ಚುರ್ಮುರಿ - ೧೭
೬೩) ಬೆಂಗಳೂರು ಟ್ರಾಫಿಕ್ ಪೋಲಿಸ್ ಸ್ಲೋಗನ್ 'Follow traffic rules' ಅದನ್ನ ಬೆಂಗಳೂರಿನವರು ಅರ್ಥ ಮಾಡಿಕೊಂಡಿರುವುದು 'Follow terrific rules'.
೬೪) ಸಿನೆಮಾ ಥಿಯೇಟರ್ ಬಳಿ ಅವನು ಪಾರ್ಕಿಂಗ್ ಮಾಡಲು ಜಾಗ ಹುಡುಕುತ್ತಾ ಕೊನೆಗೆ ಒಂದು ತೆಂಗಿನಮರದ ಬಳಿ ಕಾರನ್ನು ನಿಲ್ಲಿಸಿ ಅಲ್ಲಿದ್ದ ಕಾವಲುಗಾರನಿಗೆ ತೆಂಗಿನಕಾಯಿ ಬಿದ್ದರೆ ನೋಡಿ ಎಂದಾಗ ಅವನು ಆಗಲಿ ಎಂದನು!.
೬೫) ಅರೇನ್ಜಡ್ ರೇಡಿಯೋ ಬಟನ್, ಲವ್ ಚೆಕ್ ಬಾಕ್ಸ್.
೬೬) ಅವನು ಜೆರಾಕ್ಸ್ ಅಂಗಡಿಗೆ ಹೋಗಿ ೭೫ ಪುಟಗಳನ್ನು ಜೆರಾಕ್ಸ್ ಮಾಡಲು ಹೇಳಿದನು, ಅಂಗಡಿಯವನು ೧೦೦ ಪುಟದ ಒಳಗೆ ಮಾಡಿದರೆ ೧ ರೂ ೧೦೦ರ ಮೇಲೆ ಮಾಡಿಸಿದರೆ ೭೫ ಪೈಸೆ ಅಂದಾಗ ಅವನು ಹಾಗಿದ್ದರೆ ಮೊದಲ ೨೫ ಕಾಪಿಗಳನ್ನು ಮತ್ತೊಮ್ಮೆ ಜೆರಾಕ್ಸ್ ಮಾಡಿ ಎಂದನು.
೬೭) ಅವಳು ಮೊದಲ ಮಳೆಯಲ್ಲಿ ನೆನೆಯಬೇಕೆಂದು ಬೇರೆ ಬಟ್ಟೆ ಹಾಕಿಕೊಂಡು ಹೊರಗೆ ಬರುವ ವೇಳೆಗೆ ಮೋಡಗಳೆಲ್ಲಾ ಮಾಯವಾಗಿ ರವಿಯು ಆಗಸವನ್ನು ಆಕ್ರಮಿಸಿದ್ದ.
Rating
Comments
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by kavinagaraj
ಉ: ಚುರ್ಮುರಿ - ೧೭
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by venkatb83
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by partha1059
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by venkatb83
ಉ: ಚುರ್ಮುರಿ - ೧೭
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by makara
ಉ: ಚುರ್ಮುರಿ - ೧೭
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by bhalle
ಉ: ಚುರ್ಮುರಿ - ೧೭
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by bhalle
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by Jayanth Ramachar
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by bhalle
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by kamath_kumble
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by Chikku123
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by bhalle
ಉ: ಚುರ್ಮುರಿ - ೧೭
ಉ: ಚುರ್ಮುರಿ - ೧೭
In reply to ಉ: ಚುರ್ಮುರಿ - ೧೭ by ಭಾಗ್ವತ
ಉ: ಚುರ್ಮುರಿ - ೧೭