ಕಿರು ಪರಿಚಯ By ashoka_15 on Wed, 04/04/2012 - 12:58 ಕವನ ನಮ್ಮುರು ಬಾರೆ ನನಗಿಲ್ಲ ತಾರೆ, ಹೆತ್ತವಳು ಜನುಮದಾತೆ ಕರೆದವಳು ಭಾರತ ಮಾತೆ, ಕೆಲಸದಲ್ಲಿ ನನಗಿಲ್ಲ ಚಿಂತೆ ನನಗಿರುವುದೊಂದೆ ಕೊರತೆ ಒಡಹುಟ್ಟಿದವರಿಲ್ಲವಂತೆ, ಕಾಯುತಿಹೆನು ಬೆಳದಿಂಗಳ ಬಾಲೆ ಮೂಡಿ ಬಾ ಮನದಾಳದ ಮೆಲೆ,,,,,,,,,,,,, Log in or register to post comments