಪ್ರೀತಿಯಲಿ ಬಿದ್ದೆ .ಇದು ಬರಿದೆ ಆಕರ್ಷಣೆಯಲ್ಲಘರ್ಷಣೆಯೂ ಇಲ್ಲದಿಲ್ಲಮನದಲಿ ನೀನೆ ಎಲ್ಲಾ,ಆದರೂ..... ಸಮನಿರಬೇಕು ಬಾಳಲಿ ಬೇವು ಬೆಲ್ಲ…
  • April 03, 2012
    ಬರಹ: Chikku123
    ೬೩) ಬೆಂಗಳೂರು ಟ್ರಾಫಿಕ್ ಪೋಲಿಸ್ ಸ್ಲೋಗನ್ 'Follow traffic rules' ಅದನ್ನ ಬೆಂಗಳೂರಿನವರು ಅರ್ಥ ಮಾಡಿಕೊಂಡಿರುವುದು 'Follow terrific rules'. ೬೪) ಸಿನೆಮಾ ಥಿಯೇಟರ್ ಬಳಿ ಅವನು ಪಾರ್ಕಿಂಗ್ ಮಾಡಲು ಜಾಗ ಹುಡುಕುತ್ತಾ ಕೊನೆಗೆ ಒಂದು…
  • April 03, 2012
    ಬರಹ: Shivashankar Rao
    ತೊಂಬತ್ತು ವರುಷಗಳ ನನ್ನ ತುಂಬು ಜೀವನದಲ್ಲಿ ಬಂದು ಹೋದವರೆಷ್ಟೋ ಜನರು. ಅವರಲ್ಲಿ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಬೆರಳೆಣಿಕೆಯ ವ್ಯಕ್ತಿಗಳು. ಅವರನ್ನು ನಾನು ಎಂತು ಮರೆಯಲಿ?ಬೇರೊಂದು ಬರಹದಲ್ಲಿ, ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ…
  • April 03, 2012
    ಬರಹ: ashoka_15
     ಹುದುಗನ ಪ್ರಿತಿ,  ಹುದುಗಿಗೆ ಭಿತಿ ಹುದುಗಿಯ ಈ ಬಿತಿ, ಹುದುಗನಿಗೆ ಬಹಳ ಪ್ರಿತಿ ಬೆರೆಸಿದರೆ ಬಿತಿಗೆ- ಪ್ರಿತಿ, ಇರುವುದಿಲ್ಲ ಯವ ಜಾತಿ, ಇದೆ ನಿಜವದ ಪ್ರಿತಿ, ಈ ಪ್ರಿಥಿ - ಸದಾ ಬಿತಿ  
  • April 03, 2012
    ಬರಹ: ಸುಧೀ೦ದ್ರ
    ರಾಮಾಂಜನೇಯನ ಗುಡ್ಡ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಎದುರೇ ಇರುವ ಒಂದು ಗುಡ್ಡ. ೪೦-೫೦ ಮೆಟ್ಟಿಲುಗಳನ್ನು ಹತ್ತಿದರೆ ಅದೊಂದು ಸುಂದರವಾದ ಪ್ರಕೃತಿಯ ತಾಣ. ಸುಮಾರು ೮ ಅಡಿ ಎತ್ತರದ ಆಂಜನೇಯನ ಕಲ್ಲಿನ ಮೂರ್ತಿ ಅಲ್ಲಿನ ವಿಶೇಷ. ಸಂಜೆಯಾಯಿತೆಂದರೆ…
  • April 03, 2012
    ಬರಹ: sathishnasa
    ಚಲಿಸುವ ವಾಹನವ ಮಾನವ ತಾ ಸೃಷ್ಠಿಸಿರುವಂತೆಮಾನವ ದೇಹವಿದು ದೇವ ಸೃಷ್ಠಿಸಿಹ ವಾಹನದಂತೆಯಂತ್ರದಿಂ ಚಾಲಿತ ವಾಹನಕೆ ತಡೆಯೆಂಬುದಿಹುದುದೇವ ಸೃಷ್ಠಿಸಿಹ ದೇಹಕೆ ಮನಸೆ ತಡೆಯಾಗಿಹುದು ಅಪಘಾತವಾಗುವುದು  ವಾಹನಕೆ ತಡೆಯನಿರಿಸದಿರೆದೇಹ ಪರಿತಪಿಸುವುದು  ಮನಸ…
