ಪ್ರೀತಿ - ನನ್ನ ಮನದಾಳದ ಮಾತುಗಳು (..........ಚೆಲುವೆ..........)
" ಚೆಲುವೆ, ನಾ ನಿನ್ನ ನೋಡುತ್ತಿದ್ದರೆ
ಒಂದು ಕ್ಷಣ ನನ್ನ ಕಣ್ಣ
ರೆಪ್ಪೆಗಳಿಗೆ ಕಣ್ಣು ಮಿಟಿಕಿಸಲು
ಹೆದರಿಕೆಯಾಗುತ್ತೆ ?
ಏಕೆಂದರೆ ಕಣ್ಣು ಮಿಟಿಕಿಸಿದರೆ, ಎಲ್ಲಿ ನೀನು
ಮರೆಯಾಗುತ್ತಿಯೋ ಎನ್ನುವ
ಹೆದರಿಕೆಯಿಂದ "
Rating
" ಚೆಲುವೆ, ನಾ ನಿನ್ನ ನೋಡುತ್ತಿದ್ದರೆ
ಒಂದು ಕ್ಷಣ ನನ್ನ ಕಣ್ಣ
ರೆಪ್ಪೆಗಳಿಗೆ ಕಣ್ಣು ಮಿಟಿಕಿಸಲು
ಹೆದರಿಕೆಯಾಗುತ್ತೆ ?
ಏಕೆಂದರೆ ಕಣ್ಣು ಮಿಟಿಕಿಸಿದರೆ, ಎಲ್ಲಿ ನೀನು
ಮರೆಯಾಗುತ್ತಿಯೋ ಎನ್ನುವ
ಹೆದರಿಕೆಯಿಂದ "
Comments
ಉ: ಪ್ರೀತಿ - ನನ್ನ ಮನದಾಳದ ಮಾತುಗಳು (..........ಚೆಲುವೆ..........)
In reply to ಉ: ಪ್ರೀತಿ - ನನ್ನ ಮನದಾಳದ ಮಾತುಗಳು (..........ಚೆಲುವೆ..........) by makara
ಉ: ಪ್ರೀತಿ - ನನ್ನ ಮನದಾಳದ ಮಾತುಗಳು (..........ಚೆಲುವೆ..........)