May 2012

  • May 15, 2012
    ಬರಹ: sathishnasa
    ಜೀವನವೆನುವಿ ಪಯಣದಲಿ ನಮಗೆ ಬೇಕೆನಿಸುವುದುಇನ್ನೊಬ್ಬರ ಮನಸಿನಲಿ ಬೇಡವದು ಎಂದೆನಿಸುವುದುನಮ್ಮಂತೆ ಎಲ್ಲವೂ  ನಡೆಯ ಬೇಕೆನುವುದು ಮನಸುಬಯಸಿದುದು ಸಿಗದಿರಲು ಹೊಂದುವುದದು ಮುನಿಸು ನೀನು ಬಯಸಿದ ತೆರದಿ ಎಲ್ಲ ನಡೆಯ ಬೇಕೆನ್ನದಿರುನಿನ್ನಾಲೋಚನೆಗಳೆ…
  • May 15, 2012
    ಬರಹ: Chikku123
    ಒಬ್ಬನೇ ಮಗು ಸಾಕು, ಅವನೇ ಇರುವ ೨೦ ಎಕರೆ ತೋಟವನ್ನ ನೋಡಿಕೊಂಡು ಹೋದರಾಯಿತು ಎಂದುಕೊಂಡಿದ್ದರು, ತಮ್ಮ ಸ್ವಪ್ರಯತ್ನದಿಂದ ಕಡಿಮೆ ಇದ್ದ ಭೂಮಿಯಲ್ಲೇ ಚೆನ್ನಾಗಿ ದುಡಿದು ಸ್ವಲ್ಪ ಸ್ವಲ್ಪ ಖರೀದಿಸಿ ಚೆನ್ನಾಗಿ ತೋಟ ಮಾಡಿ ವ್ಯವಹಾರ ಮಾಡಿಕೊಂಡು…
  • May 15, 2012
    ಬರಹ: Vinutha B K
    ನನ್ನ ಹಿಂದಿನ  ಕೊಂಡಜ್ಜಿ ವರದರಾಜಸ್ವಾಮಿ ದೇವಾಲಯ  ಲೇಖನದಂತೆ ಈ ಭವ್ಯ ಮೂರ್ತಿ ನನ್ನ ಅಜ್ಜಿಯ ಊರಲ್ಲಿ ನೆಲೆಯಗಿರುವುದು .ಒಂದು ಅಜ್ಜಿ ಈ ಮೂರ್ತಿಯನ್ನು ಕೊಂಡು ಪ್ರತಿಸ್ತಾಪನೆ ಮಾಡಿದುದರಿಂದ ಊರಿಗೆ ಕೊಂಡಜ್ಜಿ ಎಂದು ಹೆಸರಾಗಿದ್ದು ಎಂಬ…
  • May 15, 2012
    ಬರಹ: hvravikiran
    ಗಾಲಿ ಉರುಳುತ್ತಿದೆಬಸ್ಸು  ಚಲಿಸುತ್ತಿದೆಸಾವಿರಾರು ಮೈಲಿ ಉದ್ದನೆಯಹಾದಿಯನು ಕ್ರಮಿಸಿ.ಫಂಕ ತಿರುಗುತ್ತಿದೆಗಾಳಿ ಬೀಸುತ್ತಿದೆಅಮೂಲ್ಯ ಇಂಧನದಮೂಲವನ್ನು ಸವೆಸಿ.ಮನಸು ಹಾರುತ್ತಿದೆಕನಸು ಕಾಣುತ್ತಿದೆಕಣ್ಣಂಚಲಿ ಕಾಣುವಸುಖವನ್ನು ಅರಸಿ .ಆಸೆ…
  • May 15, 2012
    ಬರಹ: siddhkirti
     ಅಳುತ ಬರುವೆ ನಾನು ನಕ್ಕು ನಲಿದಿರಿ ನೀವು ಬೆತ್ತಲೆ ಇದ್ದ ನನಗೆ ಬಣ್ಣದ ಬಟ್ಟೆ ನೀಡಿದರಿ ನೀವು ನಕ್ಕರೆ ನಾನು ನಗುವಿರಿ ನೀವು ಅತ್ತರೆ ನಾನು ಅಳುವಿರಿ ನೀವು ಮುಟ್ಟಿದರೆ ನಾನು ಮುದ್ದಾಡುವಿರಿ ನೀವು ಹಾಸಿಗೆ ಒದ್ದೆಯಾದರೆ ಬೈಯ್ಯದೆ ಬದಲಿಸುವಿರಿ…
  • May 15, 2012
    ಬರಹ: siddhkirti
     ಕಂದಮ್ಮನ ಬೆಳೆಸುತ್ತಿರುವ ಅಮ್ಮನ ಗರ್ಭಕೋಶದಲಿ ನಲಿದಾಡುತಿದೆ ಕೂಸು ಜಗವ ಕಾಣುವ ಬಯಕೆಯಲಿ ಕನಸಿನ ಗೋಪುರ ರಚಿಸಿದೆ ಅಮ್ಮನ ಹೃದಯದಲಿ ಹಾಗೆನ್ನುವೆ ಹೀಗೆನ್ನುವೆ ಸಂತಸದ ಗಳಿಗೆಯ ಕಾಯುವೆ ಕಂದಮ್ಮನ ಆಡಿಸುವ ಲಾಲಿ ಹಾಡು ಕೇಳಿಸುವ ಆಸೆಗಳ ದೀಪ…
  • May 15, 2012
    ಬರಹ: siddhkirti
     ಬೆಳೆ ಇಲ್ಲದೆ ಬರುಡಾಗಿದೆಮಳೆ ಇಲ್ಲದೆ ಮರುಳಾಗಿದೆ ಬೆಳೆ ಮಳೆ ಬಂದರೆ ಅಲ್ಲವೇ ಕಳೆ ಬರುವುದು ಜನನಿಯ ಮೊಗಕೆ ನಗುವೆಲ್ಲಿ ! ಖುಷಿಯೆಲ್ಲಿ ಮೌನ ತುಂಬಿದೆ ಎದೆಯಡಿಯಲಿ ಬಯಸಿ ಬೆಂದಿದೆ ಕನಸು ಕಂಡು ನೊಂದಿದೆ ನನಸಾಗುವ ಛಲವೆಲ್ಲಿ ಬಂಜೆಯ ನೋವಿದೆ…
  • May 15, 2012
    ಬರಹ: siddhkirti
     ಕಾಯುವ ಮನಕೆ ಕತ್ತಲೆಯ ಪಾಡು ಬಯಕೆಯ ಮನಕೆ ಬೆಳಗುವ ಹಾಡು ಕತ್ತಲೆಯ ಪಾಡಿಗೆ ಬೆಳಗುವ ಹಾಡಿಗೆ ಮನದ ಮನೆಯಲ್ಲಿರಬೇಕು ದೀಪದ ನಾಡು
  • May 14, 2012
    ಬರಹ: kamala belagur
     ಒಂದು ಬಿನ್ನಹ ಪ್ರೀತಿಸುವ ಹೃದಯಗಳ ನಡುವೆ ಗೋಡೆ ಕಟ್ಟದಿರಿ ನೀವಾಗದಿರಿ ಪ್ರೀತಿಯ ಪಹರೆದಾರರು ....ಸ್ವಚ್ಚಂದ ಹಕ್ಕಿಗಳ ರೆಕ್ಕೆ ಪುಕ್ಕ ಕತ್ತರಿಸಿ ಕಸಿಯದಿರಿ  ಸ್ವಾತಂತ್ರವ. . ಬದುಕುವ ಛಲ ಹೊತ್ತ ಎಳೆಯ ಮನಗಳ ಚಿವುಟಿ ಪಾಪದಲ್ಲಿ ಆಗದಿರಿ…
  • May 14, 2012
    ಬರಹ: jaikissan
    ನಮಸ್ಕಾರಗಳೊಂದಿಗೆ ದಯಮಾಡಿ ಯಾರಾದರು ಈ ಒಗಟನ್ನ ಬಿಡಿಸಿ ಕನ್ನಡಿಗನ ಮಾನ್ ಉಳಿಸಿ. ಈ ಕೆಳಗಿರುವ ಪದಗಳನ್ನ ಹೊರತು ಪಡಿಸಿ ಯಾವುದಾದರು ಸರಿಯಾದ್ ಪದವಿದ್ದರೆ ತಿಳಿಸಿ ದ್ರವ್ಯಾಲಯ ಲೇವಾದೇವಿ ಮಾಡುವ ಸ್ಥಳ ಸರಾಫ್ ......................ಇತರೆ…
  • May 14, 2012
    ಬರಹ: venkatesh
    ಮಹಂತ್ ನಾಗ್ ಬಾಬ ಸೇವಾಗಿರ್ ಜಿ ಮಹಾರಾಜ್ ಎಂಬುವರು, ತಮ್ಮ ಯುವಾವಸ್ಥೆಯಿಂದಲೂ ಮಾರುತಿಯ ದೇವಾಲಯವೊಂದನ್ನು ಕಟ್ಟುವ ಕನಸುಕಾಣುತ್ತಿದ್ದರು. ಉತ್ತರ ಪ್ರದೇಶದವರಾದ ಅವರು, ದೆಹಲಿಗೆ ಬಂದು 'ಕರೋಲ್ ಬಾಗ್' ಎಂಬ ಜಾಗದಲ್ಲಿ ವಾಸ್ತ್ಯವ್ಯ ಹೂಡಿದರು.…
  • May 14, 2012
    ಬರಹ: kavinagaraj
            ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯ,   ಪ್ರಖರ ಸತ್ಯವಾದಿಯಾದ 116 ವರ್ಷಗಳ  ಪಂ. ಸುಧಾಕರ  ಚತುರ್ವೇದಿಯವರ  ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ…
  • May 14, 2012
    ಬರಹ: Prathik Jarmalle
    ಪ್ರೀತಿಯ ಸೃಷ್ಟಿಸಿ ಭೂಮಿಗೆ ಕಳುಹಿಸಿರುವೆಆನಂತರ ಏನಾಯಿತು ಎಂದು ನೋಡಲಿಲ್ಲವೆದೇವರೆ ಕಾಣದಂತೆ ನೀ ಎಲ್ಲಿರುವೆ?ನನ್ನ ಪ್ರಶ್ನೆಗೆ ನೀ ಎಂದು ಉತ್ತರಿಸುವೆ??ಓ ಭಗವಂತಾ...ಪ್ರೀತಿಯ ಸೃಷ್ಟಿಯೇಕೆ ಮಾಡಿರುವೆ?? ಎಲ್ಲರೂ ಹಾಕಿರುವರು ಪ್ರೀತಿಯೆಂಬ…
  • May 14, 2012
    ಬರಹ: kamala belagur
     ಕಷ್ಟಗಳ ಮಳೆ  ಸುರಿದು ನಿಂತಿದೆ ಕಾರ್ಮೋಡಗಳ  ಕರಿಛಾಯೆ ಸರಿದಿದೆ.  ಅದೃಷ್ಟ ಬಾಗಿಲು  ತಟ್ಟಿದೆ ಬರಮಾಡಿಕೋ .... ಅವಕಾಶಗಳು ನಿನ್ನ ಜೀವನದ  ದಿಕ್ಕನ್ನೇ ಬದಲಿಸಿಯಾವು ...
  • May 13, 2012
    ಬರಹ: Shivashankar Rao
     ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಗಳಿಸಿದ ನಂತರದ ದಿನಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರಂಭವಾಗುವ ಮೊದಲು ಜನರ ಗಮನ ಸೆಳೆಯಲಿಕ್ಕಾಗಿ ಗೇಯಪದಗಳನ್ನು ಹಾಡುತ್ತಿದ್ದೆವು.ಕಮ್ಯುನಿಸ್ಟ್ ಪಕ್ಷದ ಅನೇಕ ಸಭೆಗಳಲ್ಲಿ…
  • May 13, 2012
    ಬರಹ: pkumar
     ಇ೦ದು ಚಿತ್ರರ೦ಗದಲ್ಲಿ ಕಾವೇರುತ್ತಿರುವ  ಡಬ್ಬಿ೦ಗ್  ವಿಷಯಕ್ಕೆ ಸ೦ಬದಿಸಿದ೦ತೆ ಡಬ್ಬಿ೦ಗ್  ವೀರೋಧಿಗಳಿಗೆ ಬಹಿರ೦ಗ  ಪ್ರಶ್ನೆಗಳು...1.ಡಿಸ್ಕವರಿ ಅನಿಮಲ್ ಪ್ಲಾನೆಟ್ ನಂತಹ ಜ್ಞಾನ ಬಿತ್ತರಿಸುವ ಚಾನೆಲ್ ಗಳನ್ನು ಕನ್ನಡದಲ್ಲಿ ಲಾಂಚ್ ಮಾಡಲು…
  • May 13, 2012
    ಬರಹ: pkumar
    ಮನೆಗೆ ಬ೦ದ  ಆ  ಶ್ರೀಮ೦ತ  ಹುಡುಗನು ಅರ್ಚಕರನ್ನು ಕ೦ಡು ಮಾತನಾಡಿಸಿದನು.ಅರ್ಚಕರು ಅವನನ್ನು ಕೂರಿಸಿ ಮಾತನಾಡಿಸಲು  ಶುರು ಮಾಡಿದರು.ಮಾತಿನ  ನಡುವೆ ಅರ್ಚಕರು ತಮ್ಮ  ಮಗ  ಮನೆ ಬಿಟ್ತು ಹೋದ  ವಿಚಾರ  ತಿಳಿಸಿದರು.ಅದೇ ಸಮಯಕ್ಕೆ ಕಾಯುತಿದ್ದ  ಈತ  …
  • May 13, 2012
    ಬರಹ: ಗಣೇಶ
    ತಿಂಬಟ್ ಸ್ವಾಮಿಗಳ ಉದ್ಗಾರಗಳನ್ನು ಓದಿದ ಅನೇಕರು ಸ್ವಾಮಿಗಳ ಶಿಷ್ಯರಾಗಲು ಮುಂದೆ ಬಂದಿದ್ದಾರೆ ಎಂದು ಸ್ವಾಮಿಗಳ ಬಳಿ ಹೇಳಿದೆ. "ಈ ದಿನ ಗುರು-ಶಿಷ್ಯರ ಆಯ್ಕೆ ಬಗ್ಗೆ ಹೇಳುವೆ. ಓದಿದ ನಂತರ ಎಷ್ಟು ಜನ ಶಿಷ್ಯರಾಗುವರೋ ನೋಡೋಣ" ಎಂದರು. ಗುರುವಿನ…
  • May 12, 2012
    ಬರಹ: basavarajKM
    ಜಗದೊಳಗೆ ಮೊದಲು ಜನಿಸಿದವಳು,ಇಡಿ ಜಗತ್ತನ್ನೆ ತೂಗಿದವಳು ಅವಳು, ಭೂಮಿಯಲ್ಲಿ ಕಣ್ಣಿಗೆ ಕಾಣುವ ಗುಡಿಯಿರದ ದೈವವೋಬ್ಬಳೆ ಅವಳು, ಸೃಷ್ಟಿಸೋ ಜೀವ ಅವಳು ಇಷ್ಟೆಲ್ಲಾ ಬಣ್ಣಿಸುತ್ತಿರುವುದು ಯಾರನ್ನ ಅಂತಿರ ಅವಳೆ ಪದಗಳಿಗೆ ಸಿಗದ ಗುಣದವಳನ್ನ ಅವಳೇ ಅಮ್ಮ…