April 2012

  • April 07, 2012
    ಬರಹ: kavinagaraj
        ಕೆಟ್ಟವರಿರಬೇಕ . . ಜಗದಿ . .  ಕೆಟ್ಟವರಿರಬೇಕ . . ಕೆಟ್ಟವರಿದ್ದರೆ ಒಳಿತಿಗೆ ಬೆಲೆಯು ಕೆಟ್ಟವರಿರಬೇಕ. . ರಕ್ಕಸರಿರಬೇಕ . . ಹಿಂಸೆಯು ಮಿತಿಯ ಮೀರಬೇಕ . . ಸುಮ್ಮನೆ ಕುಳಿತಿಹ ಸಜ್ಜನ ಶಕ್ತಿ ಮೇಲೆ ಏಳಲಾಕ . . ರಾವಣರಿರಬೇಕ . .…
  • April 07, 2012
    ಬರಹ: nanjunda
    ಬಳುಕಿ ಬಳುಕಿ ಮೈ ಕುಲುಕಿ ನಡೆವಾ ಭಿನ್ನಾಣಗಿತ್ತಿಯ ನೋಡಿದೆನು.ಅಚ್ಚ ಹಸುರಿನ ಹೊಲದ ಬದಿಯಲಿ ಮಾಟಗಾತಿಯ ನೋಡಿದೆನು.ನೋಡಿದೆನು, ನಾ ಹಿಂದೆ ಓಡಿದೆನು. ಮುಳ್ಳಪೊದೆಯಲಿ ಮೈಯ ಬಗ್ಗಿಸಿ ನುಸುಳಿ ಹೆಜ್ಜೆಯನಿಟ್ಟವಳ.ಕಲ್ಲುಬಂಡೆಯ ಸುತ್ತ ಸುತ್ತುತ…
  • April 07, 2012
    ಬರಹ: Nagaraj Eshwar
    ನಿನ್ನ ಸಿಹಿನುಡಿಯ ಕೇಳಿ ಕೋಗಿಲೆ ಹಾಡದೆ ಮೂಕವಾಯಿತು,ನಿನ್ನ ನಡೆಯನ್ನು ಕಂಡ ನವಿಲು ನರ್ತಿಸದೆ ಸುಮ್ಮನಾಯಿತು,ನಿನ್ನ ಅಂದವ ನೋಡಿ ಮೊಗ್ಗು ಅರಳದೆ ಬಾಡಿ ಹೋಯಿತು.ಬರಬೇಡಾ..........ಗೆಳತಿ ಬೆಳದಿಂಗಳಲಿ ನೀನು ಬರಬೇಡಾಚಂದ್ರ, ಮರೆಯಾಗಿ...…
  • April 07, 2012
    ಬರಹ: ashoka_15
     ಬರೆದಿಹೆನು ಕಣ್ನಂಚಿನ  ನೊಟಗಳನು ಲೇಕನಿಯಾಗಿ ತೆರೆದಿಹೆನು ಹೆಣ್ಮನಗಳ ನೊವುಗಳನು ಓದುಗರಿಗಾಗಿ   ಬಿಚ್ಹಿಡಲು ಆತುರ ಪ್ರೀತಿಯನು-ಆದರೆ  ಮುಚ್ಹಿಡಲು ಬೇಸರ ಅದರ ನೊವುಗಳನು ಕಾಯುತಿಹೆನು ನಿನಗಾಗಿ ನೆಸರ, ನಿನ್ನಿಂದ ಪ್ರತೀ ದಿನವು  ನನಗೆ ಬೇಸರ…
  • April 07, 2012
    ಬರಹ: makara
         'ಸಾಮಾನ್ಯ' ಅಥವಾ ಸಮಾನ ಅಂಶವೆಂದರೆ ಒಂದು ವರ್ಗದಲ್ಲಿರುವ ಸಾರ ಮತ್ತು ಅದರ ಸಾರ್ವತ್ರಿಕತೆ. ಸಾರ್ವತ್ರಿಕತೆ ವರ್ಗದಲ್ಲಿರುವ ಪ್ರತಿಯೊಬ್ಬ ಸದಸ್ಯನಲ್ಲೂ ನಿತ್ಯ (ನಿರಂತರ ಮತ್ತು ಕೊನೆಯಿಲ್ಲದ್ದು) ಮತ್ತು ಅಂತರ್ಜ್ಯನ್ಯವಾಗಿರುತ್ತವೆ.…
  • April 07, 2012
    ಬರಹ: Sunil Kumar R
    " ಚೆಲುವೆ, ನಾ ನಿನ್ನ ನೋಡುತ್ತಿದ್ದರೆಒಂದು ಕ್ಷಣ ನನ್ನ ಕಣ್ಣ ರೆಪ್ಪೆಗಳಿಗೆ ಕಣ್ಣು ಮಿಟಿಕಿಸಲು ಹೆದರಿಕೆಯಾಗುತ್ತೆ ?ಏಕೆಂದರೆ ಕಣ್ಣು ಮಿಟಿಕಿಸಿದರೆ, ಎಲ್ಲಿ ನೀನು ಮರೆಯಾಗುತ್ತಿಯೋ ಎನ್ನುವ ಹೆದರಿಕೆಯಿಂದ "
  • April 06, 2012
    ಬರಹ: muneerahmedkumsi
     ನಾನು  ಕಾಯುತ್ತಲೇ  ಇದ್ದೆ   , ಈಗಲೂ   ಕಾಯುತ್ತಿದ್ದೇನೆ, ಏಕಾಗಿ  ಎಂದು   ಅರ್ಥವಾಗುತ್ತಿಲ್ಲ,   ನಿರಂತರ  ನಿಟ್ಟುಸಿರು  ಬರುತ್ತಲಿದೆ,  ಏಕಾಂಗಿತನ  ಕಾಡುತ್ತಲೇ ಇದೆ. ಸುತ್ತಲು   ಬೇಕಾದಷ್ಟು  ಸಂಭಂದಗಳಿವೆ, ಆದರೇ  ಆದರತೆ  ಮರಿಚಿಕೆ  …
  • April 06, 2012
    ಬರಹ: ಸುಧೀ೦ದ್ರ
    ಭಾಗ ೭ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0%…
  • April 06, 2012
    ಬರಹ: mmshaik
     ನೋವನ್ನು ಹೀಗೊಂದು ಸಲ ಕಣ್ಣಿಂದ ಸವರಿ ಬಿಡುವ ಮನಸ್ಸಾಗುತ್ತಿದೆ,ಉರಿಯುವ ಕೆಂಡವೊಂದರ ಮೇಲಿರುವ ಬೂದಿ ಊದಿ ಬಿಡುವ ಮನಸ್ಸಾಗುತ್ತಿದೆ.ದೇಹವೊಂದು ಕೊನರುತ್ತದೆ ತಂಗಾಳಿಯ ತಂಪಿನಲಿ ಒಮ್ಮೊಮ್ಮೆಯಾತನಾಮಯ ಈ ಗಳಿಗೆಗಳಿಗೆ ಗೋರಿಯಿಂದ ಎದ್ದು ಬಿಡುವ…
  • April 06, 2012
    ಬರಹ: prasannakulkarni
    ಹೀಗೆ ಅಚಾನಕ್ಕಾಗಿ ಊಹಿಸಲಾಗದ್ದು ಆಗಿಬಿಟ್ಟರೇ,.... ಸರ್ಪ್ರೈಜ್...!! ಎ೦ದು ಖುಶಿ ಪಡುತ್ತಾರೆ..ಅದೇ ಏನಾದರೂ ಕೆಟ್ಟದಾಗಿಬಿಟ್ಟರೇ...?ಇದೇ ಅಲ್ಲವೇ ಜೀವನ...ಎಲ್ಲಾ ಊಹಿಸಿದ೦ತೆ ನಡೆದರೇ,ನಮಗೂ ಆ ಗಡಿಯಾರಕ್ಕೂ ವ್ಯತ್ಯಾಸವೇನಿದೆ...?ಬರಲಿ…
  • April 06, 2012
    ಬರಹ: nanjunda
     ನಾನು ನಾನೆನೆ ಅದು ನಾನಲ್ಲ, ನಾನು ತಾನನವೆನೆ ಅದು ನಾನು.ತನ್ನಿರವ ಮರೆವ ತಾನನವೆ ನಾನು.ತನುವಲ್ಲ ಮನವಲ್ಲ ನೋವುನಲಿವಲ್ಲ ತನುಮನದಿರವ ಮರೆತರಿವು ನಾನು.ಗುರುಪದದ ಸಂಚರವು, ಗುರುಪದದ ಇಂಚರವು ಗುರುಪದದ ಅರಿವೆ ನಾನು.ಅರಿವೆ ಗುರುಪದದಿಂಚರವ ಮರೆವೆ…
  • April 06, 2012
    ಬರಹ: partha1059
    ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ) ಪ್ರೇರಣೆ: ಗಣೇಶರ ಇಡ್ಲಿಮಂಚೂರಿ ಬೇಕಾಗುವ ವಸ್ತುಗಳು: ಅಕ್ಕಿಹಿಟ್ಟು, ಸ್ವಲ್ಪ ಚಿರೋಟಿ ರವೆ, ಸಾದ್ಯವಾದಲ್ಲಿ ಸ್ವಲ್ಪ ತುಪ್ಪ, ತೆಂಗಿನ ತುರಿ, ಅಚ್ಚಕಾರದ ಪುಡಿ , ಇಂಗು, ಉಪ್ಪು, ಓಮ್ ಕಾಳುಗಳು,…
  • April 06, 2012
    ಬರಹ: Sunil Kumar R
    ಕಡಲ ತೀರದಲ್ಲಿ ಕವಿತೆ ಬರೆಯುವ , ಹುಚ್ಚು ನನಗೆ.ಬರೆದ ಎಷ್ಟೊ ಕವಿತೆಗಳನ್ನು ಅಲೆಗಳುಬಂದು ಕೊಂಡೂಯ್ದದವು. ಅವೆಲ್ಲಾ ಕವಿತೆಗಳುಮುಳುಗಿದವೆ ?.....................ಇಲ್ಲನೀ ತೀರದಲ್ಲಿ ಬಂದು ನಿಂತಾಗ, ಒಂದರಹಿಂದೊಂದು ಬಂದು ಎದುರಾಗುತ್ತದೆ.ನಾ…
  • April 06, 2012
    ಬರಹ: ASHOKKUMAR
     ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!ಒಂದರ ಹಿಂದೆ ಒಂದು ಹಗರಣ ಬಯಲಾಗುತ್ತಿದೆ.ಹಗರಣಗಳಲ್ಲಿ ಆಗಿರುವ ನಷ್ಟದ ಪ್ರಮಾಣವನ್ನು ತಿಳಿದೇ ಜನಸಾಮಾನ್ಯರು ಸುಸ್ತಾಗಿದ್ದಾನೆ.ತ್ರೀಜಿ ಸ್ಪೆಕ್ಟ್ರಮ್ ಹಂಚಿಕೆಯನ್ನು ಹರಾಜು ಪ್ರಕ್ರಿಯೆ ಮೂಲಕ ನಡೆಸಿ,ಸರಕಾರದ…
  • April 06, 2012
    ಬರಹ: nanjunda
    ಬಡತನದ ಮಣ್ಣಿನಲಿ ಕಣ್ಣೀರಮಳೆಗರೆದು ಪುಟವಾಗಿ ನಾ ಬೆಳೆದೆ ಪ್ರೀತಿಕಣವ. ಸಡಗರದ ಸುಗ್ಗಿಯಲಿ ನನ್ನವಳು ಬೆರೆತಾಗ  ಹಾಡುವೆನು ಕುಣಿಯುವೆನು ತುಂಬಿ ಭಾವ.   ಬಡತನದ ಪಾತ್ರೆಯದು ಬಂಗಾರದದಿರಿನದು  ಸಡಗರದಿ ಬೇಯುವುದು ಪ್ರೀತಿಯಡುಗೆ. ಬಡಿಸಿಹಳು…
  • April 05, 2012
    ಬರಹ: sada samartha
     ಜೀವನದ ನಿಜ ಪಥದಿ ಅಡಿಯೂರಪ್ಪತಾನೆಲ್ಲರನು ಹಳಿದು  ತುಳಿದು ಮೇಲೆದ್ದವನುಏನಾದರೂ ಸರಿಯೆ ತಾ ಗೈದುದೆಂದವನು ಬದಿಕೂತ ದಿನದಿಂದ ಬಡಬಡಿಸುತಿಹ ನೋಡು  ದುಡಿದವರಿಗಿಲ್ಲಿ ಬೆಲೆಯಿಲ್ಲ ಎನುತಿಹನು                      ಹಿಡಿತದಲಿ ಎಲ್ಲರಿರಲೆಂದು…
  • April 05, 2012
    ಬರಹ: abdul
      ಅಮೇರಿಕಾ. ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ. ಬರೀ ತಂತ್ರಜ್ಞಾದಲ್ಲಿ ಮುಂದಲ್ಲ. ತಂತ್ರಗಾರಿಕೆಯಲ್ಲೂ ಮುಂದು. ಇಲ್ಲದಿದ್ದರೆ ವಿಶ್ವದ ‘ಹಿರಿಯಣ್ಣಯ್ಯ’ ನಾಗಿ ಮೆರೆಯಲು ಸಾಧ್ಯವೇ? ಮೊದಲು ವಿಶ್ವ ‘ಬೈ ಪೋಲಾರ್’ ಆಗಿತ್ತು. ಅಂದರೆ ಎರಡು…
  • April 05, 2012
    ಬರಹ: nanjunda
    ಸರಸತಿಯೆ ಸರಸಿಜಾತನ ಮತಿಯೆ ಮತಿಯಲ್ಲಿ ಪದವಿರಿಸಿ ಸರಸರನೆ ಬಾ ಪದತುಂಬಿದೀ ಬಿಂದಿಯಲಿ ಕಲೆತು ಬಾ. ಪದದುಡುಗೆ ನಿನ್ನುಡಿಗೆ ಪದದಡಿಗೆ ನಿನ್ನಡಿಗೆ ಪದಪದಗಳಲಿ ಸರಿಗಮದ ನಡಿಗೆ. ಪದಕುಸುಮ ಪದಮಾಲೆ ಪದದೋಲೆ ನಿನಗೆ ಕದತೆರೆದು ಪದಬಿರಿದು ಮುದದೋರು ಬಾ.
  • April 05, 2012
    ಬರಹ: Sunil Kumar R
    ಸ್ನೇಹ ಒಂದು ಕವನನೂರೊಂದು ಭಾವನೆಗಳ ಮಿಲನಬದುಕಿನ ಜಂಜಾಟದಲ್ಲಿ ನೊಂದ ಮುಗ್ದಮನಸ್ಸಿಗೆ ತಂಪೆರೆಯುವ ಅಮೃತ ಸಿಂಚನ.
  • April 05, 2012
    ಬರಹ: abdul
    ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲಾಖೆಯ ಅನುಮತಿಯಿಲ್ಲದೆ…