  • April 03, 2012
    ಬರಹ: Premashri
    ನಿಸರ್ಗಕ್ಕಿಂದು ಸಡಗರ ಮಿಂಚು ಗುಡುಗಿನ ಹಿಮ್ಮೇಳ ಮೊದಲ ಮಳೆಯ ಆಗಮನ ಬಿರುಬಿಸಿಲಿಗೆ ಬೆಂದ ಇಳೆಗೆ ಪನ್ನೀರಿನ ಸಿಂಚನ ತಂಗಾಳಿಯ ಸಂಭ್ರಮ ಪುಳಕಗೊಂಡ ಮಣ್ಣಿನ ಘಮಲು ನನಗಂತು ಒಂಥರಾ ಅಮಲು  
  • April 02, 2012
    ಬರಹ: Prathik Jarmalle
    ಒಮ್ಮೆ ಸುತ್ತಿ ನೋಡು ನಮ್ಮ ಹೆಮ್ಮೆಯ ಕರುನಾಡುಆ ಸ್ವರ್ಗವೆ ಭುವಿಗಿಳಿದಿರುಹುದುನೋಡಲು ಎರಡು ಕಣ್ಣು ಸಾಲದುಕೈ ಬೀಸಿ ಕರೆದಿದೆ ಕರಾವಳಿಯ ಅಲೆಎಂದಿಗೂ ಬತ್ತದ ಪ್ರೀತಿಯ ಸೆಲೆಮಲೆನಾಡಿನ ಮಳೆ ಹನಿಯ ತುಂತುರುತುಂಬಿದೆ ಕಣ್ಣು ಹಾಯಿಸಿದಲೆಲ್ಲ…
  • April 02, 2012
    ಬರಹ: rasheedgm
    ನಮಸ್ತೆ ಸಂಪದ, ನಾನು ಅಬ್ದುಲ್ ರಶೀದ್ ಸಂಪದ ದ ಅಭಿಮಾನಿ. ಊರು ಬಿಟ್ಟು, ಪರ ಊರಿಗೆ ಬಂದು ವೃತ್ತಿ ನಡೆಸುವ ಎಲ್ಲರ ಇಷ್ಟ ತಾಣ. ಸಂಪದ ನನ್ನನ್ನು ಎಷ್ಟು ಹಚ್ಚಿಕೊಂಡಿದೆ ಅಂದರೆ. ಸಂಪದ ನೋಡಿ ಇದೆ ರೀತಿ ನನ್ನ ಊರಿನ ತಾಣ ನಿರ್ಮಾಣ ಮಾಡಿದೆ. ಊರಿನ…
  • April 02, 2012
    ಬರಹ: satheeshlg
    ಹಾಳು ಹ್ರುದಯದಲ್ಲಿ ಪ್ರೀತಿಯ ಬೀಜ ಸುರಿದವಳು ನೀನು ಅದಕೆ ನೀರೆರೆದವಳು ನೀನು ಗಿಡದಲ್ಲಿ ಮುದ್ದಿಸಿರುವೆ ನಾ ಇಂದು ಮರವಾಗಿ ನಿಂತಿರುವೆ ನಾ ನಿನಗಾಗಿ ಪ್ರೀತಿಯ ನೆರಳು ಕೊಡಲೆಂದು ಬಾ ಪ್ರೀತಿಯೆ ಆ ನೆರಳಿನಲ್ಲಿ ನೆಮ್ಮದಿಯಿಂದ ನಿದ್ರಿಸೋಣ.
  • April 02, 2012
    ಬರಹ: kavinagaraj
          ನಿನ್ನೆ ಶ್ರೀರಾಮನವಮಿ. ಮರ್ಯಾದಾ ಪುರುಷೋತ್ತಮ, ದೇವಮಾನವ ಶ್ರೀರಾಮಚಂದ್ರನ ಜನ್ಮದಿನ. ಈ ತಿಂಗಳು ಶ್ರೀ ರಾಮೋತ್ಸವದ ಹೆಸರಿನಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು, ಹರಿಕಥೆ, ಪ್ರವಚನಗಳು, ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದು ರಾಮಭಕ್ತರ…