May 2012

  • May 12, 2012
    ಬರಹ: venkatb83
        ಈಗೀಗ ಕಂಪ್ಯೂಟರ್ ಅಗತ್ಯ ವಸ್ತು ಆಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುವುದು.. ಹಾಗೆಯೇ ಮೇಲು ಮಾಡಲು ಕಛೇರಿ ಕೆಲಸದ  ಉಪಯೋಗಕ್ಕಾಗಿ ಇಂಟರ್‌ನೆಟ್  ಸಂಪರ್ಕವು ಇದ್ದ್ಡೆ ಇರುವುದು ಅದು ವೈಯರ್ ಇಲ್ಲವೇ ವೈರ್ಲೆಸ್ ಆಗಿರಬಹ್ದು..…
  • May 12, 2012
    ಬರಹ: Premashri
      ಮೀಸೆ ಮೂಡಿದರೂಎಷ್ಟೆತ್ತರಕೆ ಬೆಳೆದರೂನೀನು ನನಗೆ ಮಗನೇಪ್ರಿಯಸತಿಯ ಪತಿಯಾದರೂಅಪ್ಪನಾದರೂ ಮೊಮ್ಮಕ್ಕಳ ಕಂಡರೂನಿನಗಿಹುದು ನನ್ನಲ್ಲಿ ಒಲುಮೆಆದರೂಸಂಸಾರದ ಹೊಣೆಕಾರ್ಯ ಕಲಾಪದಲಿತೊಡಗಿರಲುಕಡೆಗಣಿಸದಿರು ಎನ್ನಬಾಳ ಅಂಚಿನಲಿಮನೆ ಮನದಲಿಇರಲಿ ಕೊಂಚ…
  • May 12, 2012
    ಬರಹ: kavinagaraj
             ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ.…
  • May 12, 2012
    ಬರಹ: nanjunda
    ನನ್ನ ಈ ಹಿಂದಿನ ’ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು’ ಬರಹಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನಾ ರೂಪದಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ.  ಮುಖ್ಯವಾಗಿ ಆಸು ಹೆಗ್ಡೆಯವರ  ಹುಡುಕುವಿಕೆ ಸದಾ ಸ್ವಾಗತ.  ಪ್ರೊ. ಜಿ.…
  • May 12, 2012
    ಬರಹ: ajjappa sarver
    "ಸಮುದಾಯ  ಓಡೆತನದ ಮೂಲಕ ಗುಣಾತ್ಮಕ ಶಿಕ್ಷಣ"  ಈ ಶೀರ್ಷಿಕೆಯೇ ಸೂಚಿಸುವಂತೆ ಗುಣಾತ್ಮಕ ಶಿಕ್ಷಣದ ಜವಾಬ್ದಾರಿ ಹಾಗೂ ಓಡೆತನ ಸಮುದಾಯದಾಗಿರಬೇಕು  ಈ ಮೂಲಕ ಸಮುದಾಯವು ತನ್ನ ವ್ಯಾಪ್ತಿಯ    ಅರ್ಹ ವಯಸ್ಸಿನ   ಎಲ್ಲ ಮಕ್ಕಳು ಶಾಲೆಗೆ ದಾಖಲಾಗಿ,…
  • May 12, 2012
    ಬರಹ: pkumar
     ಇ೦ದು ನಾ ನೆನ್ನೆ ನಮ್ಮ ಸ೦ಪದಿಗರು ನೀಡಿದ ಸಲಹೆಯ೦ತೆ ಇ೦ದಿನ ಕಥೆ ಮು೦ದುವರೆಸುತ್ತೆನೆ....  ಸ್ನೇಹಿತನ ಮಾತಿನಿ೦ದ ರೊಚ್ಚಿಗೆದ್ದಿದ್ದ ಆತ ಕುಳಿತು ನಿಧಾನವಾಗಿ ತ೦ದೆಯ ಮಾತುಗಳನ್ನು ಆಲೋಚಿಸುತ್ತಾನೆ..ಈ ಶ್ರೀಮ೦ತರ ದರ್ಪವನ್ನು ಮುರಿಯಬೇಕೆ೦ದು,…
  • May 12, 2012
    ಬರಹ: pisumathu
     ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ…
  • May 11, 2012
    ಬರಹ: hamsanandi
      ಒಂದು ಸಲಹೆ:   ಸಲ್ಲದೀ ನಡವಳಿಕೆ ನೇಹಿಗ! ಇಲ್ಲದಿಹ ಬೇಸರದ ಸೋಗಿನ ಲೊಲ್ಲೆ ಗೆಳೆಯರ ಕೂಟವೆನ್ನುತ ತಿರುಗಿ ಕುಳಿತಿಹೆಯಾ? ಮೆಲ್ಲ ಯೋಚಿಸು ಮತ್ತೆ ಜೀವನ ದಲ್ಲಿ ಒಂಟಿಯ ದಾರಿ ಸೊಗಸಿರ ದೆಲ್ಲರೊಳಗೊಂದಾದರೊಳಿತೆನುವುದನು ಮರೆತಿಹೆಯಾ?   ಮಾರುತ್ತರ…
  • May 11, 2012
    ಬರಹ: pkumar
     ಇ೦ದು ನಾನು ನನಗನಿಸಿದ ಒ೦ದು ನನ್ನ ಕಲ್ಪನೆಯಲ್ಲಿ ಬ೦ದ ಓ೦ದು ಚಿತ್ರ  ಕಥೆಯೊ೦ದನ್ನು ಬರೆಯುತಿದ್ದೆನೆ..ಇದನ್ನು ಮು೦ದೆ ಓದಿ ಅ೦ತ ನಾ ಹೇಳೋಲ್ಲ..ಒದುತ್ತಿನಿ ಅನ್ನೊದಾದ್ರೆ ಒದಿ.... ಅದು ಒ೦ದು ಕುಗ್ರಾಮ.ಬರದ ಬವಣೆಯಲ್ಲಿ ಸಿಲುಕೆ ಬೇಯುತ್ತಿದೆ.…
  • May 11, 2012
    ಬರಹ: venkatesh
    ಸಾರಾನಾಥ್ ಬಳಿ ಬುಧ್ಧನ  ಪುರಾತನ  ಸ್ಥೂಪವಿದೆ. ಇದರಲ್ಲಿ ಗೌತಮ ಬುದ್ಧನ ಅವಶೇಷಗಳನ್ನು ಇಟ್ಟು ನಿರ್ಮಿಸಲಾಗಿದೆ, ಅಶೋಕ ಚಕ್ರವರ್ತಿ ಇಲ್ಲಿಗೆ ಬಂದು ಭೇಟಿಯಿತ್ತಾಗ, ಆತ  ತನ್ನ ಅಧಿಕಾರಾವಧಿಯಲ್ಲಿ ಹಲವಾರು ಸ್ಥೂಪಗಳನ್ನು ನಿರ್ಮಿಸಿದ. ಸಾಂಚಿಯಲ್ಲಿ…
  • May 11, 2012
    ಬರಹ: venkatb83
      ಕನ್ನಡ ಚಿತ್ರರಂಗದಲ್ಲಿ ನಾ ಒಬ್ಬ ಖ್ಯಾತ ನಿರ್ಮಾಪಕ ಆಗಬೇಕು ಅಂದಾಗ ನನ್ನ ಸ್ನೇಹಿತರು ಒಬ್ಬರು, ಗಾಂಧೀ ನಗರಕ್ಕೆ ಹೋಗಿ ಅಲ್ಲಿ ಹೆಸರುವಾಸಿಯಾದ ನಿರ್ಮಾಪಕ  ಕಂ  ನಟ(ಮಾಜಿ) ನೋಡಿ, ಅವರ ಅನುಭವ ಕಥೆ ಕೇಳಿ- ಆಶೀರ್ವಾದ ತೆಗೆದುಕೊಂಡು  ನಿರ್ಮಾಪಕ…
  • May 10, 2012
    ಬರಹ: venkatb83
    ಇಲ್ಲಿವರೆಗೆ ಆಗಿದ್ದು:ಸೃಷ್ಟಿ ಬಯೋ ಇಂಜಿನಿಯರಿಂಗ್ ಕಂಪನೀ ತನ್ನ ಸಂಶೋಧನಾ ವ್ಯಾಪ್ತಿ ವಿಸ್ತರಿಸಲು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಏಕಾಧಿಪತ್ಯ ಸ್ಥಾಪಿಸಲು ನವ ಜೀವಿಯೊಂದರ ರಹಸ್ಯ ಸೃಷ್ಟಿಗೆ ಕೈ ಹಾಕಿ ಮೊದಲಿಗೆ ೩ ನವ ಜೀವಿಗಳನ್ನ…
  • May 10, 2012
    ಬರಹ: nanjunda
     ತಪ್ಪು                                                                                ಸರಿ                      ೧. ಸಭಿಕ (ಜೂಜು ಕಟ್ಟೆಯ ಯಜಮಾನ ಎಂದರ್ಥ)            ಸಭ್ಯ ಅಥವಾ ಸಭಾಸದ ೨. ಅನಾನುಕೂಲ…
  • May 10, 2012
    ಬರಹ: vasudeva.tn
    ಸಾಕ್ರಟೀಸನ ತಾಯ್ನೆಲವಾದ ಗ್ರೀಸ್‌ನಲ್ಲಿ ನಿಮಗೆ ಹೇಗನ್ನಿಸುತ್ತಿದೆ?ನಾನು ತುಂಬ ಇಷ್ಟ ಪಡುವ ವ್ಯಕ್ತಿಗಳಲ್ಲಿ ಸಾಕ್ರಟೀಸನೂ ಒಬ್ಬ. ಅವನು ಉಸಿರಾಡಿದ ಗಾಳಿಯನ್ನೇ ನಾನೂ ಉಸಿರಾಡುತ್ತಿದ್ದೇನೆ, ಅವನು ಹೆಜ್ಜೆ ಇಟ್ಟಿದ್ದ ನೆಲದಲ್ಲೇ ನಾನೂ…
  • May 10, 2012
    ಬರಹ: RAMAMOHANA
    ಬದುಕು ಬೇಡೆನಿಸಿಹುದು,ಬಾರದದು ಸಾವು.ಬದುಕಲೆಂದೆಣಿಸಿದರೆ,ಹಿಂಡುತಿದೆ ನೋವು.ಕಳೆದಿಹವು ದಿನದ ಕ್ಷಣ,ಯುಗ ಯುಗಗಳಂತೆ.ಪ್ರತಿ ಕ್ಷಣವು ಸುಡತಲಿದೆ,ಬಗೆ ಬಗೆಯ ಚಿಂತೆ.ದಿನದ ಬೆಳಕನು ನುಂಗಿ,ಕಾಣುತಿದೆ ಕತ್ತಲು.ಎತ್ತಲೆಂದೆತ್ತ ಹೋದರು,ಕಳಚಿ ಬೀಳುತಿದೆ…
  • May 10, 2012
    ಬರಹ: ashoka_15
     ಅಲುಗಾಡದ ಗುಡಿಸಲಾಕಿ ಒಳಗೆರಡು ಬಳೆಗಳಿಟ್ಟು ಕನಸಿನ ಕೂಸನೆತ್ತು ಬದುಕಿನ ಜಟಕಾಬಂಡಿಹೇರಿ ಮುಕ್ತಿಹೆಡೆಗೆ ಹೋರಟೆವೆಂದರೆ ದೊರೆಯದಣ್ಣ ಮುಕುತಿ. ನಿಮ್ಮೊಳಗಿರುವ 'ನಾನು' ಸತ್ತಾಗಲೇ ಮುಕ್ತಿಯ 'ಜೇನು',   ರಾಮರಸದ ಸ್ನಾನ ಮಾಡಿ ಬಕ್ತಿಯಿಲ್ಲದ …
  • May 10, 2012
    ಬರಹ: venkatb83
    ಸೃಷ್ಟಿ- ಬಯೋ ಇಂಜಿನಿಯರಿಂಗ್ ಪ್ರೈ.ಲಿ ಕ0 ಮುಖ್ಯ ರಸ್ತೆಯ ಎಡ ಬದಿ ಕಾಣಿಸುತ್ತದೆ ಆ ಬೋರ್ಡ್,ಅದೇ ಬಯೋ ಇಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಮುಂದಿರುವ ಭಾರತದ ಪ್ರಖ್ಯಾತ ಕಂಪನೀ. ಕಂಪನೀ ಸುತ್ತ ಮುತ್ತ ಕಟ್ಟಿರುವ ಆ ಗೋಡೆ ಎಸ್ಟು ಎತ್ತರ…
  • May 09, 2012
    ಬರಹ: Jayanth Ramachar
    ಅರ್ಧ ಗಂಟೆಯಿಂದ ಮೊಬೈಲ್ ಒಂದೇ ಸಮನೆ ಹೊಡೆದು ಕೊಳ್ಳುತ್ತಿತ್ತು. ಮೀಟಿಂಗ್ ನಲ್ಲಿ ಇದ್ದಿದ್ದರಿಂದ ಫೋನನ್ನು ಎತ್ತಿರಲಿಲ್ಲ. ಮೀಟಿಂಗ್ ಮುಗಿಸಿಕೊಂಡು ಆಚೆ ಬಂದು ಫೋನ್ ನೋಡಿದರೆ ಹೆಸರಿರದ ಯಾವುದೋ ನಂಬರಿನಿಂದ ಕರೆ ಬಂದಿತ್ತು. ಒಂದು ಕ್ಷಣಕ್ಕೆ ಆ…
  • May 09, 2012
    ಬರಹ: siddhkirti
     ಹೆಣ್ಣು ಹೆಣ್ಣೆಂದರೆ ಕೊರಗುವಿರೇಕೆ ನೀವಿಂದು ಈ ಹೆಣ್ಣೆ ಅಲ್ಲವೇ?ನಿಮಗೆ ಜನ್ಮ ನೀಡಿದವಳು ಮರೆಯದಿರಿ ನೀವು ಭೂಮಿ ತಾಯಿಯ ಹೆಣ್ಣೆಂದು ಮಮತೆಯ ಮಡಿಲಲಿ ಸಾಕುತಿರುವಳು ಜಗದ ಜೀವಿಗಳನು ಕ್ರೋಧಿಯಾದರೆ ಅವಳು ಕೊಲೆಗಾರನನ್ನೆ ಕೊಲ್ಲಬಲ್ಲಳು ಪೂಜಿಸುವ…