ಸುಮ್ಮನೆ ಬರೆದಿದ್ದು....

ಸುಮ್ಮನೆ ಬರೆದಿದ್ದು....

ಕವನ

 ತ೦ಗಾಳಿಯ ತುಸು ರಭಸಕೆ ನಲಿದಾಡುವ ಎಲೆಗಳೇ,,,,,

ಬೆಳಾದಿ೦ಗಳ ಬರಿನೋಟಕೆ ಬಡಿದಾಡುವ ಆಲೆಗಳೇ,,,,,,,

ಅವಳಪ್ಪಲು  ಝಲ್  ಎನ್ನುವ ಗಾಜಿನ ಬಳೆಗಳೇ.....