ಇಲ್ಲಿಯವರೆಗೆ:
http://sampada.net/…
ಕಾಲ್ ಕಟ್ ಮಾಡಿ ನಾವಡವ್ರಿಗೆ ಕಾಲ್ ಮಾಡಿದೆ. ಅವ್ರು ಇಲ್ಲಿ ತುಂಬಾ ಮಳೆ ಚಿಕ್ಕು, ನೇತ್ರಾವತಿ ಬ್ರಿಡ್ಜ್ ದಾಟಿ ಮೇಲೆ ಹತ್ತಿದ್ದಾಳೆ, ಅವ್ಳು ಇಳ್ಯೋತಂಕ ನಾವಿಲ್ಲಂದ ಕದ್ಲಂಗಿಲ್ಲ.
ಸರಿ ಬಿಡಿ…
೧. ಚಿಲ್ಲರೆ - ಚಿಕ್ಕದಾದರು ಹೆಚ್ಚು ಶಬ್ಧ ಮಾಡುವ ವಸ್ತು.
೨. ಶಿಸ್ತು - ಇನ್ನೋಬ್ಬರಿಗೆ ಕಲಿಸಿಕೊಡುವ ವಸ್ತು.
೩. ಜೆನರಲ್ ನಾಲೆಜ್ದ್ - ಬೇರೆಯವರಿಗೆ ತಿಳಿಯದ ನಮಗೆ ತಿಳಿದಿರುವ ಸಂಗತಿ.
೪. ಗುಟ್ಟು - ಮೂರನೇಯವರಿಗೆ ಕೇಳಿಸದಂತೆ ಎಲ್ಲರಿಗು…
ಸತ್ತೇ ಹೋಗದ , ಎ೦ದೂ ಮುಗಿಯದ ಮೇ... ಘಾ ಧಾರಾವಾಹಿಗಳು ..., ಬ್ರಾಡ್-ಕಾಸ್ಟ್ ಮಾಡೋದಕ್ಕೆ ಯೋಗ್ಯತೆನೇ ಇಲ್ಲದೇ ಇರೋ.. ಕೆಲ ರಿಯಾಲಿಟಿ ಶೋಗಳು.. ಸತ್ಯ ಮೇವ ಜಯತೆ ಕಾರ್ಯಕ್ರಮದ ಮೊದಲ ಕ೦ತಿನ ಕಾರ್ಯಕ್ರಮ ನೋಡ್ತಾ ಇದ್ದೆವು(ಕನ್ನಡದಲ್ಲಿ ,…
ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವುಇತ್ತೀಚಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಕುರಿತು ಎಲ್ಲೆಡೆ ಚರ್ಚೆಗಳಾಗುತ್ತಿವೆ. ಶಿಕ್ಷಣತಜ್ಞರು ಹಾಗೂ ಸಾಹಿತಿಗಳು ಶಿಕ್ಷಣ ಹಾಗೂ ಅದರ ಗುಣಮಟ್ಟ ಕುರಿತಂತೆ, ಹಲವಾರು ಲೇಖನಗಳನ್ನು ಬರೆದಿರುವುದನ್ನು…
ಬ್ರಹ್ಮಾಂಡವನ್ನೇ ಕಲೆಯ ಬಲೆಯಲ್ಲಿ ಸೆರೆಯಾಗಿಸುವ ಸೃಷ್ಟಿಯ ನಿರ್ಜೀವಗಳಿಗೂಜೀವ ತುಂಬಿ ಸುಂದರತೆಯ ನೆಲೆತೋರುವಅದ್ಭುತ ಕಲಾಕಾರನಿಗೆ ನನ್ನ ನಮನ ...ಕವಿದ ಕತ್ತಲೆಯಲ್ಲೂ ಬೆಳಕು ಚೆಲ್ಲುವಹೃದಯದಲಿ ಸಾವಿರ ನೋವಿದ್ದೂತೋರದೆ ನಗೆಯರಳಿಸುವ ನಿನ್ನ…
ಹಾಲುಮತದ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿಯಗಿ ಬಿಂಬಿಸುವುದು ಕುರುಬ ಸಮಾವೇಶದ ಸಂದೇಶ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಸಿದ್ದರಾಮಯ್ಯನವರು, ದೇಶದ ಸತ್ಪ್ರಜೆಯಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕನಾಗಿ, ರಾಜ್ಯದ…
ಮಣ್ಣ ತಿಂದವರಾರು?
ಮಣ್ಣು ತಿನ್ನುವುದಿನ್ನೊ
ಪ್ರಚಲಿತವಂತೆ,
ಬಿಹಾರ, ಮಧ್ಯಪ್ರದೇಶಗಳಲ್ಲಿ,
ಕಪ್ಪು ಜನರ ಹಲವು ನಾಡುಗಳಲ್ಲಿ
ಸೋಸಿದ ಮಣ್ಣು
ಸೇವಿಸಿ ಜೀವ ಹಿಡಿದವ
ರುಂಟೆಂದು ಕೇಳಿದರೆ ಜೀವ
ಜಲ್ ಎನ್ನದಿರದೆ!
ಕೇಳಿದ್ದೇನೆ ಹಲವು ಸಲ
ಶರೀರದಲಿ,…
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...ಕಾರಿನಲ್ಲಿ ಈ ಹಾಡು ಬರುತ್ತಿತ್ತು. ಜೊತೆ ಜೊತೆಗೆ ನಾನೂ ಸಹ ಗುನುಗುತ್ತಿದ್ದೆ. ಅದೇನೋ ಗೊತ್ತಿಲ್ಲ ಮುಂಗಾರು ಮಳೆ ಸಿನೆಮಾ ಬಂದು ಐದಾರು ವರ್ಷ ಆಗಿರಬಹುದು ಆದರೆ ಈ ಹಾಡು ಮಾತ್ರ ಪ್ರತಿ ಬಾರಿ…
ಶಹಜಹಾನನ ಕನಸಿನ, ಕನವರಿಕೆಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ಕಟ ಪ್ರೇಮದ ಹೆಗ್ಗುರತಾದ ಆಗ್ರಾದ ತಾಜಮಹಲ್ ಬಗ್ಗೆ ನಮಗೂ ಎಲ್ಲರಂತೆ ಆಕರ್ಷಣೆ ಇದೆ. ಅದಕ್ಕೂ ಹೆಚ್ಚಾಗಿ ನಮ್ಮ ದೇಶದ ಪ್ರವಾಸೋದ್ಯಮದ ಪ್ರಮುಖ ಕೇಂದ್ರ ಹಾಗೂ ಜಗತ್ತಿನ ೮ನೇ…
ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್ಕಿಯನ್ನು ನೋಡಿದ್ದು.…
ಮಧ್ಯಪ್ರದೇಶದ ಜಬ್ಬಲ್ಪುರ ವಿಧಾನಸಭಾ ಕ್ಷೆತ್ರದ ಹಾಲೀ ಶಾಸಕರ ವಿರುದ್ಧ ಒಂದು ತಕರಾರು ಕುರಿತಂತೆ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಿಬ್ಬರು ಬೇರೆ ಬೇರೆ ತೀರ್ಪು ಕೊಟ್ಟಿದ್ದಾರೆಂದು ವರದಿಯಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಎನ್ನುವುದು…