ಆಕರ್ಷಣೆ ?

ಆಕರ್ಷಣೆ ?

ಕವನ

ಬರದಾಗಿದೆ ನಿದ್ದೆ
ಬರದಾಗಿದೆ ನಿದ್ದೆ
ನೀನೇಕೆ ನನ್ನ ಹೃದಯವನು ಕದ್ದೆ ?

ನೀ ನನ್ನ ಮನವನು ಗೆದ್ದೆ
ನಾ ನಿನ್ನ ಪ್ರೀತಿಯಲಿ ಬಿದ್ದೆ .

ಇದು ಬರಿದೆ ಆಕರ್ಷಣೆಯಲ್ಲ
ಘರ್ಷಣೆಯೂ ಇಲ್ಲದಿಲ್ಲ
ಮನದಲಿ ನೀನೆ ಎಲ್ಲಾ,

ಆದರೂ.....
 
ಸಮನಿರಬೇಕು ಬಾಳಲಿ ಬೇವು ಬೆಲ್ಲ
ಜೀವನವೆಂದರೆ ನೀನೊಬ್ಬಳೆ ಅಲ್ಲವಲ್ಲ !!