ಬ್ಯಾಂಕ್ ನ ಸರಿಯಾದ ಕನ್ನಡ ಪದ ಯವುದು ?

ಬ್ಯಾಂಕ್ ನ ಸರಿಯಾದ ಕನ್ನಡ ಪದ ಯವುದು ?

Comments

ಬರಹ

ನಮಸ್ಕಾರಗಳೊಂದಿಗೆ

ದಯಮಾಡಿ ಯಾರಾದರು ಈ ಒಗಟನ್ನ ಬಿಡಿಸಿ ಕನ್ನಡಿಗನ ಮಾನ್ ಉಳಿಸಿ.

ಈ ಕೆಳಗಿರುವ ಪದಗಳನ್ನ ಹೊರತು ಪಡಿಸಿ ಯಾವುದಾದರು ಸರಿಯಾದ್ ಪದವಿದ್ದರೆ ತಿಳಿಸಿ

ದ್ರವ್ಯಾಲಯ

ಲೇವಾದೇವಿ ಮಾಡುವ ಸ್ಥಳ

ಸರಾಫ್ ......................ಇತರೆ

ಇಂತಿ ನಿಮ್ಮಂತೆ ತಲೆ ಕೆಡಿಸಿ ಕೊಂಡಿರುವ

ಜೈ ಕಿಸಾನ್

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet