October 2012

  • October 08, 2012
    ಬರಹ: ಸಾರಂಗ
    ಕನ್ನಡದ ಜಾನಪದ ಲೋಕದ ಇತಿಹಾಸ ಶ್ರೀಮಂತವಾದದ್ದು. ಹುಟ್ಟಿದ ಮಗುವಿಗೆ ಅಕ್ಕರೆಯ ಜೋಗುಳ, ಬೆಳೆಯುತ್ತಿರುವ ಬಾಲ ಬಾಲೆಯರಿಗೆ ನೀತಿ ಪಾಠಗಳು, ಗಂಡನ ಮನೆಗೆ ಹೊರಟ ಎಳೆ ವಧುವಿಗೆ ದಾಂಪತ್ಯದ ಗುಟ್ಟುಗಳು, ಯುವಕರಿಗೆ ಬದುಕಿನ ಒಳನೋಟಗಳು, ಹಬ್ಬ…
  • October 08, 2012
    ಬರಹ: Jayanth Ramachar
    ರವೀಂದ್ರ ಕಲಾಕ್ಷೇತ್ರ ಅಂದು ಪ್ರೇಕ್ಷಕರಿಂದ ತುಂಬಿ ಹೋಗಿತ್ತು!!. ಅಂದು "ರಂಗ ತಂಡ" ಮೊಟ್ಟ ಮೊದಲ ಬಾರಿಗೆ ಪೌರಾಣಿಕ ನಾಟಕ "ಸತ್ಯ ಹರಿಶ್ಚಂದ್ರ"  ಪ್ರದರ್ಶನ ಮಾಡುತ್ತಿದ್ದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಬಹಳಷ್ಟು ಜನ "ರಂಗ ತಂಡ" ದ …
  • October 07, 2012
    ಬರಹ: Keerthi G
    ಹಗಲಿನಂತೆ ರಾತ್ರಿಯೂ ಬೆಳಕಿದ್ದರೆಸೂರ್ಯನಂತೆ ಚಂದ್ರನೂ ಕಾಣುವನುರಾತ್ರಿಯಂತೆ ಹಗಲು ಕತ್ತಲಾದರೆನಕ್ಷತ್ರವು ಕಣ್ಣೆದುರು ಬರುವುದು.ಎಲೆಯಂತೆ ಹೂವೂ ಹಸಿರಾದರೆಕರಿ ಮುಡಿಯಲ್ಲಿ ಹಸಿರುಹೂವಂತೆ ಎಲೆಯೂ ಬಿಳಿಯಾದರೆ ನೆಲದಲ್ಲಿ ಎಲೆಯಾಗುವುದು ಕೆಸರು.…
  • October 07, 2012
    ಬರಹ: keshavvd
        ಮುಗಿಲು ಮಾಯೆಯಾಗಿ ಮನದಾಳದ ಬಾಳ ಹಂದರದಲಿ ಚಿಗುರೊಡೆಸುವ ಬಳ್ಳಿಯಾಗಿ ಬಂದವಳು-   ಮೇಲ್ಮೈ ಜಾಣೆಯಾಗಿರದೇ ಜಾಣರ-ಜಾಣೆಯಾಗಿ; ರಾಗ-ರತಿಗೆ ಕನಸಿನ ಹೊದ್ದಿಕೆ ಓರಣವಾಗಿಸಿ ಕಾಮನ ಬಿಲ್ಲಿನ ನಡುವೆಯೂ ಕಪ್ಪು-ಮೋಡಗಳನೂ  ಆಮೋದದಿಂದ ಸಹಿಸುವ…
  • October 07, 2012
    ಬರಹ: venkatb83
        ೧.ಹೂವೊಂದು -ಬಳಿ ಬಂದು ತಾಕಿತು ನನ್ನೆದೆಯ.....!!   ೨.ನಗುತ ನಗುತ ಬಾಳು ನೀನು ನೂರು ವರುಷ...   ೩.ಯಾಕೋ ಏನೋ ಈ ನನ್ನ ಮನವು   ಉಯ್ಯಲೆಯಾಗಿ ತೂಗಿದೆ.......   ತರಹದ  ಹಾಡುಗಳು   ಎಲ್ಲಿ?   ಈಗ ಯೋಗರಾಜ  ಭಟ್ಟರ  ರಚನೆಗಳತ್ತ  ಒಮ್ಮೆ…
  • October 07, 2012
    ಬರಹ: Harish Anehosur
    ರಘು ಕೊಲೆಗಾರನನ್ನು ಸ್ಟೇಷನ್ ಗೆ ಕರೆ ತಂದು ವಿಚಾರಿಸಿದಾಗ ಆ ವ್ಯಕ್ತಿ ಮನು ಎಂದು ತಿಳಿಯಿತು.ಕೊಲೆಗೆ ಕಾರಣ ಏನೆಂದು ವಿಚಾರಿಸಿದಾಗ ಮನು ಬಾಯಿ ಬಿಡಲಿಲ್ಲ.ಆದ ಕಾರಣ ರಘು ತನ್ನ ಪೋಲಿಸ್ ವರಸೆಯನ್ನು ಬಳಸಿಕೊಂಡು ಮನುವಿನ ಬಾಯಿ ಬಿಡಿಸಬೇಕಾಯಿತು.…
  • October 07, 2012
    ಬರಹ: jayaprakash M.G
      ಕನ್ನಡ ಕಾವೇರಿ ಕಾವೇರಿ ಕನ್ನಡ ಕವೇರಮುನಿ ಕನ್ನಡ ಕನ್ನಡ ಕವೇರಮುನಿ ಬ್ರಮ್ಹಗಿರಿ ಕನ್ನಡ ಕನ್ನಡ ಬ್ರಮ್ಹಗಿರಿ ಕನ್ನಡ ಜಲಾನಯನ ಕಾವೇರಿ ಕಾವೇರಿ ಜಲಾನಯನ ಕನ್ನಡ ಕನ್ನಡಿಗರ ನಯನ ಜಲ ಜಲ ನಯನ ಕನ್ನಡಿಗ ನೀರು ಎನ್ನಡ ಎನ್ನಡ ನೀರು ಕಾವೇರಿದ ಕನ್ನಡ…
  • October 07, 2012
    ಬರಹ: sudatta
    ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆ, ಬೇ ಏರಿಯಾ ಬಳಿ ದೇವಸ್ಥಾನಗಳಿಗೆ ಕೊರತೆಯಿಲ್ಲ. ಲಿವರ್ಮೋರ್ ಶಿವ-ವಿಷ್ಣು ದೇಗುಲ ನಯನ ಮನೋಹರ. ಹೊಸದಾಗಿ ಆದ ದೇವಸ್ಥಾನಗಳು ಸಹ ಹಲವು. ಆದರೆ ಸಾಂತಾ ಕ್ರುಜ್ ಬಳಿಯ ಸುಂದರ ಪರ್ವತಗಳ ನಡುವೆ ಒಂದು ಹನುಮಾನ್…
  • October 07, 2012
    ಬರಹ: ASHOKKUMAR
    ಕೆಲಸಕ್ಕೆ ಖೊಕ್ ಕೊಡಲಿರುವ ರೊಬೋಟ್‌ಗಳುಉತ್ಪನ್ನಗಳ ತಯಾರಿಕೆಯನ್ನು ಯಾಂತ್ರೀಕರಣಗೊಳಿಸಿದ ಮೇಲೂ ಅಲ್ಲಿ ಜನರು ಕೆಲಸಕ್ಕೆ ಬೇಕಾಗುತ್ತಾರೆ.ಉತ್ಪನ್ನಗಳು ಹಂತವಾಗಿ ತಯಾರಾಗುತ್ತಾ ಬಂದಂತೆ,ಉತ್ಪನ್ನಗಳ ಎರಡು ಬಿಂದುಗಳ ನಡುವೆ ತಂತಿ ಸಂಪರ್ಕ…
  • October 07, 2012
    ಬರಹ: Maalu
      ಕೊರಳಿಗೆ ಹರಳಿನ ಮಾಲೆ ಕಿವಿಗೆ ತೂಗವ ಓಲೆ ಕೂಳಿಗೆ ಬೆಳ್ಳಿಯ ತಟ್ಟೆ ನಲ್ಲ, ಇವೆಲ್ಲವ  ಮರೆಯದೆ ಕೊಟ್ಟೆ ಆದರೆ.... ಎದೆಗೆ ಬೇಕಾದ ಒಲವನ್ನೇಕೆ  ಕೊಡುವದ ಮರೆತು ಬಿಟ್ಟೆ? -ಮಾಲು 
  • October 07, 2012
    ಬರಹ: sumangala badami
     ನನ್ನವನು ನನ್ನವನು ನನ ಹಣೆಯ ಸಿಂಧೂರ ನನ ಸಕಲ ಸೌಂದರ್ಯಕೆ ಅವನೇ ಸಿಂಗಾರ ನನ್ನೊಡನವನಿರುವಾಗ ಬೇಕ್ಯಾತಕೋ ಬಂಗಾರ ಅವನೊಡನೆಯ ಒಡನಾಟದಿ ಜೀವನವೇ ಸಾಕಾರ   ಜೀವನವು ಒಂದು ಸುಖ ದುಃಖದ ಸಾಗರ ಅವನಿರಲು ನನ್ನಡೊನೆ ಸಕಲ ದುಃಖಕು ಪರಿಹಾರ ಒಲವು…
  • October 07, 2012
    ಬರಹ: hvravikiran
    ಬರಹದಲಿಹಿಡಿದಿಡುವ೦ಥ:ದ್ದಲ್ಲಇಂದು ಉಕ್ಕುತ್ತಿರುವ ಈ ಭಾವ ತೀವ್ರತೆಯು. ಅಬ್ಬರಿಸಿ ಅಡಗಿಹೋಗುವಬಾಂದಳದ ಕಾರ್ಮೋಡದಂತಲ್ಲಇದರ ಉಷ್ಣತೆಯು. ನಿನ್ನ ಮಾನವ ನೋಯಿಸುವ ಮನಸಿಲ್ಲನೋಯಿಸದಿರುವಂತೆಯೂ ಇಲ್ಲನೋವನುಂಡು ಮರೆವ ಕಾಯ ಇದಲ್ಲವಲ್ಲ. ಭೋರ್ಗರೆದು…
  • October 07, 2012
    ಬರಹ: keshavvd
      ಶ್ರಾವಣದಲ್ಲಿ ಇವಳ ಕಣ್ಣೀರು  ನೆನೆದು ನನ್ನ ಹೄದಯದ ತುಂಬೆಲ್ಲ ಆಣೆಕಲ್ಲಿನ ಕವಿತೆ ಆರಿಸಿ ಬಾನ ಬಾಳಲಿ ಮಿಂಚಾಗಿ ಬಟ್ಟ ಬಯಲಿನಂತಾದವಳು.   ನನ್ನನ್ನು ತೊರೆದು ಬದುಕಿನ ಬಯಕೆಯೊಳಗೆ ಬೆಳದಿಂಗಳ ಉಸಿರುಗಳನ್ನು ಜಿನುಗುವ  ಹಸಿರುತೋರಣಗಳನ್ನು…
  • October 06, 2012
    ಬರಹ: partha1059
      ಮಗಳು ಮನೆಯಲ್ಲಿ ಒಮ್ಮೆಲೆ ಒಂದು ರೂಮನ್ನು ತನ್ನ ಓದಿಗೆ ಎಂದು ರಿಸರ್ವ್ ಮಾಡಿ ಆ ರೂಮಿನಲ್ಲಿದ್ದ ಎಲ್ಲವನ್ನು ಹೊರಗೆಸೆದು ತನಗೆ ಬೇಕಾದನ್ನು ಮಾತ್ರ ಆ ರೂಮಿನಲ್ಲಿ ಉಳಿಸಿಕೊಂಡಳು. ಹಾಗಾಗಿ ಉಳಿದ ಮತ್ತೊಂದು ರೂಮಿನಲ್ಲಿ ಇರುವ ವಸ್ತುಗಳಿಗೆ ಸಂಕೋಚ…
  • October 06, 2012
    ಬರಹ: shreekant.mishrikoti
    ಹಿಂದೊಮ್ಮೆ  ಕನ್ನಡ ಕತೆಗಳ ಸಂಕಲನವೊಂದನ್ನು ಓದುತ್ತಿದ್ದಾಗ ಒಂದು ಕತೆಯು ಹಿಡಿಸಿತು.  ಕಥಾವಸ್ತುವೂ, ಶೈಲಿಯೂ , ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳಲ್ಲಿ ಇರುವಂತಿತ್ತು. ಆದರೆ ಕತೆಗಾರರ ಹೆಸರು ಬಾಗಲೋಡಿ ದೇವರಾಯ ಎಂದಿತ್ತು. ಇತ್ತೀಚೆಗೆ…
  • October 06, 2012
    ಬರಹ: saraswathichandrasmo
      •ಶ್ರೀ ರಾಮ ಎನ್ನಾ ಪಾಲಿಸೋ ರಘುರಾಮ                   •ಶ್ರೀ ರಾಮ ಎನ್ನಾ ಪಾಲಿಸೋ •                                       •ಶ್ಯಾಮ ಸುಂದರ, ಧೀರ ಗಂಭೀರ                                   •ಕರುಣಸಾಗರ, ಭಕ್ತಜನಮಂದಾರ •  •…
  • October 06, 2012
    ಬರಹ: Maalu
      ಗೆಳೆಯಾ, ಹೆತ್ತವರ ಬಿಟ್ಟಾಯ್ತು, ಮುಚ್ಚಿಟ್ಟ ಒಲವನ್ನು ನಿನ್ನಲ್ಲಿ ಇಟ್ಟಾಯ್ತು, ಮತ್ತೇನು ತಿಳಿಯದೆ ಮುತ್ತನ್ನು ಕೊಟ್ಟಾಯ್ತು! ಇನ್ನೇನು ಹೇಳಲಿ?! ಬಾಳಾಯ್ತು ಕೇಲಿ; ತರಲಿಕ್ಕೆ ತಡವೇಕೆ ಬೆರಳೀಗೆ ಉಂಗುರಾ, ಕೊರಳೀಗೆ ತಾಳಿ; ನಾ ನಿನಗೆ …
  • October 06, 2012
    ಬರಹ: Mohan V Kollegal
    ‘ಕೊಳ್ಳೇಗಾಲ’ ಎಂಬ ಹೆಸರು ಕಿವಿಗೆ ಬಿದ್ದರೆ ಸಾಕು, ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ನಾವು ಕೊಳ್ಳೇಗಾಲದವರು’ ಎಂದಾಕ್ಷಣ ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಕೇವಲ ಒಂದು ರುಪಾಯಿಯ ಒಂದು ನಿಂಬೆಹಣ್ಣಿಗೆ ಬೇರೆ ಕಡೆಗಳಲ್ಲಿ…