ತಾ ರಾ ಸು ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು. ಇವರು ತಮ್ಮ ಯೌವನದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಂತೆ. ಇವರ ಸ್ನೇಹಿತರ ಬಳಗ ದೊಡ್ಡದು. ಇವರ ಅನೇಕ ಸ್ನೇಹಿತರು ಸ್ವತಂತ್ರ ಭಾರತದ ಸರಕಾರದಲ್ಲಿ…
1.ನನ್ನವಳು ಹುತ್ತಕ್ಕೆ ಹಾಲೆರೆಯುವಾಗಹಸಿದ ಮಗುವನ್ನು ಹಿಡಿದುಕೊಂಡನಾನು ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೇನೆ!2.ಒಳಗೆ ಆತ ದೇವರಿಗೆ ಕಾದು ಕಾದುಸುಸ್ತಾಗಿ ಕೈ ಮುಗಿದು ನಿಂತಿದ್ದಾನೆಹೊರಗೆ ಮಕ್ಕಳು ಅವನ ಚಪ್ಪಲಿ ಕಾಯುತ್ತಿವೆ
ಕೊರಗು!! ಎಲ್ಲರಿಗೂ...ಎಲ್ಲರಲ್ಲೂ...ಎಲ್ಲದಕ್ಕೂ ಇರುವಂಥದ್ದೇ..
ಆದರೆ ಆ ಕೊರಗು...ಒಳ್ಳೆಯದಕ್ಕೆ ಆದರೆ ಕೊರಗಿದರೂ ತಪ್ಪಿಲ್ಲ...ಅದೇ ಕೊರಗು ಸ್ವಾರ್ಥಕ್ಕಾದರೆ...ಇಡೀ ಜೀವನವೆಲ್ಲ ಕೊರಗುವಂತೆ ಮಾಡಿ...ದೇಹ ಹಾಗೂ ಮನಸು ಎರಡನ್ನೂ ಕೊರಡಿನಂತೆ…
ನಲ್ಮೆಯ ಅಕ್ಕನಿಗೆಕ್ಷೇಮ ಸಮಾಚಾರಗಳನ್ನ ಪತ್ರಗಳ ಮೂಲಕ ಬರೆಯುವ ಕ್ರಿಯೆ ನಿ೦ತು ದಶಕಗಳು ಸ೦ದಿವೆ. ಆದಾಗ್ಯೂ ಸಾ೦ಪ್ರದಾಯಿಕ ಶೈಲಿಯಲ್ಲಿ ಪತ್ರ ಬರೆಯುವ ಸೊಗಸಿನ ಸೊಗಡು ಜೀವ೦ತ. ನಾವು ಕ್ಷೇಮ, ನಿಮ್ಮ ಕ್ಷೇಮಸಮಾಚಾರವನ್ನು ತಿಳಿಸಿ ಪತ್ರ ಬರೆಯುವುದು…
ಇದನ್ನು ನಾನು ಹಿಂದೆ ಹಲವುಬಾರಿ ದಾಖಲಿಸಿದ್ದೆ. ಆದರೆ ನಾನು 'ಕೆನಡಾ'ದಿಂದ ವಾಪಸ್ ಬಂದಮೇಲೆ ಮತ್ತೆ ಪುನಃ ಹತ್ತಿಗಿಡವನ್ನು ನೋಡುವ ಸಂಧಿ ಒದಗಿಬಂತು. ನಮ್ಮ ಗೆಳೆಯರೊಬ್ಬರು ಆ ಹತ್ತಿಗಿಡವನ್ನು ಸಂರಕ್ಷಿಸಿದ್ದರು. ಈ 'ದೇಸಿ ಹತ್ತಿ' ಅಂತಹ…
ಬೆಳಕಿನ ಕಿರಣಗಳು ಚದುರಿ ಎಲ್ಲಡೆ ಪಸರಿಸಿರುವಂತೆ
ವಿಷಯಾಸಕ್ತಿಯಲಿ ಮನವು ಹೊರಗೆ ತಿರುಗಿಹುದಂತೆ
ಮನಸು ಚಲಿಸುವ ವೇಗವದು ಬೆಳಕಿಗೂ ಮೀರಿದುದು
ಕ್ಷಣಮಾತ್ರದಿ ತಾ ಬಯಸಿದೆಡೆಗೆ ಚಲಿಸುವುದು ಅದು
ಚದುರಿರುವ ಬೆಳಕ ಕಿರಣಗಳ ಒಂದೆಡೆ…
ಈಗ್ಗೆ 40 ವರ್ಷಗಳ ಹಿಂದೆಯೇ ಒಂದು ಅತ್ಯುತ್ತಮ ಕೃತಿಯನ್ನು ರಚಿಸಿ ಅದರಲ್ಲಿ ಜ್ಞಾನ, ಲೋಕಾನುಭವ ಇವೆರಡನ್ನೂ ಹದವಾಗಿ ಮಿಶ್ರಮಾಡಿ ನಮ್ಮಂತಹವರಿಗೆ ಬಿಟ್ಟು ಹೋಗಿದ್ದಾರೆ. ಅದೇ ಅಂದನಾ ತಿಮ್ಮ. ಬೀ Chi ಯವರ ಮಾತಿನಲ್ಲೇ …
T P ಕೈಲಾಸಂರವರು ಒಮ್ಮೆ Y C M A ಗ್ರೌಂಡ್ಸ್ ನಲ್ಲಿ ಅವರ ಗುರುಗಳ ಭಾಷಣ ಕೇಳುತ್ತಿದ್ದರು. ಅಂದಿನ ದಿನಗಳಲ್ಲಿ ಲೌಡ್ ಸ್ಪೀಕರ್ ಗಳು ಇರಲಿಲ್ಲವಾದ ಕಾರಣ ಎಲ್ಲರು ನಿಶಬ್ದವಾಗಿ ಭಾಷಣ ಕೇಳುತ್ತಿದ್ದರು. ಇದಕ್ಕೆ…
ಬಾಳ ಸಂಜೆಯಲೊಮ್ಮೆ
ಹಿಂತಿರುಗಿ ನೋಡಿರಲು.....
ನನಸಾಗದಾ ಕನಸುಗಳು ಸಾಲು ಸಾಲು
ಮೂರಾರು ವರುಷಗಳು
ತಾಯಿ ಪ್ರೀತಿಯ ಗುಂಡಿಯಲಿ ಮಿಂದೆದ್ದ
ಆ ಬಾಲ್ಯದ ಮಧುರ ನೆನಪುಗಳು ಈಗೇಲ್ಲಿ??
ಬಾಲ್ಯದ ದಿನಗಳಲಿ ದಿನ ದಿನವೂ ಹೊಸ ಕನಸು
ಬಂದು ಹೊದರೆಲ್ಲ…
ಮೂರು ದಿನಗಳ ಹಿಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿನ ಒಳಪುಟವೊಂದರಲ್ಲಿನ ಈ ಸುದ್ದಿ ನನ್ನ ಮನ ಕಲಕಿತು. ನೈಜೀರಿಯಾ ದೇಶದ ಅಡಮಾವಾದಲ್ಲಿನ ಮುಬಿ ಪಾಲಿಟೆಕ್ನಿಕ್ಕಿನ ಹಾಸ್ಟೆಲ್ಲಿಗೆ ಸೈನಿಕರ ಸಮವಸ್ತ್ರ ಧರಿಸಿದ ಕೆಲವರು…