April 2012

  • April 05, 2012
    ಬರಹ: Sunil Kumar R
      ಜೀವನವೆಂಬ ಸಾಗರವನ್ನು ಪ್ರೀತಿಯೆಂಬದೋಣಿಯಲ್ಲಿ ನೋಡಲು ನಾ ಹೊರಟೆ,ನೋಟವೆಂಬ ನಿನ್ನ ಮಾಟದಿಂದ ತೀರದಲ್ಲಿದ್ದನನ್ನನ್ನು ಸೆಳೆದೊಯ್ದು ನಡುಕಡಲಿನಲ್ಲಿ ಮುಳುಗಿಸಿ ಬಿಟ್ಟೆಯಲ್ಲಾ.ನೀ ಮುಳುಗಿಸಿದ್ದು ನೀರಿನಲ್ಲಾದರೆ ನಾ ಸಾಯುತ್ತಿದ್ದೆ,ಆದರೆ ನೀ…
  • April 05, 2012
    ಬರಹ: ಸುಧೀ೦ದ್ರ
    ಭಾಗ ೬ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0%…
  • April 05, 2012
    ಬರಹ: Nitte
     ನೀಲಿ ಬಾನ೦ಗಳದಲ್ಲಿ ಬೂದಿ ಎರಚಿ ಬಣ್ಣ ಮಸುಕು... ಕುದಿವ ಸೂರ್ಯನ, ಎದೆಯಲ್ಲಿ ಹಿಡಿದರೂ ಕತ್ತಲು ಬದುಕು...   ಬರೆಯದ ಕಾಗದವ, ಹರಿಯದೇ ಕೂಡಿಟ್ಟು, ಪೀಡೆಯಾಗಿದೆ ನೆನಪು... ನೂರು ಮುಖಗಳಲ್ಲಿ, ಹೃದಯವ ಹ೦ಚಿ, ಕಾದ ಕ೦ಗಳಲ್ಲಿ ಇ೦ಗಿಲ್ಲ ಇನ್ನೂ…
  • April 05, 2012
    ಬರಹ: makara
                                                                 ವೈಶೇಷಿಕ ದರ್ಶನ
  • April 05, 2012
    ಬರಹ: sitaram G hegde
    ಆಗೊಮ್ಮೆ- ಈಗೊಮ್ಮೆಅಲ್ಲಿ-ಇಲ್ಲಿನಿನ್ನನುಭ್ರಮಿಸುತ್ತೇನೆಮಾಸದನೆನಪುಗಳಲಿಮತ್ತೆ ಮತ್ತೆಪರಿಭ್ರಮಿಸುತ್ತೇನೆ:ಕಳೆದ ದಿನಗಳ,ಮಧುರ ಕ್ಷಣಗಳನೆನೆದುಸಂಭ್ರಮಿಸುತ್ತೇನೆ:ಹಠಾತ್ತನೆಎಂದಿನಂತೆನೀ ಮಾಯವಾದಾಗನಾ ದಿಗ್ಭ್ರಮಿಸುತ್ತೇನೆ..........
  • April 05, 2012
    ಬರಹ: Premashri
    ಕೆಲವರನ್ನು ನೋಡುವಾಗ ಎಲ್ಲರೊಳಗೆ ನೀನಿರುವೆ ಎಂಬ ಮಾತು ನಿಜವೆನಿಸುತ್ತೆ     ಪ್ರಶ್ನೆ ಕಾಡುತ್ತೆ ಸುಮ್ಮನಿರುವೆ ನೀನೆತಕ್ಕೆ?   ಹೆಚ್ಚಿರುವ ರಾವಣ ದುರ್ಯೋಧನ ನಂಥವರ ಕಂಡಾಗ     ನನ್ನೊಳಗೆ ಪಿಸುನುಡಿಯುವ ಒಳನುಡಿಯು ಹೇಳುವರು ಅಂತರಾಳದಲಿದೆ…
  • April 05, 2012
    ಬರಹ: ಭಾಗ್ವತ
    ಅವನು...... ಸತ್ಯ, ಪ್ರಾಮಾಣಿಕತೆ.ನಂಬಿಕೆಗಳ ಬಗ್ಗೆ...ಬಹಳಷ್ಟು ಮಾತನಾಡಿದ...! ನಾನು ...ಸುಮ್ಮನೆ ಕೇಳಿದೆ ತಿಂಗಳ......ಹಿಂದೆ  ಪಡೆದು  ಆತ   ಇದುವರೆಗೂ......  ಹಿಂದುರಿಗಿಸದ   ಹಣದ  ಬಗ್ಗೆ.....ನೆನಪಿಸಿದೆ ಅವನ  ಜಾಗ ಖಾಲಿಯಾಗಿತ್ತು…
  • April 05, 2012
    ಬರಹ: padasalgi
    ಕನಾ೯ಟಕದ ಹರಿದಾಸರು ಈ ಪ್ರಪ೦ಚದ ಸಕಲ ಜೀವ ರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು.ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನೆಗಳು ಹಲವು ಇವುಗಳಲ್ಲಿ “ಭಕ್ತಿಯ ಸಾಧನವು ಬಹು ಮುಖ್ಯವಾದುದು.ಇದೇ ಭಕ್ತಿಯೋಗ .ಸುಲಭವಾಗಿ ಪರಮಾತ್ಮನ ಅನುಗ್ರಹವನ್ನು ಅತಿ…
  • April 05, 2012
    ಬರಹ: Praveen.Kulkar…
     ಬ್ರಹ್ಮನ  ಸೃಷ್ಟಿಲಿ ಜಗವೇ ಕಲಿತ ಮೊದಲ ಮಾತಿದು ಅಮ್ಮಾಕಣ್ಣೆದುರಿನ ದೇವತೆ ಅಮ್ಮಾ ಕರುಣಾ ಸಾಗರ  ಈ ಅಮ್ಮಾತೊದಲು ನುಡಿಗಳ ತುಟಿಗಳಲಿ ಹೊರಹೊಮ್ಮುವ ರಾಗವೇ ಅಮ್ಮಾಆ ರಾಗಕೆ ಸ್ವರವೇ ಅಮ್ಮಾ ಸ್ವರಗಳ ಸಂಗಮ ಅಮ್ಮಾ ಮಗುವಿನ ಮನದಲಿ ಮನೆಯನು ಮಾಡುತ…
  • April 05, 2012
    ಬರಹ: ಗಣೇಶ
    ಸ್ಕೂಲ್ ರಜಾ ಸಮಯದಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ- ಸಂಜೆ ಆಟವಾಡುತ್ತಿರುವ ಮಕ್ಕಳನ್ನು "ಹಾಲು ಕುಡೀರಿ ಬನ್ನಿ" ಎಂದು ಗೋಗರೆಯುವಳು ಅಮ್ಮ. "ತಿನ್ನಲು ಏನುಂಟು?" ಎಂದು ಅಲ್ಲಿಂದಲೇ ಕೇಳುವ ಮಕ್ಕಳು. "ಬೆಳಗ್ಗೆಯ ಇಡ್ಲಿ-ಸಾಂಬಾರ್ ಉಳಿದಿದೆ.…
  • April 04, 2012
    ಬರಹ: shekar_bc
            ಯುಗಾದಿಯ ಅರಿವು ---------------------------- ನವಯುಗದ ನವದಿನದ ಮುಂಜಾನೆಯ ಮುಗಿಲಲ್ಲಿ ಶೈಶವೋದಯರವಿ ಕೆನ್ನೆದೆಯ ಕೆಂಗಿರಣಗಳು, ಅನಂತ ಪರಿಭ್ರಮಣ ಧ್ಯಾನ ತನ್ಮಯೆ, ಭೂತೇಜಸ್ವಿನಿಯ ಮೊಗವನು ಬೆಳಗಿದೆ. ಕ್ಷಣ ಕ್ಷಣವೂ ವಸುಂಧರೆಯನು …
  • April 04, 2012
    ಬರಹ: Suvims
    ಸಂಪದದ ಎಲ್ಲಾ ಕನ್ನಡ ಬಂಧುಗಳಿಗೆ ನಮಸ್ಕಾರಗಳು, ನಾನು ಒಬ್ಬ ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ ಅಭಿಮಾನಿ. ನಾನು ಕೆಲವೇ ದಿನಗಳ ಹಿಂದಷ್ಟೇ ಸಂಪದಕ್ಕೆ ಸದಸ್ಯನಾಗಿದ್ದೇನೆ.  ನಾನು ಈ ತಾಣಕ್ಕೆ ಹರಿದಾಸ ಕೀರ್ತನೆಗಳನ್ನು ಗೂಗಲ್ ಮಾಡುತ್ತಾ…
  • April 04, 2012
    ಬರಹ: gopubhat
               ’ಮಹಾಸ್ವಾಮಿ.. ನನ್ ಜಾತ್ಗ’, ಮುಗ್ಧತೆಯನ್ನೇ ಮುಖ, ಕೈ-ಕಾಲುಗಳಲ್ಲಿ ತುಂಬಿ, ಮುದುರಿಕೊಂಡು ಆ ಮಹಾಸ್ವಾಮಿಯ ವಂದಿಸುತ್ತಾ, ಎದುರುನಿಂತು, ನನ್ನದೆಂದು ನಂಬಿಸಿದ ಜಾತಕವ ಟೇಬಲ್ ಮೇಲಿಟ್ಟಿದ್ದೆ.ತುಸು ಬ್ಯುಜಿಯಂತೇ ತೋರುತಿದ್ದ ಅವರೋ,…
  • April 04, 2012
    ಬರಹ: mmshaik
    ಬರೆಯುತ್ತವೆ ಕೆಲವು ಲೇಖನಿಯಂತೆ ಕಣ್ಣಂಚಿನ ನೋಟಗಳು ಮರೆಯಾಗಿದ್ದು ಬದುಕೆಲ್ಲಾ ಆಳುತ್ತವೆ ಕಣ್ಣಂಚಿನ ನೋಟಗಳು. ಮೊಗ್ಗುಗಳೆಲ್ಲಾ ಅರಳುತ್ತವೆ ಫಕ್ಕನೊಮ್ಮೊಮ್ಮೆ ಮಿಂಚಂತೆ ತೀಡುತ್ತವೆ ತಂಗಾಳಿಯಂತೆ ನೋವುಗಳನ್ನು ಕಣ್ಣಂಚಿನ ನೋಟಗಳು. ಬಿಸಿಯಾದ …
  • April 04, 2012
    ಬರಹ: muneerahmedkumsi
    ಅಂದು  ನಿನ್ನ  ಮಿಂಚು  ಮೊಗದಲ್ಲಿ,   ಮೂಡಿದ್ದ  ,ಆ ಪ್ರೀತಿಯ  ಚೆಲುವು  ಎಲ್ಲಿ?    ಆ  ಬಳಕುವ   ನಿನ್ನ  ನಡುವಿನಲ್ಲಿದ್ದ ರಸ  ತುಂಬುವ  ಜಾಣದ  ಬಿಂಕವೆಲ್ಲಿ? ಆಂದು  ನೀ  ಕನಸ್ಸಿನಲ್ಲಿ   ನನ್ನನಪ್ಪಿ  ಮುತಿಟ್ಟು  ರಮಿಸಿದ    ಪ್ರೀತಿಯ …
  • April 04, 2012
    ಬರಹ: ashoka_15
     ನಿಮ್ಮ ಮನಸ್ಸನ್ನು ನೋಡಿದರೆ      ಅದು   ಯಾರನ್ನೊ ಬಯಸುವಂತಿದೆ. ಆ ನಿಮ್ಮ ಮನಸ್ಸನ್ನು ನೋಡಿಯೆ  ನನ್ನ  ಹ್ರದಯ        ನಿಮ್ಮನ್ನೆ ಪ್ರೀತಿಸುತ್ತಿದೆ,    
  • April 04, 2012
    ಬರಹ: ashoka_15
     ರೈತನು ಕುರಿ ನನ್ನದೆಂದು  ನ್ಯಾಯ ಕೆಳಲು ವಕೀಲರ ಬಳಿ  ಓದರೆ! ಹಸುವನ್ನೆ ಕಳೆದುಕೊಳ್ಲುವನು.                                     
  • April 04, 2012
    ಬರಹ: Prathik Jarmalle
    1.      ನಮ್ಮಂತೆಯೆ ಇರಬೇಕೆಂದು ಬಯಸುವರು ಎಲ್ಲಾಜಗದಲಿ ಒಬ್ಬರಂತೆಇನ್ನೊಬ್ಬರು ಇರುವುದಿಲ್ಲಎಂದು ಅರಿಯುವ ಇಚ್ಛೆ ಯಾರಿಗೂ ಇಲ್ಲ.2.      ಎಲ್ಲರೂಅಂದುಕೊಂಡಂತೆ ಆಗಲಿ ಎಂದು ಆಶಿಸುವರುಅದರಲಿ ಕೆಲವರು ಬಿಡದೆ ಹಠವ ಸಾಧಿಸುವರುಉಳಿದವರುಎಲ್ಲಾ…
  • April 04, 2012
    ಬರಹ: kavinagaraj
          ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ  ಜೈಲಿನಿಂದ ಹೊರಬಂದ  ಸುಮಾರು…
  • April 04, 2012
    ಬರಹ: prasannakulkarni
    ಅ೦ದು:ಗೆಳೆಯ,ನಾಳೆಯಿ೦ದ ರಜೆ ಶುರು ಅಲ್ವಾ...,ಬೇಗ ಬ೦ದು ಬಿಡು ಬಯಲಿಗೆಬೆಳಗು ಮೂಡುವ ಮುನ್ನ...ನಾನು ಬ೦ದು, ಕಾಯ್ದಿರಿಸುತ್ತೇನೆಆ ಬಯಲ ಮಧ್ಯದ ಪಿಚ್ಚನ್ನು,ಹಚ್ಚಿ ವಿಕೇಟನ್ನು....ಪಕ್ಕದ ಮನೆ ಕಿಟ್ಟು,ತೋಟದ ಮನೆ ಪುಟ್ಟು,ಅವರವರ ಅಣ್ಣತಮ್ಮರನ್ನೂ,…