ಹೊಸತಾದ ಹೂ ನಾನು.... By Maalu on Tue, 10/09/2012 - 14:56 ಕವನ ಗೆಳೆಯಾ, ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಹೊಸೆದು ಎದೆಯನೆದೆಗೆ ಬಾಳ ಉಸಿರಾಗು ಬಾ.... ಮಧು ಹರಿವ ಭಾಂಡವನು ಎದೆಯೊಳಿಟ್ಟಿಹೆ ನಾನು ಅದರಕಧರವ ಬೆಸೆದು ಬಾಳ ಬಿಸಿ ಮಾಡು ಬಾ.... -ಮಾಲು Log in or register to post comments Comments Submitted by venkatb83 Thu, 10/11/2012 - 19:05 ಚೆನ್ನಾಗಿದೆ.. ತುಂಬಾ ಚೆನ್ನಾಗಿದೆ ಚೆನ್ನಾಗಿದೆ.. ತುಂಬಾ ಚೆನ್ನಾಗಿದೆ.. ಶುಭವಾಗಲಿ.. ನನ್ನಿ \| Log in or register to post comments
Submitted by venkatb83 Thu, 10/11/2012 - 19:05 ಚೆನ್ನಾಗಿದೆ.. ತುಂಬಾ ಚೆನ್ನಾಗಿದೆ ಚೆನ್ನಾಗಿದೆ.. ತುಂಬಾ ಚೆನ್ನಾಗಿದೆ.. ಶುಭವಾಗಲಿ.. ನನ್ನಿ \| Log in or register to post comments
Comments
ಚೆನ್ನಾಗಿದೆ.. ತುಂಬಾ ಚೆನ್ನಾಗಿದೆ
ಚೆನ್ನಾಗಿದೆ.. ತುಂಬಾ ಚೆನ್ನಾಗಿದೆ..
ಶುಭವಾಗಲಿ..
ನನ್ನಿ
\|