April 2012

  • April 09, 2012
    ಬರಹ: ಸುಧೀ೦ದ್ರ
    ಭಾಗ ೮ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0%…
  • April 09, 2012
    ಬರಹ: vasanth
    ಆಗಸದ ತುಂಬಾ ಆಸೆಗಳ ನೇತುಹಾಕಿ ನನಸಾಗುವ ಸಮಯಕ್ಕಾಗಿ ಕಾದು ಕುಳಿತಿದ್ದೆ ಮಿಂಚೊಡೆಯಿತು ಮಳೆಸುರಿಯಿತು ಎಲ್ಲವೂ ಬಿದ್ದು ನೀರಲ್ಲಿ ಕೊಚ್ಚಹೋಗಿವೆ ಹೇಗೆ ಹುಡುಕಲಿ ಹೇಳಿ ನನ್ನ ಆಸೆಗಳನ್ನು?   ಅವಳ ಹೃದಯ ಹದ ಮಾಡಿ ಬಯಕೆಗಳ…
  • April 09, 2012
    ಬರಹ: Harish Athreya
    ತಿ೦ಗಳಾಯ್ತು  ಅವಳೆನ್ನವಳಾಗಿ ತು೦ಬುಗೆನ್ನೆಯ ಚೆಲ್ಲುವೆಗೆ೦ಥಾ ಹಿಗ್ಗು ಬರುವಾಗ ತ೦ದರೆ ಮಲ್ಲಿಗೆಯ ಮೊಗ್ಗು ಹಾಡುವಳು ನಲಿಯುವಳು ಎನ್ನಮನದರಸಿ ನೋಡುವೆನು ಅವಳನ್ನೇ ಚ೦ದಿರನ ಸರಿಸಿ   ಸಾಗರದೊಳಗಿ೦ದ ರತ್ನವನೆ ತ೦ದಿಹೆನು ರತ್ನವದು ಬೆಳಗುತಿರೆ…
  • April 09, 2012
    ಬರಹ: Harish Athreya
    ಪ್ರಶಾ೦ತ ಸಖನಿಗೆ ಒ೦ದು ಕನಸಿನ೦ತೆ ಒ೦ದು ಅಚ್ಚರಿಯ೦ತೆ ನಮ್ಮ ಸ೦ಸಾರ ನಡೀತಾ ಇದೆ . ಆಗಲೇ ತಿ೦ಗಳಾಯ್ತು ನಮ್ಮ ಮದುವಯಾಗಿ ! ಅಬ್ಬ ! ಮದುವೆಯ ದಿನ ನನಗಾದ ಭಾವಗಳನ್ನು ನಿಮ್ಮ ಬಳಿ ಹೇಳಬೇಕಿದೆ ಗೆಳೆಯ. ಇದೋ ನನ್ನ ಮೊದಲ ಪತ್ರ (ಮದುವೆಯಾದ ಮೇಲೆ…
  • April 09, 2012
    ಬರಹ: Jayanth Ramachar
    ಗಾಳಿಯನ್ನು ಸೀಳಿಕೊಂಡು ಪುರುಷೋತ್ತಮನ ಕಾರು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೈವೇ ಆದ್ದರಿಂದ ಕಾರು ೧೦೦-೧೨೦ ವೇಗದಲ್ಲಿ ಚಲಿಸುತ್ತಿದ್ದಾನೆ ಪುರುಷೋತ್ತಮ. ಮರಗಳನ್ನು ಹಿಮ್ಮೆಟ್ಟಿ ಸಾಗುತ್ತಿದೆ ಕಾರು. ಪುರುಷೋತ್ತಮನ ದೇಹ ಮಾತ್ರ…
  • April 09, 2012
    ಬರಹ: harishsharma.k
      ಭಾವೊತ್ಖರ್ಷದಿ ಲೇಖನಿಯ ಹಿಡಿದು ಕಣ್ಣಹನಿಯ ಶಾಯಿ ತುಂಬಿ ಬರೆಯುತಿರುವೆ ಎನ್ನೆದೆಯ ಹಾಡ   ಎದೆಯಲಿ ಭಾರವ ಹೊತ್ತು ಬರೆವ ಪದಕೆ ಭಾವನೆಯ ಸ್ಪರ್ಶವಿತ್ತು  , ಬರೆಯ  ಹೊರೆಟಿರುವೆ ವರ್ಣಿಸುತ್ತಾ ಪಟ್ಟ ಪರಿಪಾಡ!   ಆಲಿಸುತ್ತ ಹೊರಟೆ ಮನದ ಮಾತ.…
  • April 08, 2012
    ಬರಹ: sada samartha
    ನಿನ್ನ ಪದಕರ್ಪಿಸುವೆ ನೀತುಳಸಿ ಮಾಲೆಯನುತಂದೆ ಕಾಯೋ ಕರ್ಮ ದೋಷಗಳ ಕಳೆಯೋ ||ಪ||ಶುಭವಾರ ಶುಭಕರಣ ನಾನೋಡಲಿಲ್ಲ ದೊರೆಅಭಯದಾಯಕ ನಿನ್ನ ಶರಣು ಹೋಗುವರೆ  |ಅಭಿಮಾನ ಧನನಾದ ಗುರುವೇ ಶ್ರೀಧರ ನಿನ್ನಶುಭದ ಪಾದಾರವಿಂದಗಳೆನಗೆ ತೋರೋ  ||1||ಲಾಭ ನಷ್ಟದ…
  • April 08, 2012
    ಬರಹ: Praveen.Kulkar…
    ಟೀಚರ್ ಗೆ ಸ್ಕೂಲಿನ ಚಿಂತೆ ಮಕ್ಕಳಿಗೋ ಸ್ಕೂಲಬ್ಯಾಗಿನ ಚಿಂತೆ ಸರ್ಕಾರಕ್ಕೆ ಸಂಬಳದ ಚಿಂತೆ ಅಧಿಕಾರಿಗಳಿಗೋ ಗಿಂಬಳದ ಚಿಂತೆಮಂತ್ರಿಗಳಿಗೆ ಕುರ್ಚಿಯ ಚಿಂತೆ ಕಂತ್ರಿಗಳಿಗೋ ಕಂತಿನ ಚಿಂತೆರಾಜಕಾರಣಿಗೆ ಮಾತಿನ ಚಿಂತೆದೇಶ ಕಾಯುವವನಿಗೋ ಮಾತೆಯ…
  • April 08, 2012
    ಬರಹ: prashasti.p
    ಯಾರಿಗೇಳೋಣ ಪೀಜಿ ಪ್ರಾಬ್ಲಮ್ಮುಹಲತರದ ಓನರ ಕೊರತಕ್ಕಿಲ್ಲ ಮುಲಾಮುಗೂಡಂಗಿರೋ ರೂಮಲ್ಲೇನೆ ಎಲ್ಲಾ ಸರಂಜಾಮುಊಟದ್ದೆಂತೂ ಕೇಳ್ಲೇ ಬೇಡಿ, ದೊಡ್ಠ ಸಲಾಮು |೧|ಜೇಬಿಕ್ಕತ್ರಿ , ದೊಡ್ಠ ಬೀರು, ಬಿಸಿಯೇ ಅರಿಯದ ಶವರುಯಾರೇ ಬರಲಿ, ಮಾತೇ ಟೋಪಿ ಹೊಸತರ ಬಕ್ರ…
  • April 08, 2012
    ಬರಹ: prashasti.p
    ಹಳೆತನವು ಬೇಸತ್ತು ಹೊಸತನದ ಹುಡುಕಾಟ ಶುರುವಾಗಿ ನೆನಪಾದೆ ನನ್ನ ನಲ್ಲೆ ಕಳೆದಿರುವ ನನ್ನನ್ನೆ ನೆನಪಿಸಿದೆ ಮತ್ತೊಮ್ಮೆ ಮೌನ ಸಾಗರದಲ್ಲಿ  ಕಳೆದೆ ಎಲ್ಲೆ |೧ ಒಡೆದಿಹುದು ಗಾಜಲ್ಲ, ಪ್ರೀತಿ ವಜ್ರ ಕುಬ್ಜವಾಯಿತೆ ಮನಸ ತಿಂದ ಕನಸು ಮುರುಟಿದ್ದು…
  • April 08, 2012
    ಬರಹ: prashasti.p
    ಹಲವು ದಾರಿ ಸಿಕ್ಕು ಜೇಬು ಭಾರ ಹೆತ್ತ ತಾಯ ಕರೆಯೂ  ಕಿರಿಕಿರಿ ಚಂಚಲೆಯ ಜೊತೆ ಹಲವ್ಯಸನ ಸ್ವಪ್ನ ಸಾಕೆ ಎತ್ತ ದುಡಿತ , ಹಳೆ ಹೊರೆ..? |೧| ಭಾವನೆಯಿಲ್ಲದ ಜೇವನವೇಕೆ? ಗುರಿ ನೂಲಿಲ್ಲದ ಪಟದಂತೆ ತಾತ್ಸಾರ ಹಾಸು,ಮತ್ಸರದ ಮುಳ್ಳು ನಿನ್ನೆ ನಾಳೆಗಳ…
  • April 08, 2012
    ಬರಹ: prashasti.p
    ೧) FB ಬಿಡಬೇಕುನಿನ್ನೆ Times Of India ದಲ್ಲಿ ಓದ್ತಾ ಇದ್ದೆ. ಒಬ್ಬ ಭಾರತೀಯ ದಿನದಲ್ಲಿ ಅಂದಾಜು  ೮ ಘಂಟೆ ಕಾಲ ಇಂಟನ್ರೆಟ್ಟಲ್ಲೇ ಕಳೀತಾನೆ ಅಂತ.ಅಂದ್ರೆ ನಾವು ಎಚ್ಚರ ಇರೋದ್ರಲ್ಲಿ ಅರ್ಧ ಭಾಗ ಇಲ್ಲೇ ಆಯ್ತು!! ಅದರಲ್ಲಿ ಕೆಲ ಭಾಗ…
  • April 08, 2012
    ಬರಹ: chetan honnavile
    ಕ್ರಿಸ್-ಮಸ್ ರಜೆಗೆ ಅ೦ತ ಊರಿಗೆ ಹೋಗಿದ್ದೆ.ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊ೦ಡು ಬರೋಣ ಅ೦ತ ಹೊರಟೆ.ಮ೦ತ್ರಿಮ೦ಡಲದ  ದೊಡ್ಡ-ದೊಡ್ಡ ತಿಮಿ೦ಗಿಲಗಳಿಗೆ ಶಿವಮೊಗ್ಗ  ತವರೂರು…
  • April 08, 2012
    ಬರಹ: H A Patil
                                         ' ಅಮ್ಮ ನಾಳೆ ಶಾಲೆಗೆ ರಜ ' ಎಂದು ಹೇಳುತ್ತ ಬಂದ ರವಿ ತನ್ನ ಸ್ಕೂಲ್ ಬ್ಯಾಗ್ , ವಾಟರ್ ಬ್ಯಾಗ್ ಮತ್ತು ತಿಂಡಿಯ ಬಾಕ್ಸ್ಅನ್ನು ಸೋಫಾದ ಮೇಲೆ ಎಸೆದು ಬೂಟು ಮತ್ತು ಸಾಕ್ಸ್ಗಳನ್ನು ಕಳಚಿ ಸೋಫಾದ ಕೆಳಗೆ…
  • April 08, 2012
    ಬರಹ: mrkryan
     ನಮಸ್ಕಾರ  ಗೆಳೆಯರೆ, ಚಂಗಪ್ಪ  ಎಂಬ ಪದದ  ಅರ್ಥ  ತಿಳಿಸುವಿರಾ? ಕೊಡಗಿನವರು ಮಾತ್ರ  ಈ  ಹೆಸರು ಹೊಂದಿರುತ್ತಾರೆ. ದಯಮಾಡಿ ತಿಳಿಸಿ.
  • April 07, 2012
    ಬರಹ: partha1059
    ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ, ಸ್ನೇಹಿತರೇ, ಆದರೆ, ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಈ ಹೃದಯ ಛಿದ್ರವಾಯಿತು! --ಆಸುಹೆಗ್ಡೆ (ಫೇಸ್ ಬುಕ್'ನಲ್ಲಿ…
  • April 07, 2012
    ಬರಹ: muneerahmedkumsi
     ಎಷ್ಟೊಂದು  ಕಾಲ  ನಿನ್ನೊಡಲಲ್ಲಿ  ,    ನಾನು   ಆಡಿರುವೆನು, ನಲಿದಿರುವೆನು. ಮಿಂದಿರುವೆನು  , ಹೊರಳಾಡಿರುವೆನು,  ನಿನ್ನ  ತಟದಲ್ಲಿ  ನಡೆದಾಡಿರುವೆನು  .   ನಿನ್ನ  ದಡದ  ಆ  ಹುಲ್ಲುಗಾವಲ ಬಯಲಲ್ಲಿ,  ಮುೞುಗಂಟಿಗಳಲ್ಲಿ , ದನಕರುಗಳ …
  • April 07, 2012
    ಬರಹ: Vijayendra Pandit
    ಲೋಕಾರ್ಪಣೆ: ಮುಜಫ಼ರ್ ಹುಸೇನ್, ವಿಖ್ಯಾತ ಲೇಖಕರು, ಮುಂಬ್ಯೆ, ಅಧ್ಯಕ್ಶತೆ: ಡಾ|| ಎಸ್. ಎಲ್. ಭ್ಯೆರಪ್ಪ, ಖ್ಯಾತ ಲೇಖಕರು, ಚಿಂತಕರು ದಿನಾಂಕ: ಭಾನುವಾರ್, ಏಪ್ರಿಲ್, ೮, ೨೦೧೨, ಬೆಳಿಗ್ಗೆ ೧೦.೩೦ ಕ್ಕೆ ಸ್ಥಳ: ಯವನಿಕಾ ಸಭಾಂಗಣ, ನೃಪತುಂಗ…
  • April 07, 2012
    ಬರಹ: Vijayendra Pandit
    ಲೋಕಾರ್ಪಣೆ: ಮುಜಫ಼ರ್ ಹುಸೇನ್, ವಿಖ್ಯಾತ ಲೇಖಕರು, ಮುಂಬ್ಯೆ, ಅಧ್ಯಕ್ಶತೆ: ಡಾ|| ಎಸ್. ಎಲ್. ಭ್ಯೆರಪ್ಪ, ಖ್ಯಾತ ಲೇಖಕರು, ಚಿಂತಕರು ದಿನಾಂಕ: ಭಾನುವಾರ್, ಏಪ್ರಿಲ್, ೮, ೨೦೧೨, ಬೆಳಿಗ್ಗೆ ೧೦.೩೦ ಕ್ಕೆ ಸ್ಥಳ: ಯವನಿಕಾ ಸಭಾಂಗಣ, ನೃಪತುಂಗ…
  • April 07, 2012
    ಬರಹ: mmshaik
     ಮನೆಯಲಿರುವ ಎಲ್ಲಾ, ಕೋಣೆಗಳು ಮುಚ್ಚಿಕೊಂಡಿವೆ...! ತವಕವಿಲ್ಲ...ತೆರೆದುಕೊೞಲು.... ತವಕದ ಆ ಮಧುರತೆ... ಕಳೆದುಕೊಂಡಿವೆ...ಬಾಗಿಲುಗಳು...!! ಕೋಣೆಗಳಿಗೆಲ್ಲಾ ನೆನಪಿನ ಚಿತ್ರಗಳಿಂದ ಶಿಂಗರಿಸಿದ್ದೇನೆ...! ಗಾಳಿಗೆ ಅತ್ತಿತ್ತ ಅಲುಗಾಡುತ್ತವೆ